ADVERTISEMENT
Thursday, February 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ಬೆಸ್ಟ್… ಭಾರತದ ಫುಡ್ ಈಸ್ ಆಲ್ವೇಸ್ ಸೂಪರ್ ಬೆಸ್ಟ್…. ಪ್ರಪಂಚದ ವಿಚಿತ್ರ, ಅಸಹ್ಯ , ಆಹಾರಗಳು ( ಭಾಗ 2)

Namratha Rao by Namratha Rao
January 17, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ಬೆಸ್ಟ್… ಭಾರತದ ಫುಡ್ ಈಸ್ ಆಲ್ವೇಸ್ ಸೂಪರ್ ಬೆಸ್ಟ್…. ಪ್ರಪಂಚದ ವಿಚಿತ್ರ, ಅಸಹ್ಯ , ಆಹಾರಗಳು ( ಭಾಗ 2)

ಕಳೆದ ಭಾಗದಲ್ಲಿ  50 ಪ್ರಪಂಚದ ವಿಚಿತ್ರ ಹಾಗೂ ಅಸಹ್ಯ ಆಹಾರಗಳ ಪೈಕಿ 5 ಆಹಾರಗಳು ಯಾವ್ಯಾವು ಎಂಬುದನ್ನ ತಿಳಿಸಿಕೊಡಲಾಗಿತ್ತಿ. ಈಗ ಈ  ಭಾಗದಲ್ಲಿ ಮತ್ತೆ 10 ಆಹಾರಗಳ  ಬಗ್ಗೆ ತಿಳಿಯೋಣ…

Related posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

February 19, 2026
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

February 19, 2026

1. ವಾಸ್ಪ್ ಕ್ರಾಕರ್ಸ್ (ಹುಳುಗಳ ಬಿಸ್ಕ್ಯೂಟ್ ) – ಜಪಾನ್

ಬಿಸ್ಕ್ಯೂಟ್, ಕುಕ್ಕೀಸ್ ಸ್ವೀಸ್ ಆಗಿರುತ್ತೆ. ಕೆಲವೊಂದು ಸಾಲ್ಟ್ ಆಗಿ ಇರಬಹುದು ಇದನ್ನ ಹಿರಿಹರು, ಯುವಕರು, ವಯಸ್ಕರು ಮಕ್ಕಳು ಎಲ್ಲರೂ ಇಷ್ಟ ಪಡ್ತಾರೆ ಆದ್ರೆ ಜಪಾನ್ ನಲ್ಲಿ ತಯಾರಿಸಲಾಗುವ ವಾಸ್ಪ್ ಕ್ರಾಕರ್ಸ್ ಆ ದೇಶದ ಸಿಕ್ಕಾಪಟ್ಟೆ ಫೀಮಸ್ ಸ್ನಾಕ್. ಅದು ಪ್ರಪಂಚದ ಅತಿ ವಿಚಿತ್ರ ಆಹಾರದಲ್ಲಿಯೂ ಒಂದು. ಯಪ್ಪಾ… ನಾವು ಊಟದಲ್ಲಿ ಸಸಣ್ಣ ಕೂದಲು, ಸಣ್ಣ ಹುಳ ಸಿಕ್ರೇನೆ ಅರ್ಧಕ್ಕೆ ಎದ್ಬಿಡ್ತೀವೆ. ಆದ್ರೆ ಇವರು ಹುಳಗಳದ್ದೇ ಬಿಸ್ಕ್ಯೂಟ್ ತಿನ್ನೋದು ನೋಡುದ್ರೆ ಯಾರಿಗೆ ತಾನೆ ಅಸಹ್ಯ ಆಗಲ್ಲ. ಅದ್ರಲ್ಲೂ ಭಾರತೀಯರಿಗೆ ನೋಡಿದ ತಕ್ಷಣ ವ್ಯಾಕ್ ಅನ್ನಿಸಿಬಿಡುತ್ತೆ.

2. ಫ್ರೈಡ್ ಸ್ಪೈಡರ್ ( ಫ್ರೈ ಮಾಡಲಾದ ಜೇಡ ) – ಕಾಂಬೋಡಿಯಾ

ಫ್ರೈ ಮಾಡಲಾದ ಸ್ಫಡರ್ ಡಿಶ್ ಕಾಂಬೊಡಿಯಾದಲ್ಲಿ ತುಂಬಾನೆ ಫೇಮಸ್. ಜೇಡದ ಹುಳವನ್ನ ಸಾಯಿಸಿ ಅದನ್ನ ಸಕ್ಕರೆ ಉಪ್ಪಿನಲ್ಲಿ ನೆನೆಸಿ ಬೆಳ್ಳುಳ್ಳಿ ಜೊತೆಗೆ ಫ್ರೈ ಮಾಡಿ ಕೊಡಲಾಗುತ್ತೆ.

3. ವಿಚೇಟಿ ಗ್ರಬ್ : ಆಸ್ಟ್ರೇಲಿಯಾ

ಇದನ್ನ ನೋಡೋದಕ್ಕೆ ಇಷ್ಟು ಅಸಹ್ಯ ಎನ್ನಿಸುತ್ತೆ. ತಿನ್ನಲಿಕ್ವಕೆ ಅದ್ಹೇಗೆ ಮನಸ್ಸು ಬರುತ್ತೆ ಅಂತ ಅನ್ಸಿದ್ರೂ ಅಲ್ಲಿನ ಜನ ಇದನ್ನ ಬಾಯಿ ಚಪ್ಪರಿಸಿಕೊಂಡು ತಿನ್ನೋದು ನಿಜ.  ಈ ಹುಳುವನ್ನ ಡೆಸರ್ಟ್ ರುಪದಲ್ಲಿ ಸೇವನೆ ಮಾಡಲಾಗುತ್ತೆ. ಇನ್ನೂ ಅಸಹ್ಯ ಏನ್ ಗೊತ್ತಾ… ಹಸಿಯಾಗಿಯೂ ಈ ಹುಳುವನ್ನ ಅಲ್ಲಿನ ಜನ ಹಾಗೇ ತಿಂತಾರಂತೆ.

4. ಬಿಯೋನ್ ಡೇಗಿ – ಸೌತ್ ಕೊರಿಯಾ

ನಮ್ಮಲ್ಲಿ ರೇಷ್ಮೆ ಹುಳುಗಳನ್ನ ರೇಷ್ಮೆ ಸೀರೆ ತಯಾರಿಸಲು ಬಳಸುತ್ತೇವೆ ಅಲ್ವಾ.. ಆದ್ರೆ ಸೌತ್ ಕೊರಿಯಾದಲ್ಲಿ ಆ ಹುಳುಗಳನ್ನ ಡಿಶ್ ಮಾಡಿ ಸರ್ವ್ ಮಾಡಲಾಗುತ್ತೆ. ಅಲ್ಲದೇ ಇದು ತುಂಬಾನೆ ಫೇಮಸ್ ಅಂತೆ. ಸರಳವಾಗಿ ಬೇಯಿಸಿದ ಅಥವಾ ಆವಿಯಲ್ಲಿ ಮತ್ತು ಲಘುವಾಗಿ ಮಸಾಲೆ ಹಾಕಿದ ಇದು ಕೊರಿಯಾದಾದ್ಯಂತ ಜನಪ್ರಿಯ ತಿಂಡಿ ಮತ್ತು ಸಾಮಾನ್ಯವಾಗಿ ಬೀದಿ ಬದಿ ವ್ಯಾಪಾರಿಗಳಿಂದ ಮಾರಾಟವಾಗುತ್ತದೆ.

5. ಸ್ನೇಲ್ ಡಿಶ್ ( ಬಸವಣ್ಣನ ಹುಳದ ಖಾದ್ಯ ) – ಫ್ರಾನ್ಸ್

ಸಾಮಾನ್ಯವಾಗಿ ಬಸವಣ್ಣನ ಹುಳುಗಳು ಅಂಟಂಟಾಗಿರೋದಕ್ಕೆ ಯಾರಿಗೂ ಅವನ್ನಮುಟ್ಟಲೂ ಸಹ ಇಷ್ಟ ಆಗೋದಿಲ್ಲ. ಆದ್ರೆ ಫ್ರನ್ಸ್ ನಲ್ಲಿ ಇದಕ್ಕೆ ಸ್ಪೆಷಿಯಲ್ ರೆಸಿಪಿನೆ ಇದೆ. ವೈಟ್ ವೈನ್ , ಬೆಳ್ಳುಳ್ಳಿ, ಬೆಣ್ಣೆ ಮತ್ತು ಪಾರ್ಸ್ಲಿ ಸಾಸ್‌ನಲ್ಲಿ ಬೇಯಿಸಿದ ಬಸವನವು ಅವುಗಳ ಚಿಪ್ಪುಗಳಲ್ಲಿ ಬಡಿಸಲಾಗುತ್ತದೆ.

6. ಮೊಪಾನೆ ವಾರ್ಮ್ – ಸೌತ್ ಆಫ್ರಿಕಾ

ಹುಳುಗಳ ಮಾಂಸದಿಂದ ತುಂಬಿದ ಸಾಂಪ್ರದಾಯಿಕವಾಗಿ ಒಣಗಿದ ಅಥವಾ ಹೊಗೆಯಾಡಿಸಿದರೂ, ಅವುಗಳನ್ನು ಸಾಮಾನ್ಯವಾಗಿ ಪುನಃ ಹೈಡ್ರೀಕರಿಸಲಾಗುತ್ತದೆ ಮತ್ತು ಟೊಮೆಟೊ ಅಥವಾ ಮೆಣಸಿನಕಾಯಿ ಸಾಸ್‌ನೊಂದಿಗೆ ರುಚಿಗೆ ತಕ್ಕಂತೆ ಬೇಯಿಸಲಾಗುತ್ತದೆ.

7. ಪಿಕಲ್ಡ್ ಎಗ್ (ಮೊಟ್ಟೆ ಉಪ್ಪಿನಕಾಯಿ ) – ಯುಕೆ

ಪಿಕಲ್ಡ್ ಎಗ್ ಅಂದ್ರೆ ಮೊಟ್ಟೆ ಉಪ್ಪಿನಕಾಯಿ. ಇದು ಗಟ್ಟಿಯಾದ ಬೇಯಿಸಿದ ಮೊಟ್ಟೆಯಾಗಿದ್ದು, ತಣ್ಣಗಾದ ನಂತರ ವಿನೆಗರ್ ನಲ್ಲಿ ನೆನಯಿಟ್ಟು ಹುಳಿ ಸರಿಯಾಗಿ ಹಿಡಿದ ನಂತರ ಅದನ್ನ ತಿನ್ನಲಾಗುತ್ತೆ. 8.  ಬರ್ಡ್ ನೆಸ್ಟ್ ಸೂಪರ್ ( ಪಕ್ಷಿಗಳ ಗೂಡಿನ ಸೂಪ್ ) – ಸೌತ್ ಆಫ್ರಿಕಾ ಸ್ವಿಫ್ಲೆಟ್ ಪಕ್ಷಿ ಗೂಡಿನಲ್ಲಿ ಸೂಪ್ ತಯಾರಿಸ ಅದನ್ನ ಸವಿಯಲಾಗುತ್ತೆ.  ಸ್ವಿಫ್ಲೆಟ್ ಹಕ್ಕಿ, ತನ್ನ ಹಾಸಿಗೆಗಾಗಿ ಕೊಂಬೆಗಳನ್ನು ಸಂಗ್ರಹಿಸುವ ಬದಲು, ಅದನ್ನು ತನ್ನದೇ ಆದ ಅಂಟಂಟಾದ ಲಾಲಾರಸದಿಂದ ನಿರ್ಮಿಸುತ್ತದೆ. ಅದೇ ಲಾಲಾರಸದಿಂದ ಕೂಡಿರುವ ಗೂಡನ್ನ ತಂದು ಅದರಿಂದ ಸೂಪ್ ತಯಾರಿಸಲಾಗುತ್ತದೆ.

