gold
ಸತತ 4ನೇ ದಿನ ಚಿನ್ನ – ಬೆಳ್ಳಿ ದರದಲ್ಲಿ ಕುಸಿತ : ಗ್ರಾಹಕರಿಗೆ ಸಂತಸ
ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಹೌದು ಸತತ ನಾಲ್ಕನೇ ದಿನವು ಚಿನ್ನ – ಬೆಳ್ಳಿ ದರದಲ್ಲಿ ಕುಸಿತ ಕಂಡಿದೆ. ಚಿನ್ನದ ಬೆಲೆ10 ಗ್ರಾಂಗೆ ಶೇ. 0.3ರಷ್ಟು ಕುಸಿದಿದೆ. ಈ ಮೂಲಕ 50,180 ರೂಪಾಯಿಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ ಶೇ. 0.8ರಷ್ಟು ಇಳಿಕೆಯಾಗಿದ್ದು , 62,043 ರೂಪಾಯಿಗೆ ತಲುಪಿದೆ.
ಚಿನ್ನ ಪ್ರತಿ 10 ಗ್ರಾಂಗೆ 450 ರೂಪಾಯಿನಷ್ಟು ಕುಸಿದಿದ್ದು, ಬೆಳ್ಳಿಯ ದರ ಪ್ರತಿ ಕೆಜಿಗೆ 718 ರೂಪಾಯಿ ಕುಸಿತ ಕಮಡಿದೆ. ಅಂದ್ಹಾಗೆ ಚಿನ್ನದ ಬೆಲೆ ಆಗಸ್ಟ್ ನ ಗರಿಷ್ಠ ಮಟ್ಟ 56,200 ರೂಪಾಯಿ ಮಟ್ಟದಿಂದ 6000 ರೂಪಾಯಿ ಕಡಿಮೆಯಾಗಿದೆ. ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿನ ಪ್ರಗತಿಯ ಬಗ್ಗೆ ಆಶಾವಾದವು ಜಾಗತಿಕ ಮಟ್ಟದಲ್ಲಿ ಚಿನ್ನದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯ ಕುಸಿತ ಮುಂದುವರಿದಿದೆ. ಯುಎಸ್ ಡಾಲರ್ನಿಂದ ಒತ್ತಡಕ್ಕೊಳಗಾಗಿದೆ.
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಹೌದು ಸತತ ನಾಲ್ಕನೇ ದಿನವು ಚಿನ್ನ – ಬೆಳ್ಳಿ ದರದಲ್ಲಿ ಕುಸಿತ ಕಂಡಿದೆ. ಚಿನ್ನದ ಬೆಲೆ10 ಗ್ರಾಂಗೆ ಶೇ. 0.3ರಷ್ಟು ಕುಸಿದಿದೆ. ಈ ಮೂಲಕ 50,180 ರೂಪಾಯಿಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ ಶೇ. 0.8ರಷ್ಟು ಇಳಿಕೆಯಾಗಿದ್ದು , 62,043 ರೂಪಾಯಿಗೆ ತಲುಪಿದೆ.
ಚಿನ್ನ ಪ್ರತಿ 10 ಗ್ರಾಂಗೆ 450 ರೂಪಾಯಿನಷ್ಟು ಕುಸಿದಿದ್ದು, ಬೆಳ್ಳಿಯ ದರ ಪ್ರತಿ ಕೆಜಿಗೆ 718 ರೂಪಾಯಿ ಕುಸಿತ ಕಮಡಿದೆ. ಅಂದ್ಹಾಗೆ ಚಿನ್ನದ ಬೆಲೆ ಆಗಸ್ಟ್ ನ ಗರಿಷ್ಠ ಮಟ್ಟ 56,200 ರೂಪಾಯಿ ಮಟ್ಟದಿಂದ 6000 ರೂಪಾಯಿ ಕಡಿಮೆಯಾಗಿದೆ. ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿನ ಪ್ರಗತಿಯ ಬಗ್ಗೆ ಆಶಾವಾದವು ಜಾಗತಿಕ ಮಟ್ಟದಲ್ಲಿ ಚಿನ್ನದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯ ಕುಸಿತ ಮುಂದುವರಿದಿದೆ. ಯುಎಸ್ ಡಾಲರ್ನಿಂದ ಒತ್ತಡಕ್ಕೊಳಗಾಗಿದೆ.
gold
ಕೇಂದ್ರದ ಹಲವಾರು ಮಹಿಳಾ ನಾಯಕಿಯರಿಗೆ ಉಡುಪಿ ಸೀರೆ ಉಡುಗೊರೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel