ಫ್ರೀ ವೈ-ಫೈ ರೋಟರ್ : ಹೊಸ ಗ್ರಾಹಕರನ್ನ ಸೆಳೆಯಲು TATA SKY ಮಾಸ್ಟರ್ ಪ್ಲಾನ್..!
ಇತ್ತೀಚಿನ ದಿನಗಳಲ್ಲಿ ಅದ್ರಲ್ಲೂ ಕೊರೊನಾ ಹಾವಳಿಯಿಂದ ವರ್ಕ್ ಫ್ರಂ ಹೋಮ್ ಶುರುವಾದಾಗಿನಿಂದಲೂ ಭಾರತದಸೇರಿದಂತೆ ಜಾಗತಿಕ ವಲಯದಲ್ಲಿ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ.
ಅಮೆಜಾನ್ ಪ್ರೈಂ ಸದಸ್ಯರಿಗೆ ಭರ್ಜರಿ ಗಿಫ್ಟ್ : ಏನಂತೀರಾ…!
ಇದನ್ನ ಗಮಸಿರುವ ಟಾಟಾ ಸ್ಕೈ ಇದೀಗ ಗ್ರಾಹಕರಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಹೌದು ಗ್ರಾಹಕರಿಗೆ ಉಚಿತ ವೈ-ಫೈ ರೋಟರ್ ನೀಡ್ತಿದೆ. ಟಾಟಾ ಸ್ಕೈ ಹೊಸ ಗ್ರಾಹಕರನ್ನು ಸೆಳೆಯಲು ಈ ಯೋಜನೆ ಬಿಡುಗಡೆ ಮಾಡಿದೆ ಎನ್ನಲಾಗ್ತಿದೆ.
ಅದ್ರಂತೆ ಹೊಸ ಗ್ರಾಹಕರಿಗೆ ಉಚಿತ ರೋಟರ್ ನೀಡುವ ಘೋಷಣೆ ಮಾಡಿದೆ. ಅಧಿಕೃತ ವೆಬ್ಸೈಟ್ ನಲ್ಲಿ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ಟಾಟಾ ಸ್ಕೈ 300 ಎಂಬಿಪಿಎಸ್ ವೇಗದ ಸೇವೆ ನೀಡ್ತಿದೆ. ಕಂಪನಿ ತನ್ನೆಲ್ಲ ಹೊಸ ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಕನೆಕ್ಷನ್ ಗಾಗಿ ಉಚಿತ ಇನ್ಸ್ಟಾಲೇಷನ್ ನೀಡ್ತಿದೆ.
‘ಸಲಾರ್’ ಚಿತ್ರ ‘ಉಗ್ರಂ’ ರೀಮೇಕಾ..? ಏನ್ ಹೇಳ್ತಾರೆ ‘ಕಿಂಗ್ ಮೇಕರ್’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








