FIFA World cup: ವಿಶ್ವಕಪ್ ಫುಟ್ಬಾಲ್ ನ ಫೈನಲ್ ಪಂದ್ಯಾಟದಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ದ್ವಿತೀಯಾರ್ಧದಲ್ಲಿ 2-2 ಅಂತರದ ಸಮಬಲ
ವಿಶ್ವಕಪ್ ಫುಟ್ಬಾಲ್ ನ ಫೈನಲ್ ಪಂದ್ಯಾಟದಲ್ಲಿ ಇಂದು ಅರ್ಜೆಂಟೀನಾ ಕಳೆದ ಬಾರಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ದ್ವಿತೀಯಾರ್ಧದಲ್ಲಿ 2-2 ಅಂತರದ ಸಮಬಲದ ಹೋರಾಟ ನಡೆಯುತ್ತದೆ . 23ನೇ ನಿಮಿಷದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಕಿಕ್ ಅನ್ನು ಗೋಲ್ ಆಗಿ ಪರಿವರ್ತಿಸಿ ಅರ್ಜೆಂಟೀನಾಕ್ಕೆ 1-0 ಮುನ್ನಡೆ ಒದಗಿಸಿದ . ಏಂಜೆಲ್ ಡಿ ಮಾರಿಯಾ ನಂತರ 1 ಗೋಲು ಗಳಿಸಿ 2-೦ ಅಂತರದ ಮುನ್ನಡೆ ಕಂಡುಕೊಂಡಿದೆ.
ಆದರೆ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ತಂಡದ ಎಂಬಪ್ಪೆ ಸತತ ಎರಡು ಗೋಲ್ ಮೂಲಕ ಫ್ರಾನ್ಸ್ ವಿಶ್ವಕಪ್ ವಿಶ್ವಕಪ್ ವಿನ್ ಆಗುವ ಆಸೆಯನ್ನು ಜೀವಂತ ವಿರಿಸಿದ್ದಾರೆ.
FIFA World Cup: Argentina draw 2-2 in second half against France in football final








