2021 ರಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ
bank holidays year 2021
ಹೊಸದಿಲ್ಲಿ, ಡಿಸೆಂಬರ್26: ಬ್ಯಾಂಕ್ ರಜಾದಿನಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 ರ ಅಡಿಯಲ್ಲಿ ಪಟ್ಟಿಮಾಡಿರುತ್ತವೆ. ಈ ಕೆಳಗಿನ ದಿನಾಂಕಗಳಲ್ಲಿ, ಬ್ಯಾಂಕ್ ಗಳಿಗೆ ರಜಾದಿನವಾಗಿರುತ್ತದೆ. ಭಾರತದಲ್ಲಿನ ಬ್ಯಾಂಕುಗಳು ರಾಷ್ಟ್ರೀಯ ರಜಾದಿನಗಳು, ಸರ್ಕಾರಿ ರಜಾದಿನಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಲ್ಪಡುತ್ತವೆ. ಜನವರಿ 26 (ಗಣರಾಜ್ಯೋತ್ಸವ), ಆಗಸ್ಟ್ 15 (ಸ್ವಾತಂತ್ರ್ಯ ದಿನ) ಮತ್ತು ಅಕ್ಟೋಬರ್ 2 ರಂದು (ಮಹಾತ್ಮ ಗಾಂಧಿ ಜಯಂತಿ) ಎಂದು ಭಾರತವು ಮೂರು ರಾಷ್ಟ್ರೀಯ ರಜಾದಿನಗಳನ್ನು ಆಚರಿಸುತ್ತದೆ.
bank holidays year 2021
2021 ರಲ್ಲಿ ಬ್ಯಾಂಕ್ ರಜಾದಿನಗಳ ತಿಂಗಳವಾರು ಪಟ್ಟಿ ಇಲ್ಲಿದೆ.
2021ರಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ
ಜನವರಿ 2021
ಜನವರಿ 1, ಶುಕ್ರವಾರ- ಹೊಸ ವರ್ಷದ ದಿನ
ಜನವರಿ 2, ಶನಿವಾರ- ಹೊಸ ವರ್ಷದ ರಜೆ
ಜನವರಿ 9, ಎರಡನೇ ಶನಿವಾರ
ಜನವರಿ 11, ಸೋಮವಾರ- ಮಿಷನರಿ ದಿನ
ಜನವರಿ 14, ಗುರುವಾರ- ಮಕರ ಸಂಕ್ರಾಂತಿ ಮತ್ತು ಪೊಂಗಲ್
ಜನವರಿ 23, ನಾಲ್ಕನೇ ಶನಿವಾರ
ಜನವರಿ 26, ಮಂಗಳವಾರ- ಗಣರಾಜ್ಯೋತ್ಸವ
ಫೆಬ್ರವರಿ 2021
ಫೆಬ್ರವರಿ 13, ಎರಡನೇ ಶನಿವಾರ
ಫೆಬ್ರವರಿ 16, ಮಂಗಳವಾರ- ವಸಂತ ಪಂಚಮಿ
ಫೆಬ್ರವರಿ 27, ಶನಿವಾರ (ನಾಲ್ಕನೇ )- ಗುರ್ ರವಿದಾಸ್ ಜಯಂತಿ
ಮಾರ್ಚ್ 2021
ಮಾರ್ಚ್ 11, ಗುರುವಾರ- ಮಹಾಶಿವರಾತ್ರಿ
ಮಾರ್ಚ್ 13, ಎರಡನೇ ಶನಿವಾರ
ಮಾರ್ಚ್ 27, ನಾಲ್ಕನೇ ಶನಿವಾರ
ಮಾರ್ಚ್ 29, ಸೋಮವಾರ ಹೋಳಿ
ಏಪ್ರಿಲ್ 2021
ಏಪ್ರಿಲ್ 2, ಶುಕ್ರವಾರ- ಶುಭ ಶುಕ್ರವಾರ
ಏಪ್ರಿಲ್ 8, ಗುರುವಾರ- ಬುದ್ಧ ಪೂರ್ಣಿಮೆ
ಏಪ್ರಿಲ್ 10, ಎರಡನೇ ಶನಿವಾರ
ಏಪ್ರಿಲ್ 14, ಗುರುವಾರ ಬೈಸಾಖಿ ಮತ್ತು ಡಾ.ಅಂಬೇಡ್ಕರ್ ಜಯಂತಿ
ಏಪ್ರಿಲ್ 21, ಬುಧವಾರ- ರಾಮ ನವಮಿ
ಏಪ್ರಿಲ್ 24, – ನಾಲ್ಕನೇ ಶನಿವಾರ
ಏಪ್ರಿಲ್ 25, ಭಾನುವಾರ- ಮಹಾವೀರ ಜಯಂತಿ
