ಡಿಜೆ ಹಳ್ಳಿಯಲ್ಲಿ ಪುಂಡರ ಪುಂಡಾಟ ಸಂಬಂಧ ಈಗಾಗಲೇ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸಾಕ್ಷಿಗಳನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದಾರೆ. ಸುಮಾರು 15 ಮಂದಿ ಸ್ಥಳೀಯರು, ಪ್ರತ್ಯಕ್ಷ ದರ್ಶಿಗಳು ಸ್ಟೇಷನ್ ಗೆ ಹಾಜರಾಗಿ ಪೊಲೀಸರ ಮುಂದೆ ವಿಚಾರಣೆಗೊಳಪಟ್ಟಿದ್ದಾರೆ. ಇನ್ನೂ ಘಟನೆ ನಡೆದಾಗ ಸ್ಟೇಷನ್ ಒಳಭಾಗದಲ್ಲಿ ಇದ್ದ ಪ್ರತ್ಯಕ್ಷ ದರ್ಶಿಗಳು ಭಾಗಿಯಾಗಿದ್ದಾರೆ. ಲಾ ವಿದ್ಯಾರ್ಥಿ ಷರೀಫ್ ಸೇರಿ 15 ಮಂದಿಯಿಂದ ಸಾಕ್ಷಿ ಸಂಗ್ರಹಿಸಲಾಗಿದೆ.
ಆತ್ಮಹತ್ಯೆಗೆ ಶರಣಾದ ಟೆಕ್ಕಿ
ಮಂಡ್ಯ: ಯುವನಕೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ಕುರುಬರದೊಡ್ಡಿ (Kurubaradoddi) ಗ್ರಾಮದಲ್ಲಿ ನಡೆದಿದೆ....