FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ : 28ಕ್ಕೆ ನಡೆಯಲಿರುವ ಪರೀಕ್ಷೆ ಮೇಲೆ ‘ಖಾಕಿ’ ಕಣ್ಗಾವಲು..!
FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ , ಹಿನ್ನೆಲೆ ಈ ಬಾರಿ ಇಂತಹ ಘಟನೆಗಳು ಮರುಕಳುಹಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. 28 ಫೆಬ್ರವರಿಯಂದು ನಡೆಯಲಿರುವ FDA ಪರೀಕ್ಷೆ ಮೇಲೆ ಸಿಸಿಬಿ ಹದ್ದಿನ ಕಣ್ಣಿರಿಸಿದೆ. ಜನವರಿಯಲ್ಲಿ ನಡೆಯಬೇಕಿದ್ದ FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಈ ಪ್ರಕರಣ ಸಂಬಂಧ FDA, SDA ಅಧಿಕಾರಿ ಸೇರಿ ಒಟ್ಟು 16 ಮಂದಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇದೇ ತಿಂಗಳು 28 ಕ್ಕೆ FDA ಪರೀಕ್ಷೆ ಇರುವ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರಶ್ನೆ ಪತ್ರಿಕೆ ಪ್ರಿಂಟಿಂಗ್ ನಿಂದ ಹಿಡಿದು ಪ್ರಶ್ನೆ ಪತ್ರಿಕೆ ಪರೀಕ್ಷಾ ಸ್ಥಳ ತಲುಪುವವರೆಗೂ ಸಿಸಿಬಿ ಹದ್ದಿನ ಕಣ್ಣಿಟ್ಟಿದೆ. KPSC ಅಧಿಕಾರಿಗಳ ಜೊತೆ ಸಿಸಿಬಿ ಪೊಲೀಸರುಮೇಲ್ವಿಚಾರಣೆ ನಡೆಸಲಿದ್ದಾರೆ.
ಉತ್ತರಾಖಂಡ್ ನಲ್ಲಿ ಹಿಮ ಸುನಾಮಿ : ಕೊಚ್ಚಿ ಹೋದ ಮನೆಗಳು, 150 ಮಂದಿ ನಾಪತ್ತೆ
ಮಸಾಜ್ ಸೆಂಟರ್ ಕರ್ಮಕಾಂಡ : ಸ್ಪಾ ಹೆಸರಲ್ಲಿ ಅಕ್ರಮಚಟುವಟಿಕೆ..! 3 ಯುವತಿಯರ ರಕ್ಷಣೆ..!
ಬ್ರಿಟನ್ ನಲ್ಲಿ ಮತ್ತೆ ಓಪನ್ ಆಗಲಿದೆ ಪಬ್ , ಆದರೂ ಅಲ್ಲೇ ಸಿಗೋದಿಲ್ಲ ಆಲ್ಕೋಹಾಲ್..!
ಫೇಸ್ ಬುಕ್ ನಲ್ಲಿ ಫೆ.20ಕ್ಕೆ ಸಿಎಂ ಬಿಎಸ್ ವೈ ಸಾವು ಖಚಿತ ಎಂದವನ ವಿರುದ್ಧ FIR..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel