ಏಳನೇ ಆವೃತ್ತಿಯ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಬಲಾಬಲ ಹೇಗಿದೆ..?
8ನೇ ಆವೃತ್ತಿಯ ಕೆರೆಬಿಯನ್ ಕ್ರಿಕೆಟ್ ಲೀಗ್ ಟೂರ್ನಗೆ ವೆಸ್ಟ್ ಇಂಡೀಸ್ ಸನ್ನದ್ದವಾಗಿದೆ. ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿರುವ ಈ ಟೂರ್ನಿ ಆಗಸ್ಟ್ 18ರಿಂದ ಸೆಪ್ಟಂಬರ್ 10ರವರೆಗೆ ನಡೆಯಲಿದೆ. ಆರು ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ. ಕೋವಿಡ್ ಮಾರ್ಗಸೂಚಿ ಮತ್ತು ಜೈವಿಕ ಸುರಕ್ಷತೆಯೊಂದಿಗೆ ಈ ಬಾರಿಯ ಸಿಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ.
ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರ ಮತ್ತು ತಂಡಗಳ ಪಟ್ಟಿ ಈ ರೀತಿಯಾಗಿದೆ.
ಜಮೈಕಾ ತಲ್ಲಾವಾಹ್ಸ್
ಆಂಡ್ರೆ ರಸೇಲ್, ಸಂದೀಪ್ ಲಾಮಿಚಾನೆ, ಕಾರ್ಲೊಸ್ ಬ್ರಾತ್ ವೇಟ್, ರೊವ್ಮಾನ್ ಪೊವೆಲ್, ಗ್ಲೇನ್ ಫಿಲಿಪ್ಸ್, ಚಾಡ್ವಿಕ್ ವಾಲ್ಟನ್, ಒಶಾನೆ ಥಾಮಸ್, ಆಸೀಫ್ ಆಲಿ, ಫಿಡೇಲ್ ಎಡ್ವಡ್ರ್ಸ್, ಪ್ರೆಸ್ಟನ್ ಮೆಕ್ ಸ್ವೀನ್, ಜೆರ್ಮಿನ್ ಬ್ಲ್ಯಾಕ್ ವುಡ್, ನಿಕೊಲಾಸ್ ಕಿರ್ಟನ್, ರಾಮಾಲ್ ಲೂಯಿಸ್, ಎನ್ ಕ್ರುಮಾಹ್ ಬೊನೆರ್, ವೀರಸ್ವಾಮಿ ಪೆರುಮಾಲ್, ರ್ಯಾನ್ ಪೆರ್ಸಾಡ್
ಸೇಂಟ್ ಲೂಸಿಯಾ ಝೌಕ್ಸ್
ರೊಸ್ಟನ್ ಚೇಸ್, ಮಹಮ್ಮದ್ ನಬೀ, ಡರೇನ್ ಸಮಿ, ಆಂಡ್ರೆ ಫ್ಲೇಚರ್, ನಝಿಬುಲ್ ಝಾಡ್ರಾನ್, ಕೆಸ್ರಿಕ್ ವಿಲಿಯಮ್ಸ್, ಸ್ಕಾಟ್ ಕುಘೆಲೆಜಿನ್, ಚೇಮಾರ್ ಹೋಲ್ಡರ್, ಒಬೆಡ್ ಮೆಕ್ ಕಾಯ್, ರಕೀಮ್ ಕಾರ್ನ್‍ವಾಲ್, ಮಾರ್ಕ್ ಡೇಯಲ್, ಜಹೀರ್ ಖಾನ್, ಕಿಮಾನಿ ಮೆಲಿಸ್, ಲೆನಿಕೊ ಬೌಷರ್, ಕಾವೆಮ್ ಹೋಡ್ಜ್, ಜಾವೇಲ್ ಗ್ಲೇನ್, ಸಾದ್ ಬಿನ್ ಝಾಫರ್
ಗಯಾನ ಅಮೇಜಾನ್ ವಾರಿಯರ್ಸ್
ಇಮ್ರಾನ್ ತಾಹೀರ್, ನಿಕೊಲಾಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರೋನ್ ಹೆಟ್ಮೇರ್, ಕ್ರಿಸ್ ಗ್ರೀನ್, ಕಿಸೂಂದತ್ ಮಗ್ರಾಮ್, ಕಿಮೋ ಪೌಲ್, ಶೆರ್ಫಾನ್ ರುಥರ್ ಫೋರ್ಡ್, ರೊಮಾರಿಯೊ ಶೇಫರ್ಡ್, ನವೀನ್ ಉಲ್ ಹಕ್, ಚಂದ್ರಪಾಲ್ ಹೇಮ್‍ರಾಜ್, ಕೇವಿನ್ ಸಿಂಕ್ಲೆರ್, ಆಶೆಮೆಡ್ ನೆಡ್, ಒಡೆನ್ ಸ್ಮಿತ್, ಆಂಟನಿ ಬ್ರಾಂಬ್ಲೆ, ಜಸ್ದೀಪ್ ಸಿಂಗ್
ಬಾರ್ಬೊಡಸ್ ಟ್ರಿಡೆಂಟ್ಸ್
ರಶೀದ್ ಖಾನ್, ಜೇಸನ್ ಹೋಲ್ಡರ್, ಕೊರಿಯ್ ಆಂಡರ್ಸನ್, ಶಮ್ರಾಹ್ ಬ್ರೂಕ್ಸ್, ಮಿಟ್ಚೆಲ್ ಸ್ಯಾಂಟ್ನರ್, ಜಾನ್ಸನ್ ಚಾಲ್ರ್ಸ್, ಶಾಯ್ ಹೋಪ್, ಹೇಡನ್ ವಾಲ್ಶ್ ಜೂನಿಯರ್, ಆಶ್ಲೇಯ್ ನರ್ಸ್, ಜೋನಾಥನ್ ಕಾರ್ಟರ್, ರೇಮೊನ್ ರಿಫೇರ್, ಕೈಲ್ ಮೇಯರ್ಸ್, ಜೋಶುವಾ ಬಿಷಪ್, ನೈಯಿಮ್ ಯಂಗ್, ಜಸ್ಟನ್ ಗ್ರೀವ್ಸ್, ಕಿಯೊನ್ ಹಾರ್ಡಿಂಗ್, ಶಾಯನ್ ಜಹಂಗೀರ್.
ಸೇಂಟ್ ಕಿಟ್ಸ್ – ನೆವಿಸ್ ಪೆಟ್ರಿಯಾಟ್ಸ್
ಕ್ರಿಸ್ ಲಿನ್, ಬೆನ್ ಡಂಕ್, ಎವಿನ್ ಲೂಯಿಸ್, ನಿಕ್ ಕೈಲಿ, ಸೊಹೇಲ್ ತನ್ವೀರ್, ಐಶ್ ಸೋಧಿ, ಶೇಲ್ಡನ್ ಕಾಟ್ರೆಲ್, ದಿನೇಶ್ ರಾಮದಿನ್, ರೆಯಡ್ ಎಮ್ರಿಟ್ಸ್, ಇಮ್ರಾನ್ ಖಾನ್, ಅಲ್ಝಾರಿ ಜೊಸೇಫ್, ಜೋಶುವಾ ಡಿ ಸಿಲ್ವಾ, ಡಾಮಿನಿಕ್ ಡ್ರೆಕ್ಸ್ ಕಾಲಿನ್ ಆರ್ಚಿಬಾಲ್ಡ್, ಜೋನ್ ರಸ್ ಜಗೆಸರ್, ಜಾಹ್ಮರ್ ಹ್ಯಾಮಿಲ್ಟನ್.
ಟ್ರಿನ್‍ಬಾಗೊ ನೈಟ್ ರೈಡರ್ಸ್
ಡ್ವೆನ್ ಬ್ರಾವೋ, ಕಿರಾನ್ ಪೊಲಾರ್ಡ್, ಸುನೀಲ್ ನರೇನ್, ಕಾಲಿನ್ ಮುನ್ರೊ, ಫಾವಾದ್ ಅಹಮ್ಮದ್, ಡರೇನ್ ಬ್ರಾವೋ, ಲೆಂಡ್ಲಿ ಸಿಮೋನ್ಸ್, ಖಾರಿ ಪಿಯೇರ್, ಟಿಮ್ ಸೆಫರ್ಟ್, ಸಿಂಕದರ್ ರಾಝಾ, ಆಂಡರ್ಸನ್ ಫಿಲಿಪ್, ಪ್ರವೀಣ್ ತಂಬೆ, ಜೈಡೆನ್ ಸೀಲೆಸ್, ಅಮೀರ್ ಜಂಗೂ, ಟಿನ್ ವೆಬ್‍ಸ್ಟರ್, ಆಕೆಲ್ ಹುಸೇನ್, ಮಹಮ್ಮದ್ ಆಲಿ ಖಾನ್.