ಜನರಿಗೆ ಹೊಸ ವರ್ಷದ ಉಡುಗೊರೆ – ಉದ್ಘಾಟನೆಗೆ ಸಜ್ಜಾಗಿದೆ ಭಾರತದ ಮೊದಲ ಸ್ವಯಂಚಾಲಿತ ಚಾಲಕರಹಿತ ಮೆಟ್ರೋ ರೈಲು
ಮೇ 2021
ಮೇ 1, ಶನಿವಾರ- ಮೇ ದಿನ
ಮೇ 8, ಎರಡನೇ ಶನಿವಾರ
ಮೇ 12, ಬುಧವಾರ- ಈದ್-ಉಲ್-ಫಿತರ್
ಮೇ 22, ನಾಲ್ಕನೇ ಶನಿವಾರ
ಜೂನ್ 2021
ಜೂನ್ 12, ಎರಡನೇ ಶನಿವಾರ
ಜೂನ್ 26, ನಾಲ್ಕನೇ ಶನಿವಾರ
ಜುಲೈ 2021
ಜುಲೈ 10, ಎರಡನೇ ಶನಿವಾರ
ಜುಲೈ 20, ಮಂಗಳವಾರ- ಬಕ್ರೀದ್/ ಈದ್-ಅಲ್-ಅಧಾ
ಜುಲೈ 24, ನಾಲ್ಕನೇ ಶನಿವಾರ
ಆಗಸ್ಟ್ 2021
ಆಗಸ್ಟ್ 10, ಮಂಗಳವಾರ ಮೊಹರಂ
ಆಗಸ್ಟ್ 14, ಎರಡನೇ ಶನಿವಾರ
ಆಗಸ್ಟ್ 15, ಭಾನುವಾರ- ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 22, ಭಾನುವಾರ- ರಕ್ಷಾ ಬಂಧನ
ಆಗಸ್ಟ್ 28, ನಾಲ್ಕನೇ ಶನಿವಾರ
ಆಗಸ್ಟ್ 30, ಸೋಮವಾರ ಜನ್ಮಾಷ್ಟಮಿ
ಸೆಪ್ಟೆಂಬರ್ 2021
ಸೆಪ್ಟೆಂಬರ್ 10, ಶುಕ್ರವಾರ- ಗಣೇಶ ಚತುರ್ಥಿ
ಸೆಪ್ಟೆಂಬರ್ 11, ಶನಿವಾರ- ಎರಡನೇ ಶನಿವಾರ
ಸೆಪ್ಟೆಂಬರ್ 25, ಶನಿವಾರ- ನಾಲ್ಕನೇ ಶನಿವಾರ
ಅಕ್ಟೋಬರ್ 2021
ಅಕ್ಟೋಬರ್ 2, ಶನಿವಾರ- ಗಾಂಧಿ ಜಯಂತಿ
ಅಕ್ಟೋಬರ್ 9, ಎರಡನೇ ಶನಿವಾರ
ಅಕ್ಟೋಬರ್ 13, ಬುಧವಾರ- ಮಹಾ ಅಷ್ಟಮಿ
ಅಕ್ಟೋಬರ್ 14, ಗುರುವಾರ- ಮಹಾ ನವಮಿ
ಅಕ್ಟೋಬರ್ 15, ಶುಕ್ರವಾರ ದಸರಾ
ಅಕ್ಟೋಬರ್ 18, ಸೋಮವಾರ- ಈದ್-ಎ-ಮಿಲನ್
ಅಕ್ಟೋಬರ್ 23, ನಾಲ್ಕನೇ ಶನಿವಾರ
ನವೆಂಬರ್ 2021
ನವೆಂಬರ್ 4, ಗುರುವಾರ ದೀಪಾವಳಿ
ನವೆಂಬರ್ 6, ಶನಿವಾರ- ಭಾಯಿ ದೂಜ್
ನವೆಂಬರ್ 13, ಎರಡನೇ ಶನಿವಾರ
ನವೆಂಬರ್ 15, ಸೋಮವಾರ ದೀಪಾವಳಿ ರಜೆ
ನವೆಂಬರ್ 19, ಶುಕ್ರವಾರ- ಗುರುನಾನಕ್ ಜಯಂತಿ
ನವೆಂಬರ್ 27, ನಾಲ್ಕನೇ ಶನಿವಾರ
ಡಿಸೆಂಬರ್ 2021
ಡಿಸೆಂಬರ್ 11, ಎರಡನೇ ಶನಿವಾರ
ಡಿಸೆಂಬರ್ 25, ಶನಿವಾರ(ನಾಲ್ಕನೇ)- ಕ್ರಿಸ್ ಮಸ್ ದಿನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಪಡೆಯಲು ನೈಸರ್ಗಿಕ ಮಾರ್ಗಗಳು https://t.co/rudvahCpHj
— Saaksha TV (@SaakshaTv) December 19, 2020
ಚೀನಾದಲ್ಲಿ ಹೆಚ್ಚು ಚರ್ಚಿಸಲಾಗುವ ಭಾರತದ ಶಸ್ತ್ರಾಸ್ತ್ರಗಳು ಯಾವುದೆಂದು ಗೊತ್ತಾ ?https://t.co/vtj3IfwWx4
— Saaksha TV (@SaakshaTv) December 22, 2020