ಎಲ್ಲಾ ರೀತಿಯ ಭಯಗಳನ್ನು ದೂರಮಾಡುವ ನರಸಿಂಹಸ್ವಾಮಿ ಮಂತ್ರ ಯಾವುದು ಗೊತ್ತೇ ನಿಮಗೆ
ಮಂತ್ರಗಳನ್ನು ಪಠಿಸಲು ವಿವಿಧ ಉದ್ದೇಶ ಹಾಗೂ ವಿಶೇಷವಾದ ಅರ್ಥವಿರುತ್ತದೆ. ಮಂತ್ರಗಳನ್ನು ವೈಯಕ್ತಿಕ ಉದ್ದೇಶಕ್ಕಾಗಿ ಪಠಿಸುತ್ತಾರೆ, ಇದರ ಜೊತೆಗೆ ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ, ಸಂಪತ್ತನ್ನು ಸಂಪಾದಿಸುವುದಕ್ಕೆ , ಆಸೆಗಳನ್ನು ನೆರವೇರಿಸಿಕೊಳ್ಳುವುದಕ್ಕೆ ಪಠಿಸಲಾಗುತ್ತದೆ. ಕೆಲವರು ಭಯದಿಂದಲೂ ಮಂತ್ರ ಪಠನೆಯನ್ನು ಮಾಡುತ್ತಾರೆ. ಹಾಗಾದರೆ ಎಲ್ಲಾ ರೀತಿಯ ಭಯಗಳನ್ನು ದೂರಮಾಡುವ ಮಂತ್ರದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಭಯ ಮತ್ತು ಆತಂಕ ಬ್ರಹ್ಮಾಂಡದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದ್ದೇ ಇರುತ್ತದೆ, ಒಂದಲ್ಲ ಒಂದು ರೀತಿಯಲ್ಲಿ ಭಯ ಎಂಬುದು ವ್ಯಕ್ತಿಗೆ ಆಗೇ ಇರುತ್ತದೆ, ಆಧುನಿಕ ಪ್ರಪಂಚದಲ್ಲಿ ಕೆಲಸದ ಒತ್ತಡದಿಂದ ಹಲವಾರು ರೀತಿಯ ಆತಂಕ ಭಯ ಹುಟ್ಟಿಕೊಳ್ಳುತ್ತದೆ, ಇದರಿಂದ ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾಗಿ ನಿದ್ರಾಹೀನತೆ , ಯಾವಾಗಲೂ ಕಿರಿಕಿರಿ, ಏಕಾಗ್ರತೆ ಇರದೇ ಇರುವುದು, ಬೆಚ್ಚಿಬೀಳುವುದು ಉತ್ತಮ ಉದಾಹರಣೆ.
ಭಯವನ್ನು ಹೋಗಲಾಡಿಸಲು ಮಹರ್ಷಿಗಳು ಕಂಡುಕೊಂಡ ಮಂತ್ರ ಯಾವುದೆಂದರೆ ನರಸಿಂಹ ಸ್ವಾಮಿಯ ಮಂತ್ರ, ಹಾಗಾದರೆ ನರಸಿಂಹಸ್ವಾಮಿಯ ಮಂತ್ರವನ್ನು ತಿಳಿದುಕೊಳ್ಳೋಣ ಬನ್ನಿ.
ಉಗ್ರಂ ,ವೀರಂ ,ಮಹಾವಿಷ್ಣುo, ಜಲಂತಂ ಸರ್ವತೋಮುಖಂ ನೃ ಸಿಂಹಂ, ಭೀಷಣಂ ,ಭದ್ರಂ ,ಮೃತ್ಯು, ಮೃತ್ಯುo ,ನಮಾ ಮ್ಯಹಮ್
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಒಂದು ವೇಳೆ ನೀವೇನಾದರೂ ಆಪತ್ತಿನಲ್ಲಿ ಸಿಲುಕಿದಾಗ ಜೀವಭಯ ಎನಿಸಿದಾಗ ಈ ಮಂತ್ರವನ್ನು ಬಲಗೈಯನ್ನು ಮುಷ್ಟಿ ಮಾಡಿಕೊಂಡು ಹೃದಯಕ್ಕೆ ಹಿಡಿದುಕೊಂಡು ಕಣ್ಣು ಮುಚ್ಚಿ ನಿಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪ ಮಾಡುವುದರಿಂದ ಮನಸ್ಸಿನಲ್ಲಿರುವ ಆತಂಕ ಭಯ ದೂರವಾಗುತ್ತದೆ.