ಶುಕ್ರವಾರದ ದಿನ ನಿಮಗೆ ಧನ ಸಂಪತ್ತಿನ ಲಕ್ಷ್ಮಿ ಯಾಕೆ ಒಲಿಯಲಿಲ್ಲ ಗೊತ್ತಾ…? ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸನಾತನ ಹಿಂದೂ ಧರ್ಮದ ಸಂಪ್ರಾದಾಯದಲ್ಲಿ ಮಹಾಲಕ್ಷ್ಮಿ ದೇವಿಯನ್ನು ಧನ ಸಂಪತ್ತಿನ ಅಧಿನದ ಮಹಾದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀಯೊಂದು ಹಿಂದೂ ಧರ್ಮದ ಮನೆಯಲ್ಲೂ ಕೂಡ ಮಹಾಲಕ್ಷ್ಮಿಯನ್ನು ಆರಾಧಿಸುತ್ತಾರೆ.
ಅದರಲ್ಲೂ ಸೌಭಾಗ್ಯದಂತಹ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಕೂಡ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಮಹಾಲಕ್ಷ್ಮಿಯ ಬಲಿಷ್ಠ ಶಕ್ತಿಶಾಲಿ ಪೂಜೆ
ಕಮಲವನ್ನೇ ತನ್ನ ಆಸನವಾಗಿರಿಸಿಕೊಂಡ ಈಕೆಯನ್ನು ಪದ್ಮ, ಕಮಲಾ, ಪದ್ಮಪ್ರಿಯ, ಪದ್ಮಮಾಲಾಧಾರಿ ದೇವಿ, ಪದ್ಮಮುಖಿ, ಪದ್ಮಾಕ್ಷಿ, ಪದ್ಮಾಷ್ಟ, ಪದ್ಮಸುಂದರಿ ಹೀಗೆ ನಾನಾ ಹೆಸರುಗಳಿಂದ ಈಕೆಯನ್ನು ಕರೆಯಲಾಗುತ್ತದೆ, ಶುಕ್ರವಾರದ ದಿನ ಈಕೆಗೆ ವಿಶೇಷ ಪೂಜೆ ನೀಡಲಾಗುತ್ತದೆ.
ಈ ವಿಶೇಷ ದಿನಗಳಲ್ಲಿ ಆಕೆಯನ್ನು ಪೂಜಿಸಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎನ್ನುವುದು ಹಿಂದೂ ಧರ್ಮದಲ್ಲಿನ ನಂಬಿಕೆ. ಅದೃಷ್ಟದ ದೇವತೆಯಾದ ಲಕ್ಷ್ಮಿಯನ್ನು ಕೆಲವೊಮದು ಮಂತ್ರ, ಸ್ತೋತ್ರಗಳ ಮೂಲಕ ಹಾಡಿ ಹೊಗಳಿದರೆ ಆಕೆಯು ಪ್ರಸನ್ನಳಾಗುತ್ತಾಳೆ.
ನಮಸ್ಕಾರ ಸ್ನೇಹಿತರೆ ಅಮರತ್ವದ ಆಸೆಯಲ್ಲಿ ಸಮುದ್ರವನ್ನು ಕಡೆದರು ಸುರಾಸುರರು ಹುಟ್ಟಿದ್ದು ಮಾತ್ರ ಹಾಲಾಹಲ ಜಗದ ಒಳಿತಿಗಾಗಿ ವಿಷವನ್ನು ಸೇವಿಸಿದ ದೇವರ ದೇವ ಮಹಾದೇವ ಶ್ರೀಕಂಠ ನಾದ ಶ್ರೀಕಂಠ ನಾದ ಮರುಗಳಿಗೆಯಲ್ಲೇ ಹುಟ್ಟಿದವಳು ಶ್ರೀಲಕ್ಷ್ಮಿ ದೇವ ದಾನವರಿಗೆ ಎಲ್ಲರಿಗೂ ಬೇಕಾದ ಮಹಾಮಾತೆ ಧನಕನಕ ಗಳ ಮಹಾತಾಯಿ ಆದರೆ ಲಕ್ಷ್ಮಿ ಯಾಕೆ ಎಲ್ಲರಿಗೂ ಒಲಿಯುವುದಿಲ್ಲ ಬಡತನದ ಸಿರಿತನದ ಅಸಮಾನತೆ ಏಕಿದೆ ಈ ಜಗದಲ್ಲಿ ಈ ಪ್ರಶ್ನೆಗಳಿಗೆ ಲಕ್ಷ್ಮಿ ಹುಟ್ಟಿದ ದಿನದಂದೇ ಉತ್ತರ ಸಿಕ್ಕಿತ್ತ ಅದನ್ನು ಅರ್ಥಮಾಡಿಕೊಳ್ಳದೆ ಮನುಷ್ಯ ಇಂದಿಗೂ ಒದ್ದಾಡುತ್ತಿದ್ದಾನ ಈ ಪ್ರಶ್ನೆಗಳನ್ನು ಬೆನ್ನುಹತ್ತಿ ವಿಶೇಷವಾದ ಲೇಖನವನ್ನು ನಿಮಗೆ ಕೊಡುತ್ತಿದ್ದೇವೆ ಈ ಲೇಖನವನ್ನು ಓದಿದ ಮೇಲೆ ಸೆಂಟ್ ಪರ್ಸೆಂಟ್ ಲಕ್ಷ್ಮೀದೇವಿಯ ದರ್ಶನವಾಗುತ್ತದೆ ಡೌಟೇ ಬೇಡ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಸ್ನೇಹಿತರೆ ಸಮುದ್ರದಿಂದ ಉದಯಿಸಿದ್ದು ಕಮಲ ಕಮಲ ದೊಳಗೆ ಶ್ರೀ ಮಹಾಲಕ್ಷ್ಮಿ ಲಕ್ಷ್ಮಿಯನ್ನು ಕಂಡೊಡನೆ ಎಲ್ಲವೂ ಎಲ್ಲರಿಗೂ ಮರತೆ ಹೋದವು ಸುರಭಿ ಕಾಮಧೇನು ಕಲ್ಪವೃಕ್ಷ ಐರಾವತ ಅಪ್ಸರೆಯರು ಚಂದ್ರ ಕೌಸ್ತುಭ ಸಾರಂಗ ಅಮೃತ ಹೀಗೆ ಅಷ್ಟು ಹೊತ್ತು ಮರ್ದಿಸಿದ ಮಹಾ ಸಿದ್ಧಿ ಗಳೆಲ್ಲವೂ ಮರೆತು ಹೋದವು ಎಲ್ಲರ ಕಣ್ಣು ಕೋರೈಸಿ ತು ಮಹಾಲಕ್ಷ್ಮಿಯ ಮಹಾಬೆಳಕು ರತ್ನ ವರ್ಣದ ಸೀರೆಯಲ್ಲಿ ನೋಡಲು ಎರಡು ಕಣ್ಣು ಸಾಲದಾಗಿತ್ತು ಒಂದುಕ್ಷಣ ಸುತ್ತಲೂ ನೋಡಿದರು ಮಹಾತಾಯಿ ಎಲ್ಲರ ಕಣ್ಣುಗಳಲ್ಲಿ ತನ್ನ ಮೇಲೆ ಹಕ್ಕು ಸಾಧಿಸಬೇಕು ಎನ್ನುವ ಮಹದಾಸೆ ಇತ್ತು ಆದರೆ ಆ ಎರಡೂ ಕಣ್ಣುಗಳ ಹೊರತಾಗಿ ಗರುಡನ ಮೇಲೆ ವಿರಾಜಮಾನವಾಗಿ ಹಸನ್ಮುಖಿಯಾಗಿ ಲಕ್ಷ್ಮಿ ಯನ್ನೇ ನೋಡಿದ್ದು ಮತ್ಯಾರು ಅಲ್ಲ ಅವನೇ ಮಹಾವಿಷ್ಣು ಲಕ್ಷ್ಮಿಗೆ ಪರಮಾನಂದ ಹುಟ್ಟಿದ ಕ್ಷಣವೇ ತನ್ನನ್ನು ಪಡೆಯಲೇಬೇಕು ಎಂಬ ದುರಾಸೆ ತುಂಬಿದ ಅಷ್ಟೊಂದು ನೇತ್ರಗಳ ಕೆಸರಿನ ಸರೋವರಗಳ ಮಧ್ಯೆ ಕಮಲದಂತೆ ಕಂಡ ಮಹಾವಿಷ್ಣು
