ಕೊರೋನಾ ಸೋಂಕು ತಗುಲಿದ್ದ ಮತ್ತೆ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಡಚಿ ಹಾಗೂ ಹಿರೇಬಾಗೇವಾಡಿಯ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಬಿಡುಗಡೆ ಹೊಂದಿದವರು ರಾಯಬಾಗ (ಕುಡಚಿ) ಪೇಶಂಟ್ ನಂ 223 ಹಾಗೂ ಹಿರೇಬಾಗೇವಾಡಿ ಪೇಶಂಟ್ ನಂ 596 ಎಂದು ಗುರುತಿಸಲಾಗಿದೆ.