ಪಂಚರಾಜ್ಯ ಚುನಾವಣೆ ಪಲಿತಾಂಶ 2022 – Saaksha Tv
ಪಂಚರಾಜ್ಯ ಚುನಾವಣೆ : ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟಗೊಳ್ಳುತ್ತಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿ, ಕಾಂಗ್ರೇಸ್ ಜಿದ್ದಾಜಿದ್ದಿ ಪೈಪೋಟಿ
ಸದ್ಯದ ಟ್ರೆಂಡ್ ಪ್ರಕಾರ
ಉತ್ತರಾಖಂಡ: ಬಿಜೆಪಿ 34, ಕಾಂಗ್ರೆಸ್ 34, ಆಪ್ 1, ಇತರೆ 2 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮ್ಯಾಜಿಕ್ ನಂಬರ್ : 36
ಗೋವಾ: ಬಿಜೆಪಿ 18, ಕಾಂಗ್ರೆಸ್ 16, ಆಪ್ 0, ಇತರೆ 6 ಸ್ಥಾನದಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 21
ಮಣಿಪುರ: ಬಿಜೆಪಿ 19, ಕಾಂಗ್ರೆಸ್ 15, ಇತರೆ 7 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ. ಮ್ಯಾಜಿಕ್ ನಂಬರ್ : 31
ಉತ್ತರ ಪ್ರದೇಶ: ಬಿಜೆಪಿ 229, ಸಮಾಜವಾದಿ ಪಕ್ಷ 103, ಬಿಎಸ್ ಪಿ 9 ಕಾಂಗ್ರೆಸ್ 4, ಇತರೆ 3 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ : 202
ಪಂಜಾಬ್ : ಕಾಂಗ್ರೆಸ್ 20, ಎಎಪಿ 73, ಬಿಜೆಪಿ 4, ಎಸ್ ಎ ಡಿ 8, ಇತರೆ 0 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 61








