ಪತಿ-ಪತ್ನಿಯರು ಕಲಹ ಮಾಡಿಕೊಂಡು ದೂರವಿದ್ದರೆ ಏಲಕ್ಕಿ ಹಾಗೂ ಪಚ್ಚಕರ್ಪೂರ ದಿಂದ ಈ ಉಪಾಯವನ್ನು ಮಾಡಿದರೆ ಅವರು ಒಂದಾಗುತ್ತಾರೆ. ಒಂದು ವೇಳೆ ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಮಾತನಾಡದೆ ಇದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಅವರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ದೂರವಾಗಿ ಮತ್ತೆ ಒಂದಾಗುತ್ತಾರೆ. ಒಂದು ವೇಳೆ ಹುಡುಗ ಹುಡುಗಿ ಪ್ರೀತಿ ಮಾಡಿ ಅವರ ಮಧ್ಯೆ ಬಿರುಕು ಮೂಡಿದ್ದರೆ ಈ ಪರಿಹಾರ ಮಾಡುವುದರಿಂದ ಅವರು ಒಂದಾಗುತ್ತಾರೆ. ಇದೇ ರೀತಿ ಅಕ್ಕ ತಂಗಿ ಅಥವಾ ಸ್ನೇಹಿತರ ಮಧ್ಯೆ ಜಗಳವಾಗಿ ದೂರವಾಗಿದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಮತ್ತೆ ಎಲ್ಲರೂ ಒಂದಾಗುತ್ತಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಏಲಕ್ಕಿ ಹಾಗೂ ಪಚ್ಚಕರ್ಪೂರ ದಿಂದ ಮಾಡುವ ಈ ಉಪಾಯವನ್ನು ಮಂಗಳವಾರದಂದು ಮುಂಜಾನೆಯಿಂದ ರಾತ್ರಿಯವರೆಗೂ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಪರಿಹಾರವನ್ನು ಮಾಡಬೇಕಾದರೆ ಮೊದಲಿಗೆ ಸ್ವಚ್ಛವಾಗಿ ಸ್ನಾನವನ್ನು ಮಾಡಿ ತದನಂತರ ಈ ಪರಿಹಾರವನ್ನು ಪ್ರಾರಂಭ ಮಾಡಬೇಕು.
ಮೊದಲಿಗೆ ನಿಮ್ಮ ಜೊತೆ ಯಾರು ಕಲಹ ಮಾಡಿಕೊಂಡು ದೂರವಾಗಿರುತ್ತಾರೋ ಅವರ ಹೆಸರನ್ನು ಸ್ಮರಿಸಿಕೊಂಡು ಏಲಕ್ಕಿಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಅವರ ಹೆಸರು ಮನು ಆಗಿದ್ದರೆ ಎರಡು ಏಲಕ್ಕಿಯನ್ನು ತೆಗೆದುಕೊಂಡು ಒಂದು ಏಲಕ್ಕಿಯ ಮೇಲೆ ಮ ಎಂಬ ಅಕ್ಷರವನ್ನು ಬರೆದು ಮತ್ತೊಂದು ಏಲಕ್ಕಿಯ ಮೇಲೇ ನು ಎಂಬ ಅಕ್ಷರವನ್ನು ಬರೆಯಬೇಕು. ಹೆಸರನ್ನು ಬರೆಯಬೇಕಾದರೆ ಕೆಂಪುಬಣ್ಣದ ಪೆನ್ನನ್ನು ಮಾತ್ರ ಬಳಸಬೇಕು. ತದನಂತರ ನಾವು ಎಷ್ಟು ಏಲಕ್ಕಿಯನ್ನು ತೆಗೆದುಕೊಂಡಿರುತ್ತೇವೋ ಅಷ್ಟು ಪಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು.
ನಂತರ ಬಲಕೈಯಲ್ಲಿ ಏಲಕ್ಕಿಯನ್ನು ಹಿಡಿದುಕೊಂಡು ನಮ್ಮಿಂದ ದೂರ ಆಗಿದ್ದವರು ಬಹಳ ಬೇಗ ನಮ್ಮ ಹತ್ತಿರ ಬರಲಿ ಎಂದು ಸ್ಮರಿಸಿಕೊಳ್ಳಬೇಕು. ತದನಂತರ ಬಲಕೈಯಲ್ಲಿ ಇರುವ ಏಲಕ್ಕಿಯನ್ನು ಪಚ್ಚಕರ್ಪೂರದ ಮೇಲೆ ಇಡಬೇಕು. ಏಲಕ್ಕಿಯನ್ನು ಪಚ್ಚಕರ್ಪೂರದ ಮೇಲೆ ಇಟ್ಟ ನಂತರ ಬೆಂಕಿ ಕಡ್ಡಿಯ ಸಹಾಯದಿಂದ ಪಚ್ಚ ಕರ್ಪೂರವನ್ನು ಹಚ್ಚಬೇಕು. ಈ ಪರಿಹಾರವನ್ನು ಮನೆಯ ಯಾವ ಭಾಗದಲ್ಲಿ ಬೇಕಾದರೂ ಕುಳಿತುಕೊಂಡು ಮಾಡಬಹುದು, ಆದರೆ ಸೂರ್ಯ ಹುಟ್ಟುವ ದಿಕ್ಕಿನ ಕಡೆ ಕುಳಿತುಕೊಂಡು ಮಾಡಬೇಕು. ಈ ಪರಿಹಾರವನ್ನು 5 ಮಂಗಳವಾರಗಳ ಕಾಲ ಮಾಡಬೇಕು. ಪಚ್ಚಕರ್ಪೂರ ಸಂಪೂರ್ಣವಾಗಿ ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಯಾರು ಓಡಾಡದ ಜಾಗದಲ್ಲಿ ಹಾಕಬೇಕು.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು, ಪಂಡಿತ್ ಜ್ಞಾನೇಶ್ವರ್ ರಾವ್ 8548998564 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ ದಿನದಲ್ಲಿ ಪರಿಹಾರ ಶತಃಸಿದ್ದ . ಪಂಡಿತ್ ಜ್ಞಾನೇಶ್ವರ್ ರಾವ್ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಪಂಡಿತ್ ಜ್ಞಾನೇಶ್ವರ್ ರಾವ್ 8548998564.