ಪ್ರತಿದಿನ ಮುಂಜಾನೆ ಎದ್ದು ತಕ್ಷಣ ಈ ಒಂದು ಮಂತ್ರ ಪಠಿಸಿದರೆ ಕೆಲಸದಲ್ಲಿ ಜಯ ಸಿಗುತ್ತದೆ ಅದೃಷ್ಟ ನಿಮ್ಮದಾಗಲಿದೆ..
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸ್ನೇಹಿತರೆ ನಮಸ್ಕಾರ ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಈ ವಿಶೇಷ ಮಂತ್ರವನ್ನು ಪಠಿಸಿದ್ದೆ ಆದರೆ ಆ ದಿನ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಯಾರಿಗೆ ಜೀವನದಲ್ಲಿ ವಿಪರೀತವಾದ ನಷ್ಟಗಳು ಹೆಚ್ಚಾಗಿರುತ್ತದೆ ಕೈಹಾಕಿದ ಕೆಲಸದಲ್ಲಿ ವಿಪರೀತ ನಷ್ಟ ಕಾಣುತ್ತಿರುತೀರಿ ಅಂಥವರು ಈ ಶ್ಲೋಕವನ್ನು ಬೆಳಿಗ್ಗೆ ಎದ್ದು ಪ್ರತಿನಿತ್ಯ ಪಟಿಸುತ್ತ ಬಂದರೆ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು ಅತ್ಯದ್ಭುತವಾದ ಶ್ಲೋಕ ಯಾವುದು ಯಾವ ರೀತಿಯಾಗಿ ಈ ಶ್ಲೋಕವನ್ನು ಪಠಿಸಿದರೆ ವಿಶೇಷವಾಗಿ ಅದೃಷ್ಟ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಸ್ನೇಹಿತರೆ ಎಷ್ಟೋ ಜನರಿಗೆ ಜೀವನದಲ್ಲಿ ಅದೃಷ್ಟ ಅನ್ನುವುದೇ ಇರುವುದಿಲ್ಲ ಯಾವ ಕೆಲಸವನ್ನು ಮಾಡಿದರೂ ಕೂಡ ನಷ್ಟಗಳು ಹೆಚ್ಚಾಗುತ್ತಾ ಇರುತ್ತದೆ ಇಡೀ ದಿನ ಮನಸ್ಸಿಗೆ ನೆಮ್ಮದಿ ಅನ್ನುವುದು ಇರುವುದಿಲ್ಲ ಮನೆಯಿಂದ ಹೊರಗಡೆ ಬಂದ ತಕ್ಷಣ ಎಲ್ಲಾ ರಂಗದಲ್ಲೂ ಕೂಡ ವಿಶೇಷವಾದ ಏಳಿಗೆಯನ್ನು ಕಾಣಬೇಕು ಎಂದು ಪ್ರತಿಯೊಬ್ಬರೂ ಕೂಡ ಬಯಸುತ್ತಾರೆ ಆದರೆ ನೀವು ಅಂದುಕೊಂಡಂತೆ ನಿಮ್ಮ ಜೀವನ ಇರುವುದಿಲ್ಲ ಆ ದಿನ ಅನ್ನುವುದು ಇರುವುದಿಲ್ಲ ಆದ್ದರಿಂದ ಈ ವಿಶೇಷವಾದ ಶ್ಲೋಕವನ್ನು ಈ ವಿಧಾನದಲ್ಲಿ ನೀವು ಪಟಿಸಿದ್ದೆ ಆದಲ್ಲಿ ಅತ್ಯದ್ಭುತವಾಗಿ ಭೂದೇವಿಯ ಅನುಗ್ರಹ ಅನ್ನುವುದು ಪ್ರಾಪ್ತಿಯಾಗುತ್ತದೆ
ಜೊತೆಗೆ ಅದೃಷ್ಟ ದೇವತೆಗಳ ಅನುಗ್ರಹ ಅನ್ನುವುದು ನಮ್ಮ ಜೀವನಕ್ಕೆ ಪ್ರಾಪ್ತಿ ಆಗುತ್ತದೆ ಏನು ಮಾಡಬೇಕು ಅಂದರೆ ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಮೊದಲು ಭೂಮಿತಾಯಿಗೆ ನಮಸ್ಕಾರವನ್ನು ಮಾಡಬೇಕು ನಿಮ್ಮ ಎರಡು ಕೈಗಳನ್ನು ಭೂಮಿತಾಯಿಗೆ ಸ್ಪರ್ಷವನ್ನು ಮಾಡಿ ಕಣ್ಣಿಗೆ ಒತ್ತಿಕೊಂಡು ನಮಸ್ಕಾರ ಮಾಡಬೇಕು ನಂತರ ಈ ವಿಶೇಷವಾದ ಭೂದೇವಿಯ ಶ್ಲೋಕವನ್ನು ಹೇಳಿಕೊಂಡು ದಿನವನ್ನು ಆರಂಭಿಸಬೇಕು ಆಗ ಮಾತ್ರ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಅದರಲ್ಲೂ ಈ ಶ್ಲೋಕವನ್ನು ಒಂದು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಿ ಈ ಶ್ಲೋಕ ಹೀಗಿದೆ ಸಮುದ್ರ ವಸನೇ ದೇವಿ ಪರ್ವತ ಸ್ತನಮಂಡಲೆ ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ ಈ ಶ್ಲೋಕವನ್ನು ಹೇಳಿಕೊಂಡು ಮೊದಲು ಭೂಮಿತಾಯಿಗೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ನಿಮ್ಮ ಎರಡು ಕೈಗಳನ್ನು ಸ್ಪರ್ಶ ಮಾಡಬೇಕು ನಂತರ ಭೂಮಿಯ ಮೇಲೆ ನಿಂತು ದಿನವನ್ನು ಆರಂಭಿಸಬೇಕು ಭೂದೇವಿಯ ಅನುಗ್ರ ನಿಮಗೆ ಪ್ರಾಪ್ತಿಯಾಗಿದೆ ಅನ್ನುವುದಾದರೆ ಅದೃಷ್ಟ ದೇವತೆಗಳ ಅನುಗ್ರಹ ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ ನೀವು ಕೈಹಾಕಿದ ಕೆಲಸಗಳಲ್ಲಿ ವಿಶೇಷವಾಗಿ ಜಯವನ್ನು ಸಾಧಿಸಬಹುದು ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕಳೆಯಬೇಕು ಮತ್ತು ಈ ಕೆಲಸಗಳು ಆಗಬೇಕು ಅಂತ ಸಂಕಲ್ಪವನ್ನು ಮಾಡಿಕೊಂಡು ಮೊದಲು ಭೂಮಿತಾಯಿಗೆ ನಮಸ್ಕಾರವನ್ನು ಮಾಡಿ ದಿನವನ್ನು ಆರಂಭಿಸಿ ನೋಡಿ ಮನದಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು








