ದಕ್ಷಿಣಕನ್ನಡ: ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮೂವರನ್ನು ಪಂಜ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಅಮರ ಮುಡ್ನೂರು ಎಂಬಲ್ಲಿನ ದೊಡ್ಡ ಹಿತ್ಲುವಿನಲ್ಲಿ ಹಾಸನದಿಂದ ಕಿರಾಲ್ಬೋಗಿ ಮರದ ದಿಣ್ಣೆಗಳನ್ನ್ನು ಸರಕಾರಿ ಜಾಗದಿಂದ ಕಡಿದು ಸಾಗಿಸುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅರಣ್ಯಧಿಕಾರಿಗಳು ದಾಳಿ ನಡೆಸಿ ಮರದ ದಿಮ್ಮೆಗಳನ್ನು ಸಾಗಿಸಲು ಬಳಸಿದ ಲಾರಿ ಸೇರಿದಂತೆ ಅಬ್ದುಲ್ ಮಜೀದ್, ಮಹಮದ್ ಸೋಯಬ್ ದೇಲಂಪಾಡಿ ಮತ್ತು ಅಭಿಲಾಶ್ ಗೌಡ ಅರಕಲಗೋಡು ಎಂಬುವವರನ್ನು ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








