ಮೈಸೂರು: ಆನೆ ದಾಳಿಯಿಂದ ಮಾವುತನೋರ್ವ ಸಾವನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮಾವುತ ಹರೀಶ್ ಆನೆ ದಾಳಿಯಿಂದ ಮೃತಪಟ್ಟಿದ್ದು, ಮೃತದೇಹವನ್ನು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ. ಆನೆ ದಾಳಿಗೆ ಒಳಗಾದ ತಕ್ಷಣವೇ ಹರೀಶ್ ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾದೇ ಮಾವುತ ಪ್ರಾಣ ಬಿಟ್ಟಿದ್ದು, ಮೃತದೇಹವನ್ನು ನೇರವಾಗಿ ಮೃಗಾಲಯಕ್ಕೆ ರವಾನಿಸಲಾಗಿದೆ. ಮಾವುತನ ಮೃತದೇಹವಿಡಲು ಮೃಗಾಲಯದ ಹೊರಗಡೆ ವ್ಯವಸ್ಥೆ ಮಾಡಲಾಗಿದ್ದು, ಮೃತದೇಹ ಕಂಡ ತಕ್ಷಣ ಮೃಗಾಲಯದ ಸಿಬ್ಬಂದಿ ಕಣ್ಣಿರು ಹಾಕಿದ್ದಾರೆ. ಇನ್ನೂ ಮೃತ ಮಾವುತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಗ್ರಂಥಾಧಾರಿತ ನೀಲವಂತಿ ಚಿತ್ರಕ್ಕೆ ಸಾಥ್ ಕೊಟ್ಟ ಡಾರ್ಲಿಂಗ್ ಕೃಷ್ಣ
ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್, ಲವ್ ಸ್ಟೋರಿ, ಕ್ರೈಮ್-ಥಿಲ್ಲರ್ ಕಥೆಯಾಧಾರಿತ ಸಿನಿಮಾಗಳೇ ಹೆಚ್ಚು ನಿರ್ಮಾಣವಾಗುತ್ತಿದೆ. ಇದರ ಮಧ್ಯೆ ಕನ್ನಡ ಚಿತ್ರರಂಗಕ್ಕೆ ಹೊಸ ಬಗೆಯ ಕತೆಯನ್ನು ಪರಿಚಯಿಸುವ ನೀಲವಂತಿ ಗ್ರಂಥವನ್ನು...