ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮೇಷ ಲಗ್ನಕ್ಕೆ ಶನಿ ಕುಜ ಸಂಯೋಗದಿಂದ ಆಗುವ ತೊಂದರೆ ಯಾವುದು ನಿಮಗೆ ಗೊತ್ತೇ..

Mahesh M Dhandu by Mahesh M Dhandu
June 15, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಮೇಷ ಲಗ್ನಕ್ಕೆ ಶನಿ ಕುಜ ಸಂಯೋಗದಿಂದ ಆಗುವ ತೊಂದರೆ ಯಾವುದು ನಿಮಗೆ ಗೊತ್ತೇ..

ಅಪಘಾತ ಅನಾರೋಗ್ಯದ ಭೀತಿ

Related posts

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

August 1, 2026
nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

August 1, 2026

ಜಾತಕದಲ್ಲಿ ಶತ್ರು ಗ್ರಹಗಳಾದ ಶನಿ ಕುಜರ ಸಂಯೋಗ ಯಾವಾಗಲೂ ಅಪಾಯದ ಸೂಚನೆಯೇ ಆಗಿದೆ ….

ಸಂಯೋಗ

ಶನಿ ಕುಜರ ಸಂಯೋಗ ಅಪಘಾತಗಳಿಗೆ ಕಾರಕ…
ಶನಿಯು ವಾಯು ತತ್ತ್ವದ ಗ್ರಹ.
ಕುಜನು ಅಗ್ನಿ ತತ್ವದ ಗ್ರಹ.
ವಾಯು ಮತ್ತು ಅಗ್ನಿಯು ಒಂದೆಡೆ ಸೇರಿದರೆ ಎಂತಹ ಪರಿಣಾಮ ಉಂಟಾಗಬಹುದೆಂದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ ….

 ಅಪಘಾತವೆಂದರೆ ಯಾವುವು

ಜಾರಿ ಬೀಳುವುದು
ಸಿಲಿಂಡರ್ ಸ್ಫೋಟಕಗಳಿಂದ ಅಪಾಯ ಉಂಟಾಗುವುದು
ಬಿಸಿ ಪದಾರ್ಥಗಳಿಂದ ಗಾಯಗಳು ಉಂಟಾಗುವುದು
ಭಾರವಾದ ವಸ್ತುಗಳು ಶರೀರದ ಮೇಲೆ ಬೀಳುವುದು
ಮೆಟ್ಟಿಲಿನಿಂದ ಕೆಳಗೆ ಬೀಳುವುದು
ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಕಾಲು ಜಾರಿ ಕೆಳಗೆ ಬೀಳುವುದು
ಯಂತ್ರೋಪಕರಣಗಳಿಂದ ಗಾಯಗಳು ಅಥವಾ ತೊಂದರೆಗಳು ಉಂಟಾಗುವುದು

ಇಷ್ಟಲ್ಲದೆ ಮೇಷ ಲಗ್ನಕ್ಕೆ ಕುಜನು ಅಷ್ಟಮಾಧಿಪತಿ….
ಅಷ್ಟಮ ಸ್ಥಾನವು ಆಯಸ್ಸಿನ ಸ್ಥಾನ …
ಆಯಸ್ಸಿನ ಅಧಿಪತಿಯಾದ *ಕುಜನ ಜೊತೆ ಆಯಸ್ಸಿನ ಕಾರಕನಾದ *ಶನಿ*ಯು ಶತ್ರು ವಾದುದರಿಂದ ಆಯುರ್ ಪ್ರಮಾಣದ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ …

ಕುಜನು ಭುಜ ಮತ್ತು ಕೈಗಳಿಗೆ ಕಾರಕನಾಗಿದ್ದು ಯಾವುದೇ ಕೆಲಸ ಮಾಡಲು ಶಕ್ತಿಯಿಲ್ಲದೆ ಹೋಗಬಹುದು….
ಇಲ್ಲವೇ ಕೈಗಳಿಗೆ ಪೆಟ್ಟಾಗಬಹುದು …

effects of Saturn conjunction Aries Lagna saaksha tv
effects of Saturn conjunction Aries Lagna saaksha tv

ದೇಹಕಾರಕ ಕುಜ
ರೋಗಕಾರಕ ಶನಿ
ಇವರಿಬ್ಬರ ಸಂಯೋಗದಿಂದ ಚಿಕನ್ ಫಾಕ್ಸ್ ಕರೋನ
ದಡಾರ ಪ್ಲೇಗ್
ವ್ಯಾಧಿಗಳು ಕಾಣಿಸಿಕೊಳ್ಳಬಹುದು ….

ದೇಹಕ್ಕೆ ಕುಚ ಕಾರಕ
ಶನಿ ಅಸ್ತಿಪಂಜರಕ್ಕೆ ಕಾರಕ ಇವರಿಬ್ಬರ ಸಂಯೋಗದಿಂದ ದೇಹ ಕೃಶವಾಗಿ ಅಸ್ತಿಪಂಜರದಂತೆ ಆಗಬಹುದು…

ಕುಜ
ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಕಾರಕ
ಶನಿ ಕೀಳುರಿಮೆ ಕೆಳಮಟ್ಟಕ್ಕೆ ಕಾರಕ
ಇವರಿಬ್ಬರ ಸಂಯೋಗದಿಂದ ಇವರು ಮಾಡುವ ಕಾರ್ಯಗಳಲ್ಲಿ ಕೀಳರಿಮೆ ಇಂತಹ ಕಪಟ ಅಥವಾ ಕೆಳಮಟ್ಟದ ಕಾರ್ಯವನ್ನು ಮಾಡಬಹುದು …

ಕುಜ
ಕೆಂಪು ರಕ್ತಕಣಗಳಿಗೆ ಹೆಣ್ಣಿನ ಋತುಚಕ್ರಕ್ಕೆ ಕಾರಕ

ಭೂ ಕಾರಕನಾದ ಕುಜನೊಂದಿಗೆ ಶನಿಯು ಸಂಯೋಗವು ಭೂ ವ್ಯವಹಾರಗಳಲ್ಲಿ ಅನೇಕ ರೀತಿಯ ತೊಂದರೆಯನ್ನುಂಟು ಮಾಡುವುದು

ಶನಿಯು ಮೇಷ ಲಗ್ನಕ್ಕೆ ಉದ್ಯೋಗಾಧಿಪತಿಯಾಗಿದ್ದರೂ , ಕುಜನ ಸಂಯೋಗ ಉಂಟಾದಾಗ ಉದ್ಯೋಗ ಸಿಗುವುದು ಬಹಳ ಕಷ್ಟ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಹಾಗೆಯೇ ಉದ್ಯೋಗ ದೊರೆತರೂ ಉದ್ಯೋಗ ಬಹಳ ಕಾಲ ಉಳಿಯದು

ವ್ಯವಹಾರ ವ್ಯಾಪಾರದಲ್ಲಿ ಬರತಕ್ಕ ಯಾವುದೇ ಲಾಭಕ್ಕೆ ಅಡಚಣೆಗಳು ಉಂಟಾಗುತ್ತವೆ

ಶನಿಯು ದಂತ ಕಾಲುಗಳಿಗೆ ಕಾರಕನಾಗಿದ್ದಾನೆ
ಶತ್ರು ಕುಜನ ಸಂಯೋಗದಿಂದ ಪಾದಗಳ ಸಮಸ್ಯೆ
ದಂತ ಸಂಬಂಧಿ ಸಮಸ್ಯೆಗಳು ನಿರಂತರವಾಗಿ ಉಂಟಾಗುತ್ತದೆ…

Tags: #Saaksha TVLord Shanidevamesha
ShareTweetSendShare
Join us on:

Related Posts

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

tenginakayi-deepa-aradhane-puja-vidhana-kannada

Astro- ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ.. ಬದಲಾವಣೆ ನೋಡಿ..!

by admin
August 1, 2026
0

ತೆಂಗಿನಕಾಯಿ ದೀಪಾರಾಧನೆ ಹೇಗೆ ಮಾಡಬೇಕು..? ಧಾರ್ಮಿಕ ಮಹತ್ವ ಮತ್ತು ಪೂಜೆ ವಿಧಾನ ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು...

asmita-dey-judo-gold-commonwealth-games-2026-inspiring-story

cwg-2026-ಅಪ್ಪ – ಅಮ್ಮನ ತ್ಯಾಗಕ್ಕೆ ಮಗಳ ಚಿನ್ನದ ಉಡುಗೊರೆ..! ಇದು ತ್ರಿಪುರಾದ ಅಸ್ಮಿತಾ ಡೇಯ ಸುವರ್ಣಗಾಥೆ..!

by admin
August 1, 2026
0

ಕೆಲವು ವರ್ಷಗಳ ಹಿಂದೆ..! ಅದು ತ್ರಿಪುರಾದ ಬೆಲೋನಿಯಾ ಪ್ರದೇಶದ ಒಂದು ಸಣ್ಣ ಗ್ರಾಮ. ಅಲ್ಲೊಂದು ಮಣ್ಣಿನ ಗೋಡೆಯ ಮನೆಯಲ್ಲಿ ಬಡ ಕುಟುಂಬದ ವಾಸ. ದಿನದ ದುಡಿಮೆಯಲ್ಲೇ ಜೀವನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram