ಪಡಿತರ: ರಾಜ್ಯದಲ್ಲಿ ಬಡವರಿಗೆ ನೀಡಲಾಗುತ್ತಿರುವ ಪಡಿತರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅರ್ಹ BPL ಕಾರ್ಡ್’ದಾರರಿಗೆ ಅಕ್ಕಿ ಕಡಿಮೆ ಮಾಡುವುದಿಲ್ಲ, ಕಾರ್ಡ್ ಕಿತ್ತುಕೊಳ್ಳುವುದಿಲ್ಲ ಎಂದು CM ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಅಕ್ಕಿ ವಿತರಣೆ: ಕರ್ನಾಟಕದಲ್ಲಿ 10Kg ಅಕ್ಕಿ (5Kg ಅಕ್ಕಿ & 5Kg ಅಕ್ಕಿಯ ಹಣ) ನೀಡಲಾಗುತ್ತಿದೆ. BJP ಅಧಿಕಾರ ಇರುವ ರಾಜ್ಯಗಳಲ್ಲಿ 10kg ಅಕ್ಕಿ ನೀಡುತ್ತಾರಾ ಎಂದು ಸವಾಲು ಹಾಕಿದ್ದಾರೆ.
ಸಮಾವೇಶ: ನಿನ್ನೆ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಗಿದೆ.








