‘ಪುರುಷತ್ವ ಇಲ್ಲದವರು’ ಎಂದ ವಕೀಲನ ಕಥೆ ಮುಗಿಸಿದ ಸಹೋದರರು..!
ಉತ್ತರಪ್ರದೇಶ : ‘ಪುರುಷತ್ವ ಇಲ್ಲದವರು’ ಎಂದು ಹೀಯಾಳಿಸಿದ ವಕೀಲನೊಬ್ಬನನ್ನು ಸಹೋದರರಿಬ್ಬರು ಕೊಲೆ ಮಾಡಿ ಶವವನ್ನು ರಸ್ತೆ ಬದಿಯಲ್ಲಿ ಎಸೆದ ಘಟನೆ ಉತ್ತರಪ್ರದೇಶದ ಉನ್ನಾವೊ ಮೊರಾವನ್ ಪ್ರದೇಶದಲ್ಲಿ ನಡೆದಿದೆ.
ವಕೀಲ ಸಹೋದರರಿಬ್ಬರಿಗೆ ಪುರುಷತ್ವ ಇಲ್ಲದವರು ಎಂದು ನಿಂದಿಸುತ್ತಿದ್ದ. ಇದರಿಂದ ಕೋಪಗೊಂಡ ಸಹೋದರರು ವಕೀಲನನ್ನು ತಮ್ಮ ವಸತಿ ಗೃಹಕ್ಕೆ ಕರೆದು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
7 ವರ್ಷದ ಪುಟ್ಟು ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು..!








