ವಿಶೇಷವಾದ ಈ ಕುಂಕುಮ ಹಚ್ಚಿ ಈ ಮಂತ್ರ ಹೇಳಿದ್ರೆ ದೇವಿ ಕೃಪೆ ದೊರೆಯುತ್ತದೆ
ವಿಶೇಷವಾದ ಈ ಕುಂಕುಮ ಹಚ್ಚಿಕೊಳ್ಳುವುದರಿಂದ ಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ. ನಮಸ್ತೆ ಗೆಳೆಯರೆ ಮನೆಯಲ್ಲಿ ಹೆಣ್ಣು ಮಕ್ಕಳು ಈ ರೀತಿ ವಿಶೇಷವಾದ ರೀತಿಯಲ್ಲಿ ಕುಂಕುಮವನ್ನು ಹಚ್ಚಿದರೆ ಮನೆಯಲ್ಲಿ ಇರುವ ಎಲ್ಲರನ್ನೂ ಆಕರ್ಷಿಸುತ್ತಾರೆ ಹಾಗೂ ಆ ಹೆಣ್ಣುಮಕ್ಕಳಿಗೂ ಕೂಡ ಪ್ರಶಾಂತತೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮಹಾಲಕ್ಷ್ಮಿ ಸ್ವರೂಪ ಆಗುತ್ತಾಳೆ ಹಾಗೂ ಅವರ ಮಾತನ್ನು ಪ್ರತಿಯೊಬ್ಬರು ಕೇಳುತ್ತಾರೆ ಅವರ ಮಾತನ್ನು ಗೌರವಿಸುತ್ತಾರೆ ಇದರಿಂದಾಗಿ ನಿಮ್ಮ ವ್ಯಾಪಾರ ಕೇಂದ್ರಗಳಲ್ಲಿ ಉನ್ನತ ರೀತಿಯಲ್ಲಿ ವ್ಯಾಪಾರ ಆಗುತ್ತದೆ ಉತ್ತಮ ಲಾಭಾಂಶ ದೊರೆಯುತ್ತದೆ ಹೆಣ್ಣು ಮಕ್ಕಳಲ್ಲಿ ಸಕಾರಾತ್ಮಕತೆ ಇರುವುದರಿಂದ ಅವರ ಜೊತೆ ಮಾತನಾಡಿದವರು ಒಳ್ಳೆಯ ಫಲವನ್ನು ಪಡೆಯುತ್ತಾರೆ ಈ ವಿಶೇಷವಾದ ತಿಲಕ ಹೆಣ್ಣುಮಕ್ಕಳ ಇಟ್ಟುಕೊಂಡರೆ ಅವರ ಜೊತೆಗೆ ಅವರ ಮನೆಯಲ್ಲಿರುವವರು ಹಾಗೂ ಅಕ್ಕಪಕ್ಕದವರು ಕೂಡ ಅಭಿವೃದ್ಧಿ ಹೊಂದುತ್ತಾರೆ
ಹಾಗೂ ಸಮಾಜದಲ್ಲಿ ಅವರಿಗೆ ಕೀರ್ತಿ ಪ್ರತಿಷ್ಠೆಗಳು ಬರುತ್ತವೆ ಹಣಕಾಸಿನ ತೊಂದರೆ ಬರುವುದಿಲ್ಲ ಉನ್ನತ ಸ್ಥಾನಕ್ಕೆ ಏರುತ್ತಾರೆ ಆರೋಗ್ಯದಲ್ಲಿ ಅಭಿವೃದ್ಧಿ ಹೊಂದಿರುತ್ತಾರೆ ಹಾಗೂ ಇವರು ಸಾಕ್ಷಾತ್ ದೈವ ಸ್ವರೂಪವನ್ನು ಹೊಂದಿರುತ್ತಾರೆ ಹಾಗಾಗಿ ಎಲ್ಲರನ್ನೂ ಆಕರ್ಷಣೆ ಮಾಡುವ ಈ ಕುಂಕುಮ ಬಹಳಷ್ಟು ವಿಶೇಷತೆಯಿಂದ ಕೂಡಿದೆ ಆ ಕುಂಕುಮ
ಯಾವ ರೀತಿ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಈ ವಿಶೇಷವಾದ ಕುಂಕುಮವನ್ನು ಮಂಗಳವಾರ ಹಾಗೂ ಶುಕ್ರವಾರ ತಪ್ಪದೆ ಹಚ್ಚಿಕೊಳ್ಳಬೇಕು ಪ್ರತಿದಿನ ಹಚ್ಚಿಕೊಂಡರೆ ಬಹಳಷ್ಟು ಒಳ್ಳೆಯದು ಈ ಕುಂಕುಮವನ್ನು ಎರಡು ಹುಬ್ಬಿನ ನಡುವೆ ಮದ್ಯೆ ಭಾಗದಲ್ಲಿ ಹಚ್ಚಿಕೊಂಡರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಮನೆಯಲ್ಲಿ ಸಿಗುತ್ತದೆ ನಿಮ್ಮ ಮಾತಿಗೆ ಗೌರವ ಪ್ರಸಂಶೆ ದೊರೆಯುತ್ತದೆ ಪ್ರತಿಯೊಂದು ಹೆಣ್ಣಿಗೂ ಬೇಕಿರುವುದು ನಗು ಹಾಗೂ ಮನೆಯವರ ಪ್ರೀತಿ ಕಾಳಜಿ ಹಾಗೂ ಅವರ ಮಾಡುವ ಕೆಲಸಕ್ಕೆ ಪ್ರಸಂಶೆ ಮನೆಯವರಿಂದ ಅಷ್ಟೇ ಹಾಗಾಗಿ ಈ ಕುಂಕುಮ ಹಚ್ಚುವುದರಿಂದ ಮನೆಯಲ್ಲಿರುವ ಎಲ್ಲರೂ ಅವಳನ್ನು ಗೌರವಿಸುವ ವ್ಯಕ್ತಿತ್ವ ಅವರಿಗೆ ಬರುತ್ತದೆ ವಿಶೇಷವಾದ ತಿಲಕವನ್ನು ಮಂಗಳವಾರ ಹಾಗೂ ಶುಕ್ರವಾರ ಮಾಡಿಕೊಳ್ಳಬೇಕು ಹಾಗೂ ಪ್ರತಿದಿನ ಇದನ್ನು ಹಚ್ಚಬೇಕು ತುಂಬಾನೆ ಒಳ್ಳೆಯದು ಆಗದಿದ್ದರೆ ಶುಕ್ರವಾರ ಹಾಗೂ ಮಂಗಳವಾರ ತಪ್ಪದೆ ಹಚ್ಚಬೇಕು.
ಗೆಳೆಯರೆ ಅಶ್ವಗಂಧ ತುಳಸಿ ಎಲೆ ಹಾಗೂ ರಕ್ತ ಚಂದನದಿಂದ ಮಾಡುವ ವಿಶೇಷವಾದ ತಿಲಕ ಈ ಕುಂಕುಮ ಆಗಿದೆ ತುಳಸಿ ಎಲೆಯನ್ನು ತೆಗೆದುಕೊಂಡು ಅದನ್ನು ಒಣಗಿಸಿ ಪುಡಿ ಮಾಡಬೇಕು ಹಾಗೂ ಅಶ್ವಗಂಧ ಪುಡಿ ಹಾಗೂ ರಕ್ತಚಂದನ ಪುಡಿಯನ್ನು ತೆಗೆದುಕೊಂಡು ಎಲ್ಲವನ್ನೂ ಮಿಶ್ರಣ ಮಾಡಬೇಕು ಇದನ್ನು ಒಂದು
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಡಬ್ಬದಲ್ಲಿ ಹಾಕಿ ದೇವರಕೋಣೆಯಲ್ಲಿ ಲಕ್ಷ್ಮಿ ಫೋಟೋ ಇಡಬೇಕು. ಗೆಳೆಯರೇ ಈ ಕುಂಕುಮವನ್ನು ಪ್ರತಿದಿನ ಹಚ್ಚಬೇಕು ಅಥವಾ ಸೋಮವಾರ ಮಂಗಳವಾರ ತಪ್ಪದೆ ಹಚ್ಚಬೇಕು ಇದನ್ನು ಸೋಮವಾರದ ದಿನ ಮಾಡಿ ಮಹಾಲಕ್ಷ್ಮಿಯ ಫೋಟೋದ ಹತ್ತಿರ ಇಟ್ಟು ಮಂಗಳವಾರ ಹಚ್ಚಿಕೊಳ್ಳಬೇಕು ಏಕೆಂದರೆ ರಾತ್ರಿ ಪೂರ್ತಿ ಲಕ್ಷ್ಮೀದೇವಿಯ ಕಿರಣಗಳು ಕುಂಕುಮದ ಮೇಲೆ ಬೀಳುತ್ತವೆ ಹಾಗೂ ಕುಂಕುಮಕ್ಕೆ ಬಹಳಷ್ಟು ತೇಜಸ್ಸು ಸಕಾರಾತ್ಮಕತೆ ಬರುತ್ತದೆ ಹಾಗೂ ವಿಶೇಷವಾಗಿ ಕುಂಕುಮ ಹಚ್ಚುವಾಗ ಓಂ ಶ್ರೀಮ್ ಓಂ ಶ್ರೀಮ್ ಎಂದು ಐದು ಬಾರಿ ಹೇಳಿ ಹಚ್ಚಬೇಕು ಈ ರೀತಿಯಾಗಿ ಹಚ್ಚುವುದರಿಂದ ಸಮಾಜದಲ್ಲಿ ನಿಮಗೆ ಕೀರ್ತಿ ಪ್ರತಿಷ್ಟ ಸಿಗುತ್ತದೆ ಮನೆಯಲ್ಲಿ ಹಣಕಾಸಿನ ಅಭಾವ ಉಂಟಾಗುವುದಿಲ್ಲ ನಿಮ್ಮ ಮಾತಿಗೆ ಪ್ರತಿಯೊಂದು ಕಡೆ ಮನ್ನಣೆ ದೊರೆಯುತ್ತದೆ.