ಪಂಜಾಬ್, ಗೋವಾ, ಉತ್ತರಾಖಂಡ ನಲ್ಲಿ ಹಾಲಿ ಸಿಎಂಗಳಿಗೆ ಹಿನ್ನಡೆ – Saaksha Tv
ಪಂಚರಾಜ್ಯ ಚುನಾವಣೆ : ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟಗೊಳ್ಳುತ್ತಿದೆ. ಪಂಜಾಬ್, ಗೋವಾ, ಉತ್ತರಾಖಂಡ ನಲ್ಲಿ ಹಾಲಿ ಸಿಎಂಗಳಿಗೆ ಹಿನ್ನಡೆ
ಸದ್ಯದ ಟ್ರೆಂಡ್ ಪ್ರಕಾರ
ಉತ್ತರಾಖಂಡ: ಬಿಜೆಪಿ 44, ಕಾಂಗ್ರೆಸ್ 20, ಆಪ್ 0, ಇತರೆ 5 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮ್ಯಾಜಿಕ್ ನಂಬರ್ : 36
ಗೋವಾ: ಬಿಜೆಪಿ 20, ಕಾಂಗ್ರೆಸ್ 13, ಆಪ್ 1, ಇತರೆ 6 ಸ್ಥಾನದಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 21
ಮಣಿಪುರ: ಬಿಜೆಪಿ 25, ಕಾಂಗ್ರೆಸ್ 12, ಇತರೆ 23 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ. ಮ್ಯಾಜಿಕ್ ನಂಬರ್ : 31
ಉತ್ತರ ಪ್ರದೇಶ: ಬಿಜೆಪಿ 236, ಸಮಾಜವಾದಿ ಪಕ್ಷ 103, ಬಿಎಸ್ ಪಿ 6 ಕಾಂಗ್ರೆಸ್ 3, ಇತರೆ 3 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ : 202
ಪಂಜಾಬ್ : ಕಾಂಗ್ರೆಸ್ 18, ಎಎಪಿ 88, ಬಿಜೆಪಿ 4, ಎಸ್ ಎ ಡಿ 7, ಇತರೆ 0 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 61