9.  ಸ್ಟೀಕ್ ಟರ್ಟೇರ್  – ಫ್ರಾನ್ಸ್

ಈ ಡಿಶ್ ಅನ್ನ ಬೀಫ್ ಅಂದ್ರೆ ಹಸುವಿನ ಮಾಂಸದಿಂದ ಸ್ಟೀಕ್ ತಯಾರಿಸಿ ಉಣಬಡಿಸಲಾಗುತ್ತೆ. ಆದ್ರೆ ಇದನ್ನ ಹಸಿಯಾಗಿಯೇ ಸರ್ವ್ ಮಾಡಲಾಗುತ್ತೆ. ಹೌದು ಹಸಿ ಮಾಂಸವನ್ನೇ ಬಡಿಸಿ , ಜೊತೆಗೆ ಹಸಿ ಮೊಟ್ಟೆ ಹಾಗೂ ಫ್ರೈಸ್ ಕಾಂಬಿನೇಷನ್ ಕೊಡಲಾಗುತ್ತೆ. ಕಚ್ಚಾ ನೆಲದ ಗೋಮಾಂಸದಿಂದ ಮಾಡಲ್ಪಮಾಂಸದ ಜೊತೆಗೆ ಈರುಳ್ಳಿ, ಕೇಪರ್‌ಗಳು, ಕಚ್ಚಾ ಮೊಟ್ಟೆಯೊಂದಿಗೆ ಬಡಿಸಲಾಗುತ್ತದೆ.

10. ಕೋಬ್ರಾ ಹಾರ್ಟ್ – ವೇಟ್ನಮ್

ಕೋಬ್ರಾ ಹಾರ್ಟ್… ಈ ಡಿಶ್ ನ ಹೇಗೆ ಮಾಡ್ತಾರೆ ಅಂತ ಗೊತ್ತಾದ್ರೆ ಅಸಹ್ಯ ಆಗೋದು ಬೇರೆ ವಿಚಾರ  ಕೋಪ ನೆತ್ತಿಗೇರುತ್ತೆ. ಯಾಕಂದ್ರೆ ಗ್ರಾಹರ ಮುಂದೆಯೇ ಹಾವಿನ ಎದೆ ಸೀಳಿ ಅದು ನರಳಾಡುತ್ತಿರುವಾಗಲೇ ಅದರ ಹೃದಯ ಭಾಗವನ್ನ ಕಿತ್ತು ಅದೇ ಹಾವಿನ ರಕ್ತ ತುಂಬಿರುವ ಗ್ಲಾಸ್ ಅದನ್ನ ಹಾಕಿ ವಿಕೃತಿ ಮೆರೆದ ಬಳಿಕ ಅದನ್ನ ಕುಡಿಯಲಾಗುತ್ತೆ. ಕೋಬ್ರಾ ರಕ್ತವನ್ನ ಸೇವಿಸುವುದು ವಿಕೃತಿ ಅಲ್ದೇ ಇನ್ನೇನು.

ಪ್ರಪಂಚದ ಅತ್ಯಂತ ವಿಚಿತ್ರ, ಅಸಹ್ಯ ಆಹಾರಗಳು ( ಭಾಗ -1)

ಡಾರ್ಕ್ ಸರ್ಕಲ್ (ಕಪ್ಪು ವರ್ತಲ) ಅನ್ನು ತೊಡೆದುಹಾಕಲು ಮನೆ ಮದ್ದುಗಳು

ಏನಾಗಿದೆ ಸಮಾಜಕ್ಕೆ.. ಅತ್ಯಾಚಾರಿಗಳಿಗೆ ನಮ್ಮ ಕಾನೂನಿನ ಭಯ ಯಾಕಿಲ್ಲ.. ಹುಡುಗಿಯರಿಗೆ ಬದುಕುವ ಹಕ್ಕೇ ಇಲ್ವಾ..!   

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: disgusting foodsfoodsweird foods
ShareTweetSendShare
Join us on:

Related Posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

by Shwetha
February 19, 2026
0

ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಂತಸದ ಸುದ್ದಿ. ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಐತಿಹಾಸಿಕ ಮತ್ತು ಮಹತ್ವದ...

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

by Shwetha
February 19, 2026
0

ಬಂಗಾರ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಶುಭ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಚಿನ್ನದ ಆಭರಣ ಕೊಳ್ಳುವುದು ಒಂದು ಸಂಪ್ರದಾಯವಾದರೆ, ಕಷ್ಟಕಾಲಕ್ಕೆ ಆಗಲಿ ಎಂದು ಹಳದಿ ಲೋಹದ ಮೇಲೆ...

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

by Shwetha
February 19, 2026
0

ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಬಿಲ್‌ಗಳ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಆರ್. ಮಂಜುನಾಥ್...

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

by Shwetha
February 19, 2026
0

ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಂಡದ ನಿರ್ವಹಣೆಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram