ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಒತ್ತಾಯ : ಜಯಮೃತ್ಯುಂಜಯ ಶ್ರೀಗಳಿಂದ ಪಾದಯಾತ್ರೆ
ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2A ಒತ್ತಾಯಿಸಿ ಕೂಡಲ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧವರೆಗೂ ಪಾದಯಾತ್ರೆ ನಡೆಸಲಾಗ್ತಿದ್ದು, ಜಯಮೃತ್ಯುಂಜಯ ಶ್ರೀಗಳು ನೇತೃತ್ವ ವಹಿಸಿದ್ದಾರೆ.
2A ಮೀಸಲಾತಿ ಕೊಡಿ ಇಲ್ಲ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ : ಜಯ ಮೃತ್ಯುಂಜಯ ಶ್ರೀಗಳು
ಫೆಬ್ರವರಿ 15 ರಂದು ವಿಧಾನಸೌಧ ಮುತ್ತಿಗೆ ಹಾಕಲು ಜಯ ಮೃತ್ಯುಂಜಯ ಶ್ರೀಗಳು ನಿರ್ಧಾರ ಮಾಡಿದ್ದಾರೆ. ಪಾದಯಾತ್ರೆಗೆ ಪಂಚಮಸಾಲಿ ಸಮುದಾಯದ ಸಾವಿರಾರು ಜನರು ಬೆಂಬಲ ಸೂಚಿಸಿದ್ದಾರೆ. ಸದ್ಯ KR ಹಳ್ಳಿ ಗೇಟ್ ಬಳಿಯ ನಿತ್ಯಾನಂದ ಆಶ್ರಮದಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel