ಕೊನೆಗೂ ಅಂಗೀಕಾರಗೊಂಡ ಮತಾಂತರ ನಿಷೇಧ ಕಾಯ್ದೆ…
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಕ ವಿಧೇಯಕ -2021 ಕಾಯ್ದೆಗೆ ಅಂಗೀಕಾರ ಸಿಕ್ಕಿದೆ.
ಎರಡು ದಿನಗಳ ಹಿಂದೆಯಷ್ಟೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮತಾಂತರ ಕಾಯಿದೆಯನ್ನ ಮಂಡಿಸಿದ್ದರು. ಬಳಿಕ ಇವತ್ತು ಒಂದಿಡೀ ದಿನ ಕಾಯ್ದೆ ಬಗ್ಗೆ ಚರ್ಚೆ ನಡೆಯಿತು.
ಸಂಜೆ ಧ್ವನಿ ಮತದ ಮೂಲಕ ವಿಧಾನ ಸಭಾ ಸದಸ್ಯರು ಒಪ್ಪಿಗೆ ಹಾಕುವ ಮೂಲಕ ಸರ್ಕರ ಒಪ್ಪಿಗೆ ಪಡೆದುಕೊಂಡಿದೆ.
ಚರ್ಚೆಗೆ ಇನ್ನೂ ಅವಕಾಶ ನೀಡಬೇಕೆಂದು ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.. ಗದ್ದಲದ ನಡುವೆಯೇ ವಿಧೇಯಕ್ಕೆ ಅಂಗೀಕಾರ ಸಿಕ್ಕಿದೆ.
ಡೆಲ್ಟಾ + ಒಮಿಕ್ರಾನ್ = ಡೆಲ್ಮಿಕ್ರಾನ್….ಇದು ಹೊಸ ವೈರಸ್
ಸಕಲೇಶಪುರ | ಕಾಡಾನೆ ಎದುರು ಗ್ರಾಮಸ್ಥರ ಹುಚ್ಚಾಟ
ಸಿನಿಮಾ , ರಾಜ್ಯ , ದೇಶ , ವಿದೇಶ, ಕ್ರೀಡೆ , ಇತ್ತೀಚೆಗಿನ ಸುದ್ದಿಗಳ ಅಪ್ ಡೇಟ್ಸ್ ಗಾಗಿ ಸಾಕ್ಷಾ ಟಿವಿ ಫಾಲೋ ಮಾಡಿ








