ವಿಜಯ ಸಾಧಿಸಿದ ಮೆಗಾಸ್ಟಾರ್ – ‘ಗಾಡ್ ಫಾದರ್’ ಚಿತ್ರದ ಟ್ವೀಟರ್ ವಿಮರ್ಶೆ ಇಲ್ಲಿದೆ…
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಗಾಡ್ ಫಾದರ್’ ಸಿನಿಮಾ ಇಂದು ವಿಜಯ ದಶಮಿ ಪ್ರಯುಕ್ತ ದೇಶಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾದ ಮೊದಲ ಪ್ರದರ್ಶನಗಳು ಪ್ರೀಮಿಯರ್ ಶೋ ನೋಡಿದವರೆಲ್ಲಾ.. ಸಿನಿಮಾದ ಬಗ್ಗೆ ಪಾಸಿಟಿವ್ ಕಾಮೆಂಟ್ಸ್ ಮಾಡುತ್ತಿದ್ದು, ಮೆಗಾಸ್ಟಾರ್ ಚಿರಂಜೀವಿ ದಶಮಿಯ ದಿನ ವಿಜಯ ಸಾಧಿಸಿದ್ದಾರೆ.
ಸಲ್ಮಾನ್ ಖಾನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಬಾಲಿವುಡ್ ನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸದ್ಯ ಸಿನಿಮಾ ನೋಡಿ ಹೊರಬಂದವರು ಹಂಚಿಕೊಂಡಿರುವ ಪ್ರಕಾರ ‘ಗಾಡ್ಫಾದರ್’ ಚಿತ್ರದ ಬಗ್ಗೆ ಟ್ವಿಟರ್ ವಿಮರ್ಶೆಗಳು ಹೇಗಿವೆ ಎಂಬುದನ್ನು ನೋಡೋಣ.
‘ಗಾಡ್ ಫಾದರ್’ ಸಿನಿಮಾ ನೋಡಿದೆ. ಇಬ್ಬರು ಸ್ಟಾರ್ ಹೀರೋಗಳು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಪಾತ್ರ ಚಿಕ್ಕದಾದರೂ ಅವರು ತುಂಬಾ ಚೆನ್ನಾಗಿ ಮಾಡಿದರು. ಈ ಚಲನಚಿತ್ರಕ್ಕೆ ನಮ್ಮ ರೇಟಿಂಗ್ 4.5 ಒಬ್ಬರು ರೇಟಿಂಗ್ ಕೊಟ್ಟಿದ್ದಾರೆ.
Unanimous positive reports in Hindi..🤸🤸🌟🌟🌟
Can't wait to see my boss @KChiruTweets on screen #GodFatherOnOct5th
Part 1 pic.twitter.com/Nej7ju5XlW
— KRB (@KRBtweetz) October 4, 2022
ಫಾಸ್ಟ್ ಆಪ್ ಪವರಫುಲ್ ಆಗಿದೆ. ಬಾಸ್ ಚಿರಂಜೀವಿ ಅತ್ಯುತ್ತಮ ಅಭಿನಯ ಇದು ಸತ್ಯದೇವ್ ಅವರ ವೃತ್ತಿಜೀವನದ ಅತ್ಯುತ್ತಮ ಪಾತ್ರ. ಥಮನ್ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಅತ್ಯುತ್ತಮ BGM. ಮೋಹನ್ ರಾಜಾ ಹೀರೋಯಿಸಂ ಎಲಿವೇಷನ್ ಚೆನ್ನಾಗಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
Exceelent 1st half, one of the best performance from Boss @KChiruTweets annayya and career best from @ActorSatyaDev
Special mention for his outstanding BGM @MusicThaman @jayam_mohanraja garu elevated heroism 💥💥💥🔥🔥🔥#GodFather
— YATHI®️ (@ursyathi) October 5, 2022
#GodFather#BlockbusterGodfather
Expect cheyyledhu raaa ayya
Songs matarm keka
Gun fights 🔥🔥🔥
Bgm 🥵🥵🥵
Climax lo salaman Khan CHEERANJEVI naduchukuntuu vastharu adhi keka rampp… pic.twitter.com/HzHrBIF5eK— ✯𝗦𝗛𝗔𝗡𝗞𝗔𝗥 (@SHANKARVOICE1) October 5, 2022
ಒಟ್ಟಿನಲ್ಲಿ.. ಚಿತ್ರ ಬಿಡುಗಡೆಯಾದಲ್ಲೆಲ್ಲಾ ಪಾಸಿಟಿವ್ ಟಾಕ್ ನಡೆಯುತ್ತಿದೆ. ಸಿನಿಮಾ ನೋಡಿದ ಮತ್ತು ನೋಡುತ್ತಿರುವ ಪ್ರೇಕ್ಷಕರು ಸಿನಿಮಾಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಹಿಟ್ ಟಾಕ್ ಒಮ್ಮತದಿಂದ ಕೇಳಿ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಗಾಫ್ಯಾನ್ಸ್ ಖುಷಿಗೆ ಮಿತಿಯೇ ಇಲ್ಲದಂತಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ‘ಗಾಡ್ ಫಾದರ್’ ಹೆಸರು ಟಾಪ್ ಟ್ರೆಂಡಿಂಗ್ ನಲ್ಲಿದೆ.
God Father: A triumphant megastar – Here’s a Twitter review of ‘God Father’…