Delhi-ಮಿತಿಮೀರಿದೆ ವಾಯುಮಾಲಿನ್ಯ ದೆಹಲಿಯಲ್ಲಿ ಹಗಲೂ ಸೇರಿದಂತೆ ರಾತ್ರಿಯೂ ಹೆಚ್ಚಿದ ಮಾಲಿನ್ಯದ ದಿಂದಾಗಿ ಮನೆಯಿಂದ ಹೊರಗೆ ಬರಲಾಗುತ್ತಿಲ್ಲ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ದೇಹಲಿಯಲ್ಲಿ ಹಾಗೂ ಹತ್ತಿರದ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಧೂಳಿನ ಕಣಗಳು ಆಕಾಶದ ಬಣ್ಣ ಬೂದು ಬಣ್ಣಕ್ಕೆ ತಿರುಗಿದು ವಾತಾವರಣವನ್ನು ಹದಗೆಡಸಿದೆ.
ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಶನಿವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಈ ವೇಳೆಗ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ರೆಡ್ ಜೋನ್‌ಗೆ ತಿರುಗಬಹುದು ಎಂದು ತಿಳಿದು. ಈ ಸಮಯದಲ್ಲಿ ಪಂಜಾಬ್ ರಾಜ್ಯದಲ್ಲಿ ಗೋಧಿ ಬೆಳೆಯ ಅವಶೇಷಗಳನ್ನು ಸುಡಲಾಗುತ್ತದೆ.
ಭಾರತದಾದ್ಯಂತ 16 ನಗರಗಳು ಅತ್ಯಂತ ಕಳಪೆ ಗಾಳಿಯನ್ನು ಹೊಂದಿದ್ದವು ಎಂದು ಸರ್ಕಾರಿ ಮಾಹಿತಿಯ ಪ್ರಕಾರ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಹೆಚ್ಚಾಗಿದ್ದ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚಿನ ಗಾಳಿಯ ಗುಣಮಟ್ಟದ (Air Quality) ಸಂಖ್ಯೆಯನ್ನು ಟ್ರ್ಯಾಕ್ ಮಾಡಿದ ಪ್ರಕಾರ 14 ನಗರಗಳಲ್ಲಿನ ಗಾಳಿಯ ಮಟ್ಟ ಕೆಟ್ಟದಾಗಿದ್ದು , ಆರು ಹಂತದಲ್ಲಿ ವಾಯು ಗುಣಮಟ್ಟದ ಪ್ರಮಾಣದಲ್ಲಿ ಕೆಟ್ಟದಾಗಿದೆ.
ಈ ವಿಷಯವಾಗಿ ಶುಕ್ರವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಾಥಮಿಕ ಶಾಲೆಗಳನ್ನು ಮಾಲಿನ್ಯ ಕಾರಣವಾಗಿ ಮುಚ್ಚುವಂತೆ ಸೂಚಿಸಿದಾರೆ ಹಿರಿಯ ಮಕ್ಕಳಿಗಾಗಿ ಹೊರಾಂಗಣ ಚಟುವಟಿಕೆಗಳನ್ನು ರದ್ದುಗೊಳಿಸುವಂತೆ ಶಾಲೆಗಳಿಗೆ ತಿಳಿಸಿದೆ.
ಪ್ರತಿ ವರ್ಷ 1.24 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವಾಯು ಮಾಲಿನ್ಯದಿಂದ ಮೃತ ಪ್ರಕರಣ ದಾಖಲಾಗಿದೆ. ಗಾಳಿಯ ಗುಣಮಟ್ಟ ಈ ವರ್ಷ ತುಂಬಾ ಹದಗೆಟ್ಟಿದ್ದು.
ಭಾರತದಲ್ಲಿ ಪ್ರತಿ ವರ್ಷ 1.24 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ ಎಂದು 2017 ರಲ್ಲಿ ಪ್ರಕಟವಾದ ಒಂದು ಪತ್ರಿಕೆಯು ಸೂಚಿಸಿದೆ.
ದೆಹಲಿಯಲ್ಲಿ ಸಂಜೆ 4 ಗಂಟೆಗೆ, ದೆಹಲಿಯ 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 447 ರಷ್ಟಿತ್ತು. PM2.5 ಎಂದು ಕರೆಯಲ್ಪಡುವ ಶ್ವಾಸಕೋಶಕ್ಕೆ (Lungs) ಹಾನಿ ಮಾಡುವ ಸೂಕ್ಷ್ಮ ಕಣಗಳ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 470 ಮೈಕ್ರೊಗ್ರಾಮ್‌ಗಳಷ್ಟಿತ್ತು, ಇದು ಸುರಕ್ಷಿತ ಮಿತಿಗಿಂತ ಎಂಟು ಪಟ್ಟು ಹೆಚ್ಚಾಗಿದೆ. ಅನೇಕ ಪ್ರದೇಶಗಳಲ್ಲಿ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂನಷ್ಟಿದೆ ಎಂದು ತಿಳಿದುಬಂದಿದೆ..








