Dirtiest Countries In The World : ಪ್ರಪಂಚದ ಮಾಲಿನ್ಯ ದೇಶಗಳಿವು..!!
ನಮ್ಮ ಪ್ರಪಂಚ ಪ್ರಾಕೃತಿಕ ಸೌಂದರ್ಯದಿಂದ ತುಂಬಿಕೊಂಡಿರುವುದು ಒಂದೆಡೆಯಾದ್ರೆ , ಮನುಷ್ಯರ ಕರ್ಮಗಳಿಂದ , ಪ್ರಕೃತಿಯ ಮೇಲೆ ದಾಳಿಯಾಗ್ತಿರೋದು ಅಷ್ಟೇ ಸತ್ಯ..
ಇಡೀ ವಿಶ್ವಾದ್ಯಂತ ಪ್ರಾಕೃತಿಕ ಸೌಂದರ್ಯಕ್ಕೆ ಸ್ವರ್ಗ ಎನಿಸುವ ದೇಶಗಳೊಂದೆಡೆಯಾದ್ರೆ , ಎಂದಿಗೂ ಭೇಟಿ ಮಾಡಬಾರದೆನಿಸುವ ಗಲೀಜು ಎನಿಸುವ ದೇಶಗಳೂ ಇವೆ.. ಅಂತಹದ್ದೇ 5 ದೇಶಗಳ ಬಗ್ಗೆ ತಿಳಿಯೋಣ..
- ಕಾಂಗೋ
ಆಫ್ರಿಕಾದ ದೇಶ
ಜನಸಂಖ್ಯೆ 8 ಕೋಟಿ
ವಿಸ್ತೀರ್ಣದಲ್ಲಿ ಆಫ್ರಿಕಾದ ಎರಡನೇ ಹಾಗೂ ವಿಶ್ವದಲ್ಲಿ 11 ನೇ ದೊಡ್ಡ ರಾಷ್ಟ್ರವಾಗಿದೆ..
ಪ್ರಾಕೃತಿಕವಾಗಿ ಅತ್ಯಂತ ಸುಂದರ ದೇಶ ಕಾಂಗೋ.
ಆದ್ರೆ ಗಲೀಜು ಅಥವ ಕೊಳಕು ಅಸ್ವಚ್ಛತೆ ವಿಚಾರದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಬಹುದು.
ಫ್ಯಾಕ್ಟರಿಗಳ ಮಾಲಿನ್ಯ ನದಿ , ನೀರು ಸೇರುತ್ತದೆ..
- ಇಥಿಯೋಪಿಯಾ
ಆಫ್ರಿಕಾದ ದೇಶ
ಸಾಕ್ಷರತಾ ಪ್ರಮಾಣ ಅತ್ಯಂತ ಕಡಿಮೆ ಇರುವುದು ಮುಖ್ಯ ಕಾರಣ ಈ ದೇಶ ಆರ್ಥಿಕವಾಗಿಯೂ ಹಿಂದುಳಿಯೋದ್ರ ಜೊತೆಗೆ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗದೇ ಇರುವುದು..
ಈ ದೇಶದ ರಾಜಧಾನಿ ಏಡಿಸ್ ಅಬಾಬಾ
ಫ್ಯಾಕ್ಟರಿಗಳ ತ್ಯಾಜ್ಯ ನೀರು ನದಿಗಳ ಸೇರೋದ್ರಿಂದ ಿಲ್ಲಿನ ಜನರಿಗೆ ಸರಿಯಾಗಿ ಕುಡಿಯಲು ಶುದ್ಧ ನೀರು ಸಹ ದೊಎಯುವುದಿಲ್ಲ..
- ಬಾಂಗ್ಲಾದೇಶ
ಎಷ್ಟೋ ವರ್ಷಗಳ ಹಿಂದೆ ನಮ್ಮದೇ ಭಾರತದ ಭಾಗವಾಗಿದ್ದ ಬಾಂಗ್ಲಾದೇಶ ಈ ಲಿಸ್ಟ್ ನಲ್ಲಿ ಸೇರುತ್ತದೆ..
ಈ ದೇಶದ ರಾಜಧಾನಿಯಲ್ಲಿಯೇ ಮಾಲಿನ್ಯ ಹೆಚ್ಚು ಅಂದ್ರೂ ತಪ್ಪಾಗೋದಿಲ್ಲ..
- ನೈಜೀರಿಯಾ
ಪ್ರಾಕೃತಿಕವಾಗಿ ನೋಡಿದ್ರೆ ಈ ದೇಶ ಸ್ವರ್ಗದಂತೆ ಅನಿಸುತ್ತದೆ.. ಆದ್ರೆ ವಾಸ್ತವದಲ್ಲಿ ಹೆಚ್ಚಾಗಿ ಜೋಪಡಿಗಳಲ್ಲಿ ವಾಸಿಸುವ ಜನರಿಗೆ ಸ್ವಚ್ಛತೆ ಬಗ್ಗೆ ಅರಿವಿನ ಕೊರೆತಯಿದೆ.. ಮಾಲಿನ್ಯವೂ ಕೂಡ ದಿನೇ ದಿನೇ ಹೆಚ್ಚಾಗ್ತಲೇ ಇರೋದ್ರಿಂದ ಕಾಯಿಲೆಗಳೂ ಕೂಡ ಹೆಚ್ಚಿದೆ.. ಜೊತೆಗೆ ಡೆಂಗ್ಯೂ ಮಲೇರಿಯಾ ಈ ದೇಶದಲ್ಲಿ ಹೆಚ್ಚಾಗಿ ಹರಡುತ್ತದೆ..
