ಬೇರೊಬ್ಬನ ಜೊತೆ ಮಂಚದಲ್ಲಿದ್ದ ಪತ್ನಿ : ಕೋಪಗೊಂಡ ಪತಿ ಮಾಡಿದ್ದೇನು ನೋಡಿ..!
ಉತ್ತರ ಪ್ರದೇಶ: ಯುವಕನೊಬ್ಬನ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪತ್ನಿ ರೆಡ್ ಹ್ಯಾಂಡ್ ಆಗಿ ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬೇರೊಬ್ಬನ ಜೊತೆ ಮಂಚದಲ್ಲಿದ್ದ ಪತ್ನಿ ನೋಡಿ ಕೋಪಗೊಂಡ ಪತಿ ಪತ್ನಿಯ ಇನಿಯನ್ನೇ ಕೊಂದು ಹಾಕಿದ್ದಾನೆ. ಉತ್ತರ ಪ್ರದೇಶ ಅಲಿಗರ್ ಜಿಲ್ಲೆಯ ಸರಸೋಲ್ ನಲ್ಲಿ ಇಂತಹದದೊಂದು ಘಟನೆ ನಡೆದಿದೆ.
Sorry… I cant ಎಂದ ರಜನಿ : ಮಹತ್ವದ ಘೋಷಣೆ..!
ಪತ್ನಿಯೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲಿ ಸಿಕ್ಕಿಬಿದ್ದ ಪ್ರಿಯಕರನನ್ನು ಪತಿ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. 25 ವರ್ಷದ ವಿಕಾಸ್ ಕೊಲೆಯಾದ ಯುವಕನಾಗಿದ್ದಾನೆ. ನೋಯ್ಡಾದ ಅಕಲ್ಪುರ್ ನಗರದ ರಘುಪುರ್ ನಿವಾಸಿಯಾಗಿರುವ ವಿಕಾಸ್ ಎರಡು ಮಕ್ಕಳ ತಾಯಿ ಕಮಲಾಳ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ. ಕಮಲಾಳ ಪತಿ ಸುಂದರಲಾಲ್ ಹಿಮಾಚಲ ಪ್ರದೇಶದ ಬಿಸ್ಕೆಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಯಾವಾಗಲೂ ಮನೆ ಕಡೆ ಬಾರದ ಹಿನ್ನೆಲೆ ಈಕೆ ಭಯವಿಲ್ಲದೇ ಅಕ್ರಮ ಸಂಬಂಧ ಮುಂದುವರೆಸಿದ್ದಳು.
ಮಕ್ಕಳ ಅಶ್ಲೀಲ ವಿಡಿಯೋ : ಟಾರ್ಗೆಟ್ ಬಡಮಕ್ಕಳೇ..! ಜಾಲದ ಹಿಂದೆ ಇದ್ದ ಇಂಜಿನಿಯರ್ ಪತ್ನಿ ಸೆರೆ..!
ಆದ್ರೆ ವರ್ಷಾಂತ್ಯದ ರಜೆ ಸಿಕ್ಕ ಸಂಭ್ರಮದಲ್ಲಿ ಸುಂದರ್ ಲಾಲ್ ಊರಿಗೆ ವಾಪಸ್ಸಾಗಿದ್ದ ವೇಳೆ ಪತ್ನಿಯ ರಂಗೀನಾಟ ಕಂಡು ಬೆಚ್ಚಿ ಬಿದ್ದಿದ್ದಾನೆ. ಮನೆ ಮುಂದೆ ಮಕ್ಕಳು ಆಟವಾಡುವುದನ್ನು ಗಮನಿಸಿದ ಸುಂದರ್ ಲಾಲ್ ಮನೆಯೊಳಗೆ ಹೋಗುತ್ತಿದ್ದಂತೆ ಪತ್ನಿ ಇನ್ನೊಬ್ಬನ ಜೊತೆಗೆ ಹಾಸಿಗೆ ಹಂಚಿಕೊಂಡಿದ್ದ ದೃಷ್ಯ ಕಣ್ಣಿಗೆ ಬಿದ್ದಿದೆ. ಸಹಿಸಲಾರದೇ ಆಕ್ರೋಶಭರಿತನಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನನ್ನ ಬ್ಯಾಟ್ ನಿಂದ ಬೀಸಿ ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸುಂದರ್ ಲಾಲ್ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








