God Father | ಎಲ್ಲರ ಮನಗೆದ್ದ ‘ಗಾಡ್ ಫಾದರ್’ ಟೀಸರ್!
ಮೆಗಾಸ್ಟಾರ್ ಚಿರಂಜೀವ ಅವರ ಹೊಸ ಸಿನಿಮಾ
ಮೋಹನ್ ರಾಜಾ ನಿರ್ದೇಶನದ ಗಾಡ್ ಫಾದರ್
ಅಲ್ಟ್ರಾ ಸ್ಟೈಲಿಶ್ ಲುಕ್ ನಲ್ಲಿ ಮೆಗಾಸ್ಟಾರ್
ಪವರ್ ಪ್ಯಾಕ್ ಟೀಸರ್ ಗೆ ಪ್ರೇಕ್ಷಕರು ಫಿದಾ
ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಮಾ ಗಾಡ್ ಫಾದರ್ ಯೂಟ್ಯೂಬ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ.
ಮೋಹನ್ ರಾಜಾ ನಿರ್ದೇಶನ ಮಾಡಿರುವ ಈ ಸಿನಿಮಾ ಔಟ್ ಅಂಡ್ ಔಟ್ ಪೊಲಿಟಿಕಲ್ ಡ್ರಾಮಾ ಆಗಿ ಮೂಡಿಬರಲಿದೆ.
ಮೆಗಾಸ್ಟಾರ್ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಸದ್ಯ ಟೀಸರ್ ಯೂಟ್ಯೂಬ್ ನಲ್ಲಿ ನಂಬರ್ ಓನ್ ಟ್ರೆಂಡಿಂಗ್ ನಲ್ಲಿದೆ.
ಟೀಸರ್ ನಲ್ಲಿ ಚಿರು ಲುಕ್, ಪವರ್ ಫುಲ್ ಡೈಲಾಕ್ ಮತ್ತು ಸಲ್ಮಾನ್ ಖಾನ್ ಅವರ ಪವರ್ ಫುಲ್ ಕ್ಯಾಮಿಯೋ ಪ್ರಮುಖ ಆಕರ್ಷಣೆಗಳಾಗಿವೆ.
ನಯನತಾರಾ ಮತ್ತು ಸತ್ಯದೇವ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ದಸರಾ ಉಡುಗೊರೆಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.