ಅಮೆರಿಕದ ಹಿಂಸಾಚಾರ : ಗಲಭೆಯಲ್ಲಿ ತಿರಂಗ ಪ್ರದರ್ಶನ : ಧ್ವಜ ಹಾರಿಸಿದವರ ವಿರುದ್ಧ ದೆಹಲಿಯಲ್ಲಿ ಕೇಸ್..!
ದೆಹಲಿ: ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗರಿಂದ ದಾಂಧಲೆ ನಡೆದ ವೇಳೆ ಹಿಂಸಾಚಾರದ ಘಟನೆಯಲ್ಲಿ ಅಮೆರಿಕಾ ಧ್ವಜದ ಜೊತೆಗೆ ಭಾರತದ ತಿರಂಗ ಧ್ವಜವನ್ನೂ ಪ್ರದರ್ಶಿಸಿದ್ದಾರೆ. ಈ ಸಂಬಂಧ ಆಕ್ರೋಶ ಭುಗಿಲೆದ್ದಿದೆ. ಭಾರತ ಮೂಲದ ವಿನ್ಸೆಂಟ್ ಕ್ಸೇವಿಯರ್ ಘಟನೆಯಲ್ಲಿ ಬಾರತದ ಧ್ವಜ ಹಿಡಿದಿದ್ದು , ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿಯ ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬ್ರಿಟನ್ ಕೊರೊನಾ ಆತಂಕದ ನಡುವೆಯೇ 13 ನೇ ಆವೃತ್ತಿಯ ಏರೋ ಇಂಡಿಯಾಗೆ ಸಿದ್ಧತೆ..!
ತ್ರಿವರ್ಣ ಧ್ವಜ ದುರ್ಬಳಕೆ ವಿಚಾರವಾಗಿ ದೀಪಕ್ ಕೆ ಸಿಂಗ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಘಟನೆಯ ತನಿಖೆ ನಡೆಸಬೇಕು ಎಂದು ನಾನು ದೆಹಲಿ ಪೊಲೀಸರಲ್ಲಿ ಮನವಿ ಮಾಡುತ್ತೇನೆ. ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿಯ ಮೇಲೆ ನನಗೆ ವೈಯಕ್ತಿಯ ದ್ವೇಷವೇನೂ ಇಲ್ಲ. ಆದರೆ, ಆತನ ಕೃತ್ಯವು ಭಾರತ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ. ಇದು ದೇಶದ್ರೋಹ,’ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel