ಜೂನ್ 02, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ:
ಮೇಷ ರಾಶಿ (Aries): ಈ ದಿನ ನಿಮಗೆ ಹೊಸ ಅವಕಾಶಗಳು ಕಾಣಿಸುತ್ತವೆ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಕೆಲಸ ಪೂರ್ಣಗೊಳ್ಳುತ್ತದೆ. ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ.
ವೃಷಭ ರಾಶಿ (Taurus): ಸಂಯಮ ಕಾಪಾಡಿದರೆ ದಿನ ಉತ್ತಮವಾಗಬಹುದು. ಹಣಕಾಸಿನ ನಷ್ಟ, ಸಂಗಾತಿಯ ಜೊತೆ ಭಿನ್ನಾಭಿಪ್ರಾಯ, ಆರೋಗ್ಯದಲ್ಲಿ ಏರುಪೇರು ಎದುರಾಗಬಹುದು. ಪ್ರಯಾಣ ಬೇಡ, ಹೊಸ ಕೆಲಸ ಶುರು ಮಾಡಬೇಡಿ. ನಿಮ್ಮ ಆಂತರಿಕ ಧ್ವನಿಗೆ ಕಿವಿಗೊಡಿ, ನಿಮ್ಮಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರಹಾಕಲು ಇದು ಉತ್ತಮ ಸಮಯ.
ಮಿಥುನ ರಾಶಿ (Gemini): ನಿಮ್ಮ ಆತ್ಮಸ್ಥೈರ್ಯ ಈ ದಿನ ಪರೀಕ್ಷೆಗೆ ಒಳಗಾಗಬಹುದು. ಆರ್ಥಿಕ ನಷ್ಟ, ಬಂಧು ಬಾಂಧವರಿಂದ ಸಂಕಷ್ಟ, ಆತ್ಮಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆ ಬರಬಹುದು. ಹಠಾತ್ ಸಂದೇಶವು ನಿಮ್ಮ ಮಾರ್ಗವನ್ನು ಬದಲಾಯಿಸಬಹುದು, ಬದಲಾವಣೆಗೆ ಹೊಂದಿಕೊಳ್ಳಿ.
ಕಟಕ ರಾಶಿ (Cancer): ಹಣಕಾಸಿನಲ್ಲಿ ಸಣ್ಣ ಲಾಭದ ಸೂಚನೆಯ ದಿನ. ಅಧಿಕ ಲಾಭ, ಉತ್ತಮ ಹೆಸರು ಕೀರ್ತಿ, ತಾಯಿಯಿಂದ ಅನುಕೂಲ. ಭಾವನಾತ್ಮಕವಾಗಿ ಸ್ಥಿರವಾಗಿರಲು ಪ್ರಯತ್ನಿಸಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಸಿಂಹ ರಾಶಿ (Leo): ನೀವು ನಿರ್ಧರಿಸಿದ ಕೆಲಸವನ್ನು ಯಶಸ್ವಿಯಾಗಿ ಮುಗಿಸಬಹುದು. ಗ್ರಹಣ ದೋಷದ ಪ್ರಭಾವ ಇರುವುದರಿಂದ ಒಂದಿಷ್ಟು ವಿರೋಧಾಭಾಸದ ಫಲಗಳು ಲಭಿಸಲಿವೆ. ಯಶಸ್ಸು ಮತ್ತು ಹಣಕಾಸಿನ ಲಾಭ ದೊರೆಯಲಿದೆ.
ಕನ್ಯಾ ರಾಶಿ (Virgo): ಅನಾವಶ್ಯಕ ಖರ್ಚು, ಕಿರಿಕಿರಿ, ಯೋಜನೆಗಳಲ್ಲಿ ವಿಳಂಬ ಉಂಟಾಗಬಹುದು. ಬಂಧುಗಳ ಜೊತೆ ಜಗಳ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಯಾವುದೇ ದಾಖಲೆಗೆ ಸಹಿ ಹಾಕುವ ಮೊದಲು ಎಚ್ಚರ.
ತುಲಾ ರಾಶಿ (Libra): ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕ ಘಟನೆಯಿಂದ ಬಾಧೆ, ಆತ್ಮ ಸಂಕಟ, ಆರೋಗ್ಯದಲ್ಲಿ ವ್ಯತ್ಯಾಸ. ಶಾಂತವಾಗಿರಿ ಮತ್ತು ತಾಳ್ಮೆಯಿಂದಿರಿ.
ವೃಶ್ಚಿಕ ರಾಶಿ (Scorpio): ಸಾಲ ಸಂಬಂಧಿತ ಸಮಸ್ಯೆಗಳು ಬಗೆಹರಿಯುತ್ತವೆ. ಹೊಸ ವ್ಯವಹಾರ ಒಪ್ಪಂದಗಳು ಮತ್ತು ನಿರುದ್ಯೋಗಿಗಳಿಗೆ ಯಶಸ್ಸು ಸಿಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಆತಂಕ, ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯ ಸಮಸ್ಯೆ ಕಾಡುವುದು.
ಧನಸ್ಸು ರಾಶಿ (Sagittarius): ರಾಜಯೋಗದ ದಿವಸ, ಮಾನಸಿಕ ಆಲಸ್ಯ, ಅಧಿಕ ನಿದ್ರೆ, ಸಾಲದ ಸಹಾಯ ಲಭಿಸುವುದು. ಎಚ್ಚರಿಕೆಯಿಂದ ಇರಿ, ಇಲ್ಲದಿದ್ದರೆ ನಷ್ಟವಾಗಬಹುದು. ಆರೋಗ್ಯದ ಬಗ್ಗೆ ಎಚ್ಚರ.
ಮಕರ ರಾಶಿ (Capricorn): ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಾಣುವಿರಿ.
ಕುಂಭ ರಾಶಿ (Aquarius): ಕೆಲವು ಸಂಬಂಧಗಳಲ್ಲಿ ಸವಾಲುಗಳು ಎದುರಾಗಬಹುದು. ವ್ಯವಹಾರದಲ್ಲಿ ಪಾಲುದಾರರೊಂದಿಗೆ ಸಮಾಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು.
ಮೀನ ರಾಶಿ (Pisces): ಮಧುಮೇಹಿಗಳು ಆರೋಗ್ಯದ ಬಗ್ಗೆ ಎಚ್ಚರ. ಪ್ರೀತಿಯಲ್ಲಿ ಸಮಸ್ಯೆ, ನಿರ್ಧಾರ ತೆಗೆದುಕೊಳ್ಳಲು ಕಷ್ಟ. ಕೆಲಸದಲ್ಲಿ ಒತ್ತಡ. ಪಾಲುದಾರಿಕೆಯಲ್ಲಿ ನಷ್ಟ. ಬೇರೆಯವರ ಮಾತಿಗೆ ಮರುಳಾಗಬೇಡಿ. ತೀರ್ಪು ನೀಡುವಲ್ಲಿ ನಿಧಾನವಾಗಿರಿ.




