ಸಾಫ್ಟ್ ವೇರ್ ಇಂಜಿನಿಯರ್ ಪತಿ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆಗೆ ಶರಣು..!
ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಪ್ರತಿನಿತ್ಯ ಪತ್ನಿಗೆ ಕಿರುಕುಳ ನೀಡ್ತಿದ್ದ ಹಿನ್ನೆಲೆ, ನೊಂದ ಮಹಿಳೆ ಆತ್ಮಹತ್ಯೆಗೆ ಶರನಾಗಿರೋ ಘಟನೆ ಬೆಂಗಳೂರಿನಲ್ಲಿ ವರ್ತೂರಿನಲ್ಲಿ ನಡೆದಿದೆ. ಜನವರಿ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 38 ವರ್ಷದ ಪದ್ಮಾವತಿ ಎಂಬ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಪತಿ ಭಾಸ್ಕರ್ ಆಕೆಗೆ ನಿತ್ಯ ಕಿರುಕುಳ ನೀಡ್ತಿದ್ದ, ಚಿತ್ರಹಿಂಸಿಸುತ್ತಿದ್ದ. ಪಾಟಿಯಲ್ಲಿ ಮೋಜು ಮಸ್ತಿಯಲ್ಲಿ ಸಾಮೀಲಾಗುವಂತೆ, ಆತನ ಫ್ರೆಂಡ್ಸ್ ಜೊತೆಗೆ ಆಕೆ ಡ್ಯಾನ್ಸ್ ಮಾಡುವಂತೆ ಟಾರ್ಚರ್ ಕೊಡುತ್ತಿದ್ದನಂತೆ. ಆತ ಬೇರೆ ಯುವತಿಯರ ಜೊತೆ ಡ್ಯಾನ್ಸ್ ಮಾಡ್ತಿದ್ದ. ಇತ್ತ ಪತ್ನಿಗೂ ತನ್ನ ಗೆಳೆಯರ ಜೊತೆ ಕುಣಿಯುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ವಕೇಳಿಬಂದಿದೆ. ಗಂಡನ ವರ್ತನೆಗೆ ಬೇಸತ್ತ ಮಹಿಳೆ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಫೆಬ್ರವರಿ 26 ರಂದು ನಡೆಯಬೇಕಿದ್ದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
15 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ 11 ವರ್ಷದ ಮಗ ಇದ್ದಾನೆ. ಈತ ಅತಿಯಾದ ಪಾರ್ಟಿ-ಮೋಜು-ಮಸ್ತಿ ಮೈಗೂಡಿಸಿಕೊಂಡಿದ್ದ . ಪದೇ-ಪದೇ ಪರ‍್ಟಿಗಳನ್ನು ಅಟೆಂಡ್ ಮಾಡಿ, ಪತ್ನಿಗೆ ಕಿರುಕುಳ ನೀಡುತ್ತಿದ್ದ. ಮನೆಗೆ ಬಂದು ಪತ್ನಿ ಪದ್ಮಾವತಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ. ಈ ರಾಕ್ಷಸನ ಟಾರ್ಚರ್ ತಡೆಯಲಾರದೇ ಗೃಹಿಣಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬAಧ ರ‍್ತೂರು ಠಾಣೆಯಲ್ಲಿ ಆರೋಪಿ ಟೆಕ್ಕಿ ಭಾಸ್ಕರ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆತನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಶನಿ ಎಷ್ಟು ಕ್ರೂರಿಯೋ ಕೊಡುವಾಗ ಅಷ್ಟೇ ಕೊಡುಗೈ ದಾನಿಯಾಗಿದ್ದರೂ ತಂದೆ ಮಗನಿಗೆ ಯಾವಗಲ್ಲೂ ವೈಮನಸ್ಸು ಜಗಳ..!!
ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಕತ್ತು ಸೀಳಿದ ಪಾಪಿಗಳು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








