ಫೇಸ್ ಬುಕ್ ನಲ್ಲಿ ಫೆ.20ಕ್ಕೆ ಸಿಎಂ ಬಿಎಸ್ ವೈ ಸಾವು ಖಚಿತ ಎಂದವನ ವಿರುದ್ಧ FIR..!
ಬೀದರ್ : ಫೇಸ್ ಬುಕ್ ನಲ್ಲಿ ಸಿಎಂ ಬಬಿ.ಎಸ್ ಯಡಿಯೂರಪ್ಪ ವಿರುದ್ಧ ಅಸಭ್ಯ ಪದ ಬಳಸಿ ಅವಹೇಳನ ಮಾಡಿದ ವ್ಯಕ್ತಿ ವಿರುದ್ಧ ಇದೀಗ ದೂರು ದಾಖಲಾಗಿದೆ.
ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಹೋರಾಟದಲ್ಲಿ ಫೆ.20 ಮುಖ್ಯಮಂತ್ರಿ ಸಾವು ಖಚಿತ ಅಂತ ಕಮೆಂಟ್ ಹಾಕಿದ ಬಸವರಾಜ್ ನಾಗರಾಳ ಎಂಬ ವ್ಯಕ್ತಿ ವಿರುದ್ದ ಇದೀಗ ಬೀದರ್ ಜಿಲ್ಲೆ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಮುಖಂಡ ಘಾಳೆಪ್ಪಾ ಚಟ್ನಳ್ಳಿ ದೂರು ದಾಖಲಿಸಿದ್ದು, ಮುನ್ನಳ್ಳಿ ಪೊಲೀಸರು FIR ದಾಖಲಿಸಿದ್ದಾರೆ.
ಬ್ರಿಟನ್ ನಲ್ಲಿ ಮತ್ತೆ ಓಪನ್ ಆಗಲಿದೆ ಪಬ್ , ಆದರೂ ಅಲ್ಲೇ ಸಿಗೋದಿಲ್ಲ ಆಲ್ಕೋಹಾಲ್..!
ಕೊರೊನಾ ಲಸಿಕಾ ಅಭಿಯಾನ : 22 ದಿನಗಳಲ್ಲಿ 57 ಲಕ್ಷ ಜನರಿಗೆ ಲಸಿಕೆ..!
ಮಸಾಜ್ ಸೆಂಟರ್ ಕರ್ಮಕಾಂಡ : ಸ್ಪಾ ಹೆಸರಲ್ಲಿ ಅಕ್ರಮಚಟುವಟಿಕೆ..! 3 ಯುವತಿಯರ ರಕ್ಷಣೆ..!
ವಿಮಾ ಹಣಕ್ಕಾಗಿ ಪತ್ನಿಯನ್ನು ಕೊಂದ ಪತಿಯ ಅಸಲಿಯತ್ತು ಬಯಲಾಗಿದ್ದು ಹೇಗೆ ಗೊತ್ತಾ..!
ಮಾರ್ಚ್ 1ರಿಂದ ಎಚ್ -1ಬಿ ವೀಸಾ ಅರ್ಜಿ ನೋಂದಣಿ ಪ್ರಕ್ರಿಯೆ ಆರಂಭ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










