ಕಾಲಿವುಡ್ ನಟ ಸೂರ್ಯ ಅಭಿನಯದ ‘ಕಂಗುವ’ ಸಿನಿಮಾ ನವೆಂಬರ್ 14ರಂದು ಬಿಡುಗಡೆಯಾಗಿತ್ತು. ಈ ಪ್ಯಾನ್-ಇಂಡಿಯಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ ಈ ಚಿತ್ರ ಇಂದಿನಿಂದ ಅಮೆಜಾನ್ ಫ್ರೈಮ್ನಲ್ಲಿ ಸ್ಟ್ರೀಮ್ ಆಗಲಿದೆ.
ಭಾಷೆಗಳು: ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯ.
ಥಿಯೇಟರ್ನಲ್ಲಿ ನೋಡಲು ಸಾಧ್ಯವಾಗದವರು ಒಟಿಟಿಯಲ್ಲಿ ಈ ಚಿತ್ರವನ್ನು ನೋಡಬಹುದು.
ಸಿನಿಮಾದ ವಿವರಗಳು:
ನಟರು: ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ
ನಿರ್ದೇಶಕ: ಶಿವ
ಬಜೆಟ್: ನೂರಾರು ಕೋಟಿ ರೂಪಾಯಿ
ಬಾಕ್ಸ್ ಆಫೀಸ್ ಫಲಿತಾಂಶ: ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಆಗಲಿಲ್ಲ
ಹಿಂದಿ ಪ್ರೇಕ್ಷಕರು: ಹಿಂದಿಯಲ್ಲಿ ಡಿಸೆಂಬರ್ 08ರಿಂದ ಲಭ್ಯವಿಲ್ಲ.
ಹಿಂದಿ ಹಕ್ಕುಗಳು: ನೆಟ್ಫ್ಲಿಕ್ಸ್ ಖರೀದಿ ಮಾಡಿದೆ.
ಹಿಂದಿ ಬಿಡುಗಡೆ: 2025ರ ಜನವರಿಯಲ್ಲಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ.








