ಡೆಟೆಲ್ ಈಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಏಪ್ರಿಲ್ ನಲ್ಲಿ ಮಾರುಕಟ್ಟೆಗೆ : ವಿಶೇಷತೆಗಳು
ಭಾರತದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿ ಜನರನ್ನ ಆಕರ್ಶಿಸುತ್ತಿವೆ. ಅದರಂತೆ ಹೊಸ ಹೊಸ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನ ಮಾರುಕಟ್ಟೆಗೆ ತರುತ್ತಿದ್ದಾರೆ. ಅದರಂತೆ ಡೆಟೆಲ್ ಸಂಸ್ಥೆ ಈಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇಂಡಿಯಾ ಅಟೋ ಶೋ 2021 ಕಾರ್ಯಕ್ರಮದಲ್ಲಿ ಡೆಟೆಲ್ ಈಸಿ ಪ್ಲಸ್ ಸ್ಕೂಟರ್ ಅನ್ನು ಲಾಂಚ್ ಮಾಡಿದೆ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
ಈ ನೂತನ ಸ್ಕೂಟರ್ ಅನ್ನು ಏಪ್ರಿಲ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪೆನಿ ಸಜ್ಜಾಗಿದೆ. ಡೆಟೆಲ್ ಈಸಿ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ಗೆ 60 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದು, 20ಎಹೆಚ್ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಾಗಿದೆ. 4 ಬಣ್ಣಗಳಲ್ಲಿ ಈಸಿ ಪ್ಲಸ್ ಸ್ಕೂಟತರ್ ಅನ್ನು ಸಿದ್ಧಪಡಿಸಲಾಗಿದೆ. ಕೆಂಪು, ನೀಲಿ ಹಳದಿ, ರಾಯಲ್ ಬ್ಲೂ ಬಣ್ಣದಲ್ಲಿ ಇವು ಸಿಗಲಿವೆ.
1009 ಸೋಲು, 65ನೇ ವಯಸ್ಸಿನಲ್ಲಿ ಮಿಲೇನಿಯರ್ ಆದ KFC – ಸಂಸ್ಥಾಪಕ ಹಾರ್ನಾಲ್ಡ್ ಸ್ಯಾಂಡರ್ಸ್ ಸಾಹಸಗಾಥೆ..!
ಇನ್ಮುಂದೆ ನಿಮ್ಮ ವಿಮಾ ಖಾತೆಗಳು ಸೇಫ್ ಆಗಿರಲಿವೆ : ಹೇಗಂತೀರಾ…!
ಡೆಟಾ ಲೀಕ್ | `ಕೂ’ ಆಪ್ ಸುರಕ್ಷಿತವೇ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel