1924ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದಿದ್ದ 39ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಬೆಳಗಾವಿ ಸಿದ್ಧವಾಗಿದೆ. ಹಲವು ಗಣ್ಯರು ಬೆಳಗಾವಿಗೆ ಇಂದು ಆಗಮಿಸುತ್ತಿದ್ದಾರೆ.
ಕಾರ್ಯಕ್ರಮದ ವಿವರಗಳು:
– ಗಾಂಧೀಜಿ ಪುತ್ಥಳಿ ಅನಾವರಣ: ಬೆಳಗ್ಗೆ 10ಕ್ಕೆ ವೀರಸೌಧದಲ್ಲಿ.
– ಛಾಯಾಚಿತ್ರ ಪ್ರದರ್ಶನ: ಬೆಳಗ್ಗೆ 10ಕ್ಕೆ.
– ಖಾದಿ ಮೇಳ: ಬೆಳಗ್ಗೆ 10:45ಕ್ಕೆ.
– ಗಂಗಾಧರ ದೇಶಪಾಂಡೆ ಸ್ಮಾರಕ ಅನಾವರಣ: ಬೆಳಗ್ಗೆ 11:15ಕ್ಕೆ.
– CWC ಸಭೆ: ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ 39ನೇ ಕಾಂಗ್ರೆಸ್ ಅಧಿವೇಶನ ಸ್ಥಳದಲ್ಲಿ.
ಶತಮಾನೋತ್ಸವ ಆಚರಣೆ: 1924ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದಿದ್ದ 39ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ
ಅಂದಾಜು ವೆಚ್ಚ: ₹20 ಕೋಟಿ.