Bollywood : ಗಂಗೂಬಾಯಿ ಕಥಿಯಾವಾಡಿಯಲ್ಲಿ ‘ಡಾನ್’ ಆದ ದೇವಗನ್
ಭಾರತ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾವಾಗಿರುವ ಗಂಗೂಬಾಯಿ ಕಥಿಯಾವಾಡಿಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.. ಇದರಲ್ಲಿ ಆಲಿಯಾ ಭಟ್ ಅವರ ನಟನೆ , ಅವರ ವಿಭಿನ್ನ ಪಾತ್ರ ಗಮನ ಸೆಳೆಯುತ್ತಿದೆ.. 1960 ರ ಕಾಲಘಟ್ಟದ ಸತ್ಯ ಕಥೆಯಾದಾರಿತ ಸಿನಿಮಾವಾಗಿದೆ..
ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಪಾತ್ರ ಹೆಚ್ಚು ಗಮನ ಸೆಳೆದಿದೆ.. ಈ ಸಿನಿಮಾದ ಹೈಲೇಟ್ ಅಂದ್ರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ.. 1960ರ ದಶಕದ ಕುಖ್ಯಾತ ಭೂಗತ ಪಾತಕಿ ಕರೀಂ ಲಾಲಾ ಪಾತ್ರವನ್ನ ಅಜಯ್ ದೇವಗನ್ ನಿಭಾಯಿಸಿದ್ಧಾರೆ.