ಏಪ್ರಿಲ್ 03, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ:
ಮೇಷ ರಾಶಿ:
* ಇಂದು ಮೇಷ ರಾಶಿಯವರು ತಮ್ಮ ಬಗ್ಗೆ ಗಮನ ಹರಿಸಬೇಕು.
* ನಿಮ್ಮ ಮಾತಿನ ಮೇಲೆ ನಿಯಂತ್ರಣವಿಲ್ಲದ ಕಾರಣ ಯಾರೊಂದಿಗಾದರೂ ವಾದ ಅಥವಾ ಜಗಳವಾಡುವ ಸಾಧ್ಯತೆ ಇದೆ.
* ಮಹಿಳೆಯರಿಂದ ನಿಮಗೆ ಲಾಭವಾಗಲಿದೆ.
* ಮನಸ್ಸಿನ ದುಃಖವು ನಿಮ್ಮಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತರುತ್ತದೆ.
* ಇಂದು ಬಹಳಷ್ಟು ಹಣ ಖರ್ಚಾಗಲಿದೆ.
* ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ.
* ಇಂದು ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳಬಹುದು.
* ಆದ್ದರಿಂದ, ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.
ವೃಷಭ ರಾಶಿ:
* ಅನ್ಯ ವಿಚಾರಗಳಲ್ಲಿ ಆಸಕ್ತಿ, ಸಾಲಬಾಧೆ , ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ಅಲಸ್ಯ ಮನೋಭಾವ.
* ವ್ಯವಹಾರದಲ್ಲಿ ನಂಬಿಕೆ ದ್ರೋಹ, ಮಾತಿಗೆ ಮರುಳಾಗದಿರಿ, ಹಿರಿಯರ ಮಾತಿಗೆ ಗೌರವ.
ಮಿಥುನ ರಾಶಿ:
* ಅಲ್ಪ ಆದಾಯ ಖರ್ಚು ಹೆಚ್ಚು, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ವೃಥಾ ತಿರುಗಾಟ, ನೀಚ ಜನರಿಂದ ದೂರವಿರಿ.
* ಬೇಡದ ವಿಷಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಅತಿಯಾದ ಒತ್ತಡ, ಅಪಮಾನ.
ಕರ್ಕಾಟಕ ರಾಶಿ:
* ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಾಯ, ಸಾಲಭಾದೆ.
ಸಿಂಹ ರಾಶಿ:
* ಮಾತೃವಿನಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
* ಮಕ್ಕಳೊಂದಿಗೆ ಪ್ರವಾಸ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಶೀತ ಸಂಬಂಧ ರೋಗಗಳು.
ಕನ್ಯಾ ರಾಶಿ:
* ದೃಷ್ಟಿ ದೋಷದಿಂದ ತೊಂದರೆ, ಬಾಕಿ ವಸೂಲಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಶುಭ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ತುಲಾ ರಾಶಿ:
* ಈ ದಿನ ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ, ಅನಗತ್ಯ ಅಸ್ತಕ್ಷೇಪ.
ವೃಶ್ಚಿಕ ರಾಶಿ:
* ಸಂಗಾತಿಗಾಗಿ ಖರ್ಚು, ಉದ್ಯೋಗದಲ್ಲಿ ಬಡ್ತಿ, ವಾಹನದಿಂದ ತೊಂದರೆ, ಕೋಪ ನಿಯಂತ್ರಣ, ಉದ್ಯೋಗದಲ್ಲಿ ಎಚ್ಚರಿಕೆ.
ಧನು ರಾಶಿ:
* ಮಕ್ಕಳಿಂದ ನೋವು, ಆರ್ಥಿಕ ಪರಿಸ್ಥಿತಿ ಚೇತರಿಕೆ, ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಬಂಧುಮಿತ್ರರಿಂದ ಸಹಾಯ.
ಮಕರ ರಾಶಿ:
* ಅಪರಿಚಿತರಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥಯಾತ್ರ ದರ್ಶನ.
ಕುಂಭ ರಾಶಿ:
* ಆಲಸ್ಯ ಮನೋಭಾವ, ನಾನಾ ರೀತಿಯ ಸಂಪಾದನೆ, ಗೆಳೆಯರಿಂದ ಸಹಾಯ, ವಿದ್ಯೆಯಲ್ಲಿ ಶ್ರದ್ದೆ, ಸುಖ ಭೋಜನ.
ಮೀನ ರಾಶಿ:
* ವೃತ್ತಿ ರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.