ಮಾಧ್ಯಮಗಳು ನನ್ನ ವಿರುದ್ಧ ಸುದ್ದಿ ಬರೆದರೂ ಚಿಂತೆಯಿಲ್ಲ.ಆದರೆ ಬರೆಯುವಾಗ ಸತ್ಯಾಂಶವನ್ನು ಶೋಧಿಸಿ ನಂತರ ಬರೆಯಿರಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಚುನಾವಣಾ ರಾಜಕೀಯಕ್ಕೆ ಬಂದು ಸುದೀರ್ಘ 40 ವರ್ಷಗಳು ಕಳೆದಿವೆ. ನನ್ನ ರಾಜಕೀಯ ಜೀವನದ ಹಾದಿಯಲ್ಲಿ ಮಾಧ್ಯಮದವರು ನನಗೆ ಸಕಾರಾತ್ಮಕ ಪ್ರಚಾರವನ್ನು ನೀಡಿದ್ದೀರಿ, ನಕಾರಾತ್ಮಕ ಪ್ರಚಾರವನ್ನು ನೀಡಿದ್ದೀರಿ ಎಂದು ಸಹ ತಿಳಿಸಿದ್ದಾರೆ.
ಮೊಬೈಲ್ ಫಾಸ್ಟ್ ಆಗಿ ವರ್ಕ್ ಆಗಲು ಏನು ಮಾಡಬೇಕು?
ಮೊಬೈಲ್ ವೇಗವಾಗಿ ವರ್ಕ್ ಆಗಲು ನೀವು ಹಲವಾರು ಕ್ರಮಗಳನ್ನು ಅನುಸರಿಸಬಹುದು. ಇವು ನಿಮ್ಮ ಫೋನ್ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 1. ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ಗಳನ್ನು ಅಪ್ಡೇಟ್...