ಕುಂದಾಪುರ: ಕರ್ನಾಟಕದಲ್ಲಿ ಪಾಕ್ ಕ್ರಿಮಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕುಂದಾಪುರದಲ್ಲಿ ವ್ಯಕ್ತಿಯೋರ್ವ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಪಾಕ್ ಪರ ಘೋಷಣೆ ಕೂಗಿದವನನ್ನು ಕೋಡಿ ನಿವಾಸಿ ರಾಘವೇಂದ್ರ ಗಾಣಿಗ ಎಂದು ಗುರುತಿಸಲಾಗಿದೆ. ಈತ ಕುಂದಾಪುರ ಮಿನಿ ವಿಧಾನಸೌಧದ ಎದುರು ನಿರಂತರವಾಗಿ ‘ಪಾಕಿಸ್ತಾನ ಝಿಂದಾಬಾದ್’ ಕೂಗುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಕುಂದಾಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಾಘವೇಂದ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರುಚಿಕರವಾದ ತೊಗರಿಕಾಳಿನ ಬಾತ್ ಮಾಡೋದು ಹೇಗೆ..?
ರುಚಿಕರವಾದ ತೊಗರಿಕಾಳಿನ ಬಾತ್ ಮಾಡೋದು ಹೇಗೆ..ತಿಳಿಯೋಣ ಬನ್ನಿ.. ಬೇಕಾಗುವ ಪದಾರ್ಥಗಳು ತೊಗರಿಕಾಳು: 1 ಕಪ್ ಬಾಸುಮತಿ ಅಕ್ಕಿ: 1 ಕಪ್ ರುಚಿಗೆ ಉಪ್ಪು ನಿಂಬೆರಸ: 4 ಚಮಚ...