- ಚೈನಾ
ಚೀನಾ ಎರೆಡು ಮುಖದ ಕುತಂತ್ರಿ.. ಇದು ಈಗಾಗಲೇ ಜಗತ್ ಜಾಹೀರಾಗಿದೆ.. ತೋರಿಸೋದೆ ಒಂದು ಇರೋದೆ ಒಂದು ಇದು ಚೀನಾದ ಹುಟ್ಟು ಗುಣ… ವಿಶ್ವದ ಎದುರು ಚೀನಾ ಅದೆಷ್ಟೇ ಬಡಾಯಿ ಕೊಚ್ಚಿಕೊಂಡ್ರೂ ಸತ್ಯ ಸುಳ್ಳಾಗದು..
ಚೀನಾದಲ್ಲಿಇಡೀ ವಿಶ್ವಕ್ಕೆ ಹೋಲಿಸಿದ್ರೆ ಹೆಚ್ಚು ಉತ್ಪಾದನೆ ಕಾರ್ಯವಾಗುತ್ತದೆ.. ಚೀನಾದ ನದಿಗಳು ದಿನೇ ದಿನೇ ಕಾರ್ಖಾನೆಗಳಿಂದ ಹೊರಸೂಸಲಾಗುತ್ತಿರುವ ತ್ಯಾಜ್ಯದಿಂದಾಗಿ ಮಲಿನಗೊಳ್ತಿದ್ದು , ನದಿ ನೀರಿನ ಅಭಾವ ಕೂಡ ಹೆಚ್ಚಾಗ್ತಿದೆ..
ಅಷ್ಟೇ ಅಲ್ಲ ಕಾರ್ಖಾನೆಗಳಿಂದ ಹೊರಸೂಸಲ್ಪಡುವ ಹೊಗೆಯಿಂದಾಗಿ ಈಗಾಗಲೇ ಚೈನಾದ ವಾಯುಗುಣಮಟ್ಟ ಕುಸಿದಿದೆ.. ಇನ್ನೂ ಆಹಾರದ ವಿಚಾರದಲ್ಲೂ ಹೇಳೋದೇ ಬೇಡ.. ಚೀನಾದಲ್ಲಿ ಹಾವು ,ಕ್ರಿಮಿ ಕೀಟ ,. ಹುಳ ಹಪ್ಪಟೆ , ನಾಯಿ , ಚೇಳು , ಮೊಸಳೆ , ಕಪ್ಪೆ ,,, ಇನ್ನೂ ಏನೇನ್ ತಿನ್ನಲ್ಲ ಸಿಕ್ಕಿದೆಲ್ಲ ತಿನ್ನುವ ಚೀನಾದಲ್ಲಿ ಚಲನೆಯಿಲ್ಲದ ವಸ್ತುಗಳು , ಮನುಷ್ಯರ ಬಿಟ್ಟು ಮಿಕ್ಕೆಲ್ಲವನ್ನೂ ತಿನ್ನುತ್ತಾರೆ ಅನ್ನಿಸೋದಕ್ಕೆ ಶುರುವಾಗಿಬಿಟ್ಟಿದೆ..
ಆದ್ರೆ ಚೀನಾ ಮಾಡೋ ಕರ್ಮಕ್ಕೆ ಇಡೀ ವಿಶ್ವವೇ ಅನುಭವಿಸಬೇಕು.. ಇಲ್ಲಿ ಇವರ ಕರ್ಮಕಾಂಡಗಳಿಂದ ಹುಟ್ಟಿದ ವೈರಸ್ ಗಳ ಪೈಕಿಯೇ ಒಂದು ಮಾರಕ ಮಹಾಮಾರಿ ಕೊರೊನಾ… ಕೋಟ್ಯಾಂತರ ಜನರ ಜೀವ ತೆಗೆದ ಡೆಡ್ಲಿ ವೈರಸ್ ಕೊರೊನಾಗೆ ತಾಯ್ನಾಡು ಈ ಚೀನಾ..
ಒಟ್ನಲ್ಲಿ ನಾನು ಟಾಪ್ ಅಲ್ಲೇ ಇರಬೇಕು ಟಾಪ್ ಅಲ್ಲೇ ಇರಬೇಕಂತ ಕುತಂತ್ರಗಳನ್ನ ಮಾಡೋ ಚೀನಾ ಈ ವಿಚಾರದಲ್ಲಿಯೂ ನಂಬರ್ 1 ನೇ ಸ್ಥಾನದಲ್ಲೇ ಇದೆ..
Dirtiest Countries In The World