10 ವರ್ಷಗಳಿಂದ ಚಿಂದಿ ಹಾಯುತ್ತಾ ಜೀವನ ಮಾಡ್ತಿದ್ದವ ಮರಳಿ ಕುಟುಂಬ ಸೇರಿದ : ಕಾರಣ ಹೇರ್ ಸ್ಟೈಲ್..!
ಮನೆ ಬಿಟ್ಟು ಬಂದು 10 ವರ್ಷಗಳಿಂದ ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಾ ಜೀವನ ನಡೆಸುತ್ತಿದ್ದ ಈ ವ್ಯಕ್ತಿ ಸತ್ತೇ ಹೋಗಿದ್ದಾನೆ ಅಂತ ಕುಟುಂಬ ಹಾಗೂ ನೆರೆ ಹೊರೆಯವರು ಅಂದುಕೊಂಡಿದ್ರು. ಆದ್ರೆ ಮಿಸ್ಸಿಂಗ್ ಆಗಿ ಬರೋಬ್ಬರಿ 10 ವರ್ಷಗಳ ಬಳಿಕ ಆತ ಇದೀಗ ಮತ್ತೆ ತನ್ನ ಕುಟುಂಬ ಸೇರಿದ್ದಾನೆ. ಅದಕ್ಕೆ ಕಾರಣ ಆತನ ಹೇರ್ ಸ್ಟೈಲ್.. ಹೇಗೆ ಅಂತೀರಾ…
‘ಕ್ರಿಸ್ ಮಸ್’ ಗೆ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ‘ಯುವರತ್ನ’ !
ಕೆಲ ತಿಂಗಳ ಹಿಂದೆ ಕೊಲ್ಹೋ ಗೈಮಾರೆಸ್ ಎಂಬ ಈ ವ್ಯಕ್ತಿ ಬೀದಿ ಬೀದಿ ಸುತ್ತುತ್ತಿದ್ದನ್ನ ಗಮನಿಸಿದ್ದ ಸಲೋನ್ ಒಂದರ ಮಾಲೀಕ ಅಲೆಸ್ಸಾಂಡ್ರೋ ಲೋಬೋ ಎಂಬಾತ ಇವರ ಗಡ್ಡ ಮೀಸೆ ಟ್ರಿಮ್ ಮಾಡಿದ್ದಾರೆ. ಬಳಿಕ ಅವರಿಗೆ ಹೊಸ ಲುಕ್ ಕೊಟ್ಟು ಆಫ್ಟರ್ ಬಿಫೋರ್ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನೂ ಈ ವಿಡಿಯೋ ಗಮನಿಸಿರುವ ಗೈಮಾರೆಸ್ ಕುಟುಂಬದವರು ಹೇಗೋ ಮಾಡಿ ಅಲೆಸ್ಸಾಂಡ್ರೋ ಅವರನ್ನ ಸಂಪರ್ಕಿಸಿ ಮತ್ತೆ ಗೈಮಾರೆಸ್ ಅವರನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ.
https://www.instagram.com/p/CI1kItoja0u/?utm_source=ig_web_copy_link
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








