ಮಾಸ್ಕ್ ಧರಿಸದೇ ರಸ್ತೆಗಿಳಿದ ಸವಾರರಿಂದ ದಂಡ ವಸೂಲಿ…!
ದೇಶಾದ್ಯಂತ ವ್ಯಾಪಕವಾಗಿ ಕೊರೊನಾ ಹರಡುತ್ತಿರುವ ಬೆನ್ನಲ್ಲೇ ಕೆಲವರು ಬೇಜವಾಬ್ದಾರಿ ತನದಿಂದ ಮಾಸ್ಕ್ ಗಳನ್ನು ಧರಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮವನ್ನ ಬ್ರೇಕ್ ಮಾಡುತ್ತಿದ್ದಾರೆ.
ಇದೀಗ ಅಂತವರನ್ನ ತರಾಟೆಗೆ ದೆಗೆದುಕೊಳ್ಲಲು ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕೊರೊನಾ ರೂಲ್ಸ್ ಫಾಲೋ ಮಾಡದವರ ವಿರುದ್ಧ ಕ್ರಮಕ್ಕೆ ಪಣ ತೊಟ್ಟಿರುವ ಪೊಲಿಸರು ಯಾರೆಲ್ಲಾ ಕೊರೊನಾ ನಿಯಮಗಳನ್ನ ಬ್ರೇಕ್ ಮಾಡುತ್ತಿದ್ದಾರೆ ಅಂತವರ ವಿರುದ್ಧ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ.
ಎಲ್ಲಾ ಚೆಕ್ ಪೋಸ್ಟ್ ಗಲ್ಲೂ ತಪಾಸಣೆ ತೀವ್ರಗೊಳಿಸಿರುವ ಪೊಲೀಸರು ಮಾಸ್ಕ್ ಧರಸದೇ ರಸ್ತೆಗಿಳಿದ ವಾಹನ ಸವಾರರಿಗೆ ದಮಡ ಹೇರುತ್ತಿದ್ದು, ದಂಡದ ಚಲನ್ ಗಳನ್ನ ನೀಡುತ್ತಿರುವ ದೃಶ್ಯ ಕಮಡುಬಂದಿದೆ.. ದೆಹಲಿಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ೧೭೪೦೭ರ ಗಡಿದಾಡಿದ್ದು, ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ಪಾಲಿಸುವಂತೆ ಪೊಲಿಸರಿಗೆ ಸೂಚನೆ ನೀಡಿz








