Gigi Hadid -ಶನಿವಾರ ನಡೆದ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಖಾತ ನಟ ನಟಿಯರು ಆಗಮಿಸಿ ಮೆರಗನ್ನು ಹೆಚ್ಚಿಸಿದ್ದಾರೆ.
ಶುಕ್ರವಾರ ಮತ್ತು ಶನಿವಾರದಂದು ಪ್ರಾರಂಭವಾದ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸೂಪರ್ ಮಾಡೆಲ್ ಗಿಗಿ ಹಡಿದ್ (Gigi Hadid) ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದರು .
ಕಾರ್ಯಕ್ರಮದ ಎರಡನೆ ದಿನದಂದು ಅಥಿಯಾಗಿ ಆಗಮಿಸಿದ್ದ ಸೂಪರ್ ಮಾಡೆಲ್ ಗಿಗಿ ಹಡಿದ್ (Gigi Hadid) ಅವರು ಕಾರ್ಯಕ್ರಮದಲ್ಲಿ ಸಂಗೀತ ಸಂಜೆಯನ್ನು ನಡೆಸಿಕೊಟ್ಟರು. ಇವರನ್ನ ನಟ ವರುಣ್ ಧವನ್ ಬಾಲಿವುಡ್ ಶೈಲಿಯ ಸ್ವಾಗತ ನೀಡುವ ಮೂಲಕ ವೇದಿಕೆಗೆ ಕರೆದೊಯ್ದಿದ್ದಾರೆ.
ಮಿನುಗುವ ಬೆಳ್ಳಿಯ ವಸ್ತ್ರ ಮತ್ತು ಕಪ್ಪು ಪ್ಯಾಂಟ್ನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ವರುಣ್, ಗಿಗಿಯವರನ್ನು ವೇದಿಕೆ ಬರಮಾಡಿಕೊಂಡರು ವೇದಿಕೆಯತ್ತ ಬರುತ್ತಿದ್ದಗೀಗಿ ಅವ ಕೈ ಹಿಡಿದು ಎತ್ತಿಕೊಂಡು ಅವರ ಕೆನ್ನೆಗೆ ಒಂದು ಸಣ್ಣ ಮುತ್ತು ನೀಡಿದ್ದಾರೆ. ನಂತರ ವೇದಿಕೆಯಿಂದ ಗೀಗೀ ನಿರ್ಗಮಿಸಿ ಅಲ್ಲಿ ಉಪಸ್ಥಿತರಿದ್ದ ಪ್ರಿಯಾಂಕಾ ಚೋಪ್ರಾ ಅವರ ಕೈಗಳನ್ನು ಹಿಡಿದುಕೊಂಡರು ಅವರೋಟ್ಟಿಗೆ ಕಾರ್ಯಕ್ರಮ ನೊಡ ತೋಡಗಿದರು.
View this post on Instagram
ಇದಿಗ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ನೆಟ್ಟಿಗರು ವರುಣಧವನ್ ಅವರ ಈ ಕ್ರೀಯೇಗೆ ನೆಗಿಟಿವ್ ಕಮೆಂಟ ನೀಡಿದ್ದಾರೆ .
ಗಿಗಿ ಕಳೆದ ವಾರ ಭಾರತಕ್ಕೆ ಆಗಮಿಸಿದರು ಮತ್ತು ಶುಕ್ರವಾರ NMACC ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಗಾಲಾದಲ್ಲಿ ಭಾಗವಹಿಸಿದ ಇತರ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳಲ್ಲಿ ಟಾಮ್ ಹಾಲೆಂಡ್, ಝೆಂಡಾಯಾ, ಪೆನೆಲೋಪ್ ಕ್ರೂಜ್, ಎಮ್ಮಾ ಚೇಂಬರ್ಲೇನ್, ಕಾರ್ಲಿ ಕ್ಲೋಸ್ ಮತ್ತು ಹೆಚ್ಚಿನವರು ಸೇರಿದ್ದಾರೆ. ಸಲ್ಮಾನ್ ಖಾನ್, ಆಲಿಯಾ ಭಟ್, ಮತ್ತು ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್, ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರಂತಹ ಭಾರತೀಯ ಸೆಲೆಬ್ರಿಟಿಗಳು ಈವೆಂಟ್ನಲ್ಲಿ ತಮ್ಮ ಉಪಸ್ಥಿತಿತರಿದ್ದರು.
ವರುಣ್ ಧವನ್ ತಮ್ಮ ಪತ್ನಿ ನತಾಶಾ ದಲಾಲ್ ಮತ್ತು ಅವರ ತಾಯಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ರಣವೀರ್ ಸಿಂಗ್ ಮತ್ತು ಶಾರುಖ್ ಖಾನ್ ಅವರೊಂದಿಗೆ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು.