Filmfare Awards South: ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಸೂರ್ಯ, ಅಲ್ಲು ಅರ್ಜುನ್… ಫುಲ್ ಲೀಸ್ಟ್ ಇಲ್ಲಿದೆ…
67ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿತು. 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಯರೆಲ್ಲರೂ ಭಾಗವಹಿಸಿದ್ದರು.
ತೆಲುಗು ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್- ಭಾಗ 1)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಸಾಯಿ ಪಲ್ಲವಿ (ಲವ್ ಸ್ಟೋರಿ)
ಅತ್ಯುತ್ತಮ ಚಿತ್ರ – ಪುಷ್ಪ: ದಿ ರೈಸ್- ಭಾಗ 1
ಅತ್ಯುತ್ತಮ ನಿರ್ದೇಶಕ – ಸುಕುಮಾರ್ ಬಂಡ್ರೆಡ್ಡಿ (ಪುಷ್ಪಾ: ದಿ ರೈಸ್- ಭಾಗ 1)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಮುರಳಿ ಶರ್ಮಾ (ಅಲಾ ವೈಕುಂಠಪುರಮುಲೂ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಟಬು (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಸಾಹಿತ್ಯ – ಸೀತಾರಾಮ ಶಾಸ್ತ್ರಿ – ಲೈಫ್ ಆಫ್ ರಾಮ್ (ಜಾನು)
ಅತ್ಯುತ್ತಮ ಹಿನ್ನೆಲೆ ಗಾಯಕ – ಸಿದ್ ಶ್ರೀರಾಮ್ – ಶ್ರೀವಲ್ಲಿ (ಪುಷ್ಪಾ: ದಿ ರೈಸ್- ಭಾಗ 1)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಇಂದ್ರಾವತಿ ಚೌಹಾಣ್ – ಊ ಅಂತವ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನೃತ್ಯ ಸಂಯೋಜನೆ – ಶೇಖರ್ ಮಾಸ್ಟರ್ – ರಾಮುಲೂ ರಾಮುಲಾ (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಛಾಯಾಗ್ರಹಣ – ಮಿರೋಸ್ಲಾ ಕುಬಾ ಬ್ರೋಜೆಕ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ಚೊಚ್ಚಲ ನಟ – ಪಂಜಾ ವೈಷ್ಣವ್ ತೇಜ್ (ಉಪ್ಪೆನಾ)
ಅತ್ಯುತ್ತಮ ನಟಿ ಡೆಬ್ಯೂ – ಕೃತಿ ಶೆಟ್ಟಿ (ಉಪ್ಪೆನಾ)
ಜೀವಮಾನದ ಸಾಧನೆ ಪ್ರಶಸ್ತಿ – ಅಲ್ಲು ಅರವಿಂದ್
ತಮಿಳು ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ಸೂರ್ಯ (ಸೂರರೈ ಪೊಟ್ರು)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಲಿಜೋಮೋಲ್ ಜೋಸ್ (ಜೈ ಭೀಮ್)
ಅತ್ಯುತ್ತಮ ಚಿತ್ರ – ಜೈ ಭೀಮ್
ಅತ್ಯುತ್ತಮ ನಿರ್ದೇಶಕರು – ಸುಧಾ ಕೊಂಗರ (ಸೂರರೈ ಪೊಟ್ರು)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಪಶುಪತಿ (ಸರಪತ್ತ ಪರಂಬರೈ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಊರ್ವಶಿ (ಸೂರರೈ ಪೊಟ್ರು)
ಅತ್ಯುತ್ತಮ ಸಂಗೀತ ಆಲ್ಬಮ್ – ಜಿ ವಿ ಪ್ರಕಾಶ್ ಕುಮಾರ್ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ ವಸಂತ- ಆಗಸಂ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಧೀ- ಕಟ್ಟು ಪಾಯಲೆ (ಸೂರರೈ ಪೊಟ್ರು)
ಅತ್ಯುತ್ತಮ ನೃತ್ಯ ಸಂಯೋಜನೆ – ದಿನೇಶ್ ಕುಮಾರ್ – ವಾತಿ ಕಮಿಂಗ್ (ಮಾಸ್ಟರ್)
ಅತ್ಯುತ್ತಮ ಛಾಯಾಗ್ರಹಣ – ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೊಟ್ರು)
Filmfare Awards South 2022 full list of winners: Suriya’s Soorarai Pottru and Allu Arjun’s Pushpa win big








