15 ಜನರಿಗೆ ಕ್ಷಮಾದಾನ… ಐವರಿಗೆ ಶಿಕ್ಷೆ… ಟ್ರಂಪ್ ಆದೇಶ
ಅಮೆರಿಕ: ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಬೇಕಿದ್ದ ಇಬ್ಬರು ರಿಪಬ್ಲಿಕನ್ ಮುಖಂಡರು ಸೇರಿದಂತೆ 15 ಜನರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಷಮಾದಾನ ನೀಡಿದ್ದಾರೆ. ಅಲ್ಲದೇ ಐವರಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಮುನ್ನ ಟ್ರಂಪ್ ಅವರು ಇನ್ನೂ ಹಲವರಿಗೆ ಕ್ಷಮಾದಾನ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅನ್ನದಾತರನ್ನು ಕೇಂದ್ರ ಸರ್ಕಾರ ಗೌರವಿಸುವುದಿಲ್ಲ : ಪಿಣರಾಯಿ ವಿಜಯನ್
ಇನ್ನೂ ರಿಪಬ್ಲಿಕನ್ ಪಕ್ಷದ ಮಾಜಿ ಸಂಸದರಾದ ಡಂಕನ್ ಹಂಟರ್, ಫೀಲ್ ಲಿಮನ್, ಕ್ರಿಸ್ ಕೊಲಿನ್ಸ್, ಜಾರ್ಜ್ ಪಪಾಡೋಪೌಲೊಸ್, ಡಚ್ ವಕೀಲ ಅಲೆಕ್ಸ್ ವಾನ್ ಸೇರಿದಂತೆ 15 ಮಂದಿಗೆ ಟ್ರಂಪ್ ಕ್ಷಮಾದಾನ ನೀಡಿದ್ದಾರೆ. ಇತ್ತ ರಿಪಬ್ಲಿಕನ್ ಪಕ್ಷದ ಮಾಜಿ ಸಂಸದ ಸ್ಟೀವ್ ಸ್ಟಾಕ್ ಮ್ಯಾನ್ , ಇವಾನ್ ಲಿಬರ್ಟಿ ಗುತ್ತಿಗೆದಾರರಾದ ನಿಕೋಲಾಸ್ ಸ್ಲಾಟನ್ ಪಾಲ್ ಸ್ಲೋ, ಡಸ್ಟಿನ್ ಹರ್ಡ್‌ಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ ಡೊನಾಲ್ಡ್ ಟ್ರಂಪ್.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