ಆ ಕಮಲನಯನ ಗಳಲ್ಲಿ ಹಕ್ಕು ಚಲಾಯಿಸಬೇಕು ಎಂಬ ದುರಾಸೆ ಇರಲಿಲ್ಲ ಬದಲಿಗೆ ಅಲ್ಲಿ ಕಂಡಿತ್ತು ನಿಷ್ಕಲ್ಮಶ ಪ್ರೀತಿ ಪ್ರೀತಿಗೆ ಮನುಷ್ಯ ಮಾತ್ರ ಅಲ್ಲ ದೇವತೆಗಳು ಸೋಲಬೇಕು ಸೋತಳು ಸಮುದ್ರ ತಾನಯಿ ಹುಟ್ಟುತ್ತಲೇ ಸಮುದ್ರ ದೇವಾ ಕೈಗೆ ಕೊಟ್ಟಿದ್ದ ನೀಲಿ ಕಮಲಗಳ ವೈಜಯಂತಿ ಮಾಲೆಯನ್ನು ವಿಷ್ಣುವಿನ ಕೊರಳಿಗೆ ಹಾಕಿದರು ಮಾತೆ ನಾರಾಯಣ ನಾಗಿದ್ದ ವಿಷ್ಣು ಲಕ್ಷ್ಮೀನಾರಾಯಣ ರಾದರು ವಿಷ್ಣುವಿನ ವಕ್ಷ ಸ್ಥಳ ವನ್ನು ಸೇರಿಕೊಂಡ ಮಾತೆ ಲಕ್ಷ್ಮಿ ಶ್ರೀಪತಿಯ ಹೃದಯ ಲಕ್ಷ್ಮೀನಿವಾಸ ವಾಯಿತು ಹೀಗೆ ಲಕ್ಷ್ಮೀನಾರಾಯಣರ ವಿವಾಹ ದೊಂದಿಗೆ ಸಮಸ್ತ ಲೋಕವೂ ಮತ್ತೆ ಸಿರಿ ತುಂಬಿ ತುಳುಕಿತು ಲೋಕ ಲೋಕಗಳು ಸಮೃದ್ಧಿಯಾದವು ಸ್ನೇಹಿತರೆ ನಿಮಗೆ ಗೊತ್ತಿರಲಿ ದೇವ ಗಣದ ಯಾವುದೇ ಕಾರ್ಯಗಳಲ್ಲೂ ಕೂಡ ಮನುಕುಲದ ಕಲ್ಯಾಣ ಅಡಗಿರುತ್ತದೆ ಅನ್ನೋದು ಪೌರಾಣಿಕ ಕಥನಗಳು ಅದರಂತೆ ಭೂಲೋಕಕ್ಕೆ ಲಕ್ಷ್ಮೀನಾರಾಯಣರ ಕೊಡುಗೆ ಏನು ಗೊತ್ತಾ
ಅದೇ ಶ್ರೀಮಾನ್ ಮತ್ತು ಶ್ರೀಮತಿ ಈ ಎರಡು ಪದಗಳನ್ನು ನೀವು ಎಷ್ಟೋ ಸಾರಿ ಕೇಳಿರುತ್ತೀರಿ ಕೆಲವು ಸಲ ಬಳಕೆ ಸಹ ಮಾಡಿರುತ್ತೀರಿ ದಿನಪತ್ರಿಕೆಗಳಲ್ಲಿ ಭಾಷಣಗಳಲ್ಲಿ ಇದು ಸಾಮಾನ್ಯವಾಗಿ ಬಳಕೆಯಾಗುವ ಪದ ಆದರೆ ಈ ಪದಗಳ ಮೂಲೋದ್ದೇಶ ಕೆಲವರಿಗೆ ಗೊತ್ತಿರುವುದಿಲ್ಲ ಸಂಪ್ರದಾಯಗಳ ಪ್ರಕಾರ ವಿವಾಹಿತ ಪುರುಷರಿಗೆ ಶ್ರೀಮಾನ್ ಹಾಗೂ ವಿವಾಹಿತ ಮಹಿಳೆಯರಿಗೆ ಶ್ರೀಮತಿ ಅಂತ ಕರೆಯಲಾಗುತ್ತದೆ ಪೌರಾಣಿಕ ಕಥೆಗಳ ಪ್ರಕಾರ ಇವರಿಗೆ ಶ್ರೀದೇವಿಯ ರಕ್ಷೆ ಇರುತ್ತದೆ ಕಾರಣ ಆ ಕುಟುಂಬದ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಣೆ ಇವರ ಮೇಲೆ ಇರುತ್ತದೆ ಕುಟುಂಬ ಸಮೃದ್ಧಿ ಯಾದರೆ ಸಮಾಜ ಸಮಾಜ ಸಮೃದ್ಧಿಯಾದ ದೇಶ ದೇಶ ಸಮೃದ್ಧಿ ಆದರೆ ಜಗತ್ತು ಸಮೃದ್ಧಿ ಆದಂತೆ ಅನ್ನೋದು ಶ್ರೀಯ ನಿಯಮ
ಹೇಗೆ ಲಕ್ಷ್ಮೀನಾರಾಯಣರು ದೇವಲೋಕದ ದಾರಿದ್ರ್ಯವನ್ನು ತೊಲಗಿಸಿ ಸಮೃದ್ಧಿ ಸಂಪತ್ತನ್ನು ತುಂಬಿದರೋ ನರ ರೂಪದಲ್ಲಿರುವ ಪ್ರತಿ ಲಕ್ಷ್ಮೀನಾರಾಯಣರಿಗೊ ಕೂಡ ಈ ಶಕ್ತಿಯನ್ನು ಕರುಣಿಸಿದ್ದಾರೆ ಸಾಕ್ಷಾತ್ ಶ್ರೀಪತಿ ಹಾಗಾಗಿ ವಿವಾಹಿತ ಸತಿ ಪತ್ನಿಯನ್ನು ಶ್ರೀ ಶ್ರೀಮತಿ ಅಂತ ಕರೆಯಲಾಗುತ್ತದೆ ಬ್ರಹ್ಮಾಂಡದಲ್ಲಿ ಓಂಕಾರಕ್ಕೆ ಎಷ್ಟು ಮಹತ್ವವಿದೆಯೋ ಈ ಶ್ರೀ ಕಾರ್ಯಕ್ಕೂ ಕೂಡ ಅಷ್ಟೇ ಮಹತ್ವವಿದೆ ಶ್ರೀ ಎನ್ನುವ ಪದದಲ್ಲಿ ಸಿರಿ ಸಂಪತ್ತು ಸಮೃದ್ಧಿ ಅಧಿಕಾರ ಎಲ್ಲವೂ ಕೂಡ ಇದೆ ಶ್ರೀ ಅನ್ನುವ ಪದವನ್ನು ಮನಸಲ್ಲೇ ಹೇಳಿ ಅಥವಾ ಬರೆದು ನೋಡಿ ಅಲ್ಲೊಂದು ದಿವ್ಯತೆ ನಿಮಗೆ ಕಂಡಿತ ಕಾಣುತ್ತದೆ ಅಷ್ಟಲಕ್ಷ್ಮಿ ಯಾಗಿ ಆದಿಯಿಂದ ಅಂತ್ಯದವರೆಗೆ ನಮ್ಮ ಜೊತೆಯಲ್ಲಿ ಇದ್ದಾಳೆ ಮಹಾಲಕ್ಷ್ಮಿ ನಮಗೆ ಜನ್ಮ ನೀಡುವ ಮಹಾತಾಯಿ ಆದಿಲಕ್ಷ್ಮಿ ಅಲ್ಲದೆ ಮತ್ತ್ಯಾರು ಅಲ್ಲ ಆದರೆ ಎಷ್ಟೋ ಜನರ ಮನಸ್ಸಲ್ಲಿ ಆದಿಲಕ್ಷ್ಮಿ ಕಡೆಯವರೆಗೂ ಪೂಜಿತ ಳಾಗಿ ಉಳಿಯುವುದೇ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಇಲ್ಲ ಅಸಹನೆ ಅಸಡ್ಡೆ ಅವಮಾನ ಅಲಕ್ಷ ಗಳಿಂದ ನೊಂದು ಬಿಡುತ್ತಾಳೆ ಆದಿಲಕ್ಷ್ಮಿ ರೂಪದಲ್ಲಿರುವ ಅಮ್ಮ ಇನ್ನೂ ಧನಲಕ್ಷ್ಮಿ ಅಂದರೆ ಯಾವುದು ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿ ಇಲ್ಲ ಅಂದರೆ ಹಣಗಳಿಸುವ ಕನಸನ್ನ ಆದರೂ ಕಾಣುವ ಅರ್ಹತೆ ಇರುತ್ತಾ ನಮಗೆ ಸಂತಾನ ಕೊಡುವ ಸಂತಾನಲಕ್ಷ್ಮಿ ಎಂಬ ನಂಬಿಕೆ ಇದ್ದರೂ ಎಷ್ಟೋ ಜನಕ್ಕೆ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ಕಾಣಿಸುವುದೇ ಇಲ್ಲ ಇದು ನಮ್ಮ ತಪ್ಪಾ ಅಥವಾ ಲಕ್ಷ್ಮಿದ ನೀವೇ ಯೋಚನೆ ಮಾಡಿ ಇನ್ನೂ ಸೋತು ಸುಣ್ಣವಾಗಿ ಹತಾಶನಾಗಿ ಕುಳಿತ ಗಂಡನಿಗೆ ಸ್ಪೂರ್ತಿ ತುಂಬು ವಳೆ ಹೆಂಡತಿ ವೀರ ಲಕ್ಷ್ಮಿ ಅಲ್ಲದೆ ಮತ್ಯಾರು ಇವಳೇ ತಾನೇ ಯಾರೋ ಜೀವನದ ಲಕ್ಷ್ಮಿ ಆಗುವುದು ನಮ್ಮ ಸಮಾಜದಲ್ಲಿ ಸಿಗುವ ಸಾಧಕರ ತಾಯಿ-ಮಗಳು ಹೆಂಡತಿ ಮುಖದಲ್ಲಿ ಇರುವ ನಗುವೇ ನಿಜವಾದ ಲಕ್ಷ್ಮಿ ಆದರೆ ಇ ಯಾವುದನ್ನು ಅರಿಯದ ಗಂಡು ಜೀವ ಹೆಣ್ಣನ್ನ ಲೆಕ್ಕ ಹಾಕುತ್ತೇವೆ ಹಕ್ಕು ಸಾಧಿಸಲು ಮುಂದಾಗುತ್ತೇವೆ ಕಿತ್ತು ತಿನ್ನಲು ಮುಂದಾಗುತ್ತೇವೆ ಗೋಳಾಡಿ ಸುತ್ತೇವೆ ಇಷ್ಟು ಮಾಡಿದರು
ಲಕ್ಷ್ಮಿ ಚಂಚಲೆ ನಿಲ್ಲಲ್ಲಒಂದು ಕಡೆ ಅಂತ ದೂರುತ್ತೇವೆ ಯಾರದೋ ತಾಯಿಯನ್ನು ಹೆಂಡತಿಯನ್ನು ಮಗಳನ್ನು ಸೂ ಭೂ ಅಂತ ಸಂಬೋಧಿಸುವ ವಿಕೃತ ಮನಸ್ಸುಗಳ ನಡೆ-ನುಡಿ ಸರಿಯಾದರೆ ಕಂಡಿತ ಲಕ್ಷ್ಮಿ ನಿಮ್ಮ ಮನೆಗೆ ಮೊದಲ ಚರಣಗಳನ್ನು ಇಡುತ್ತಾಳೆ ಮುಂದೆ ಖಂಡಿತ ನಿಮಗೆ ದೇವಿಯ ದರ್ಶನ ಆಗೆ ಆಗುತ್ತದೆ ಕಮಲದಲ್ಲಿ ವಿರಾಜಮಾನರಾಗಿ ಮಹಾತಾಯಿಯ ಮೊಗದಲ್ಲಿ ಪ್ರಸನ್ನತೆ ಬೆಂಕಿಯಂತೆ ಪರಿಶುದ್ಧತೆ ಚಂದ್ರನಂತ ಪ್ರಶಾಂತತೆ ಸೂರ್ಯನಂತಹ ಪ್ರಕಾಶ ಎಲ್ಲವೂ ಕೂಡ ನಿಮಗೆ ದರ್ಶನವಾಗುತ್ತದೆ ಅಂದು ಸಮುದ್ರಮಥನದ ವೇಳೆ ಶ್ರೀಹರಿಯು ತೋರಿದ ನಿಷ್ಕಲ್ಮಶ ಪ್ರೀತಿ ಕಂಡರೆ ಖಂಡಿತ ಸಿರಿ ನಿಮ್ಮ ಕೊರಳಿಗೆ ವೈಜಯಂತಿಮಾಲ ಯನ್ನು ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ ನೀವೇ ಯೋಚನೆ ಮಾಡಿ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564







