Helicopter Crash : ಮೆಕ್ಸಿಕನ್ ನ ಭದ್ರತಾ ಮುಖ್ಯಸ್ಥ ಸೇರಿ ಐವರ ಸಾವು…
ಮೆಕ್ಸಿಕೊ : ಹೆಲಿಕಾಪ್ಟರ್ ಅಪಘಾತದಲ್ಲಿ ಮಧ್ಯ ಮೆಕ್ಸಿಕನ್ ರಾಜ್ಯವಾದ ಅಗ್ವಾಸ್ಕಾಲಿಯೆಂಟೆಸ್ ನ ಭದ್ರತಾ ಮುಖ್ಯಸ್ಥರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.. ಈ ಬಗ್ಗೆ ರಾಜ್ಯದ ಗವರ್ನರ್ ಗುರುವಾರ ಪ್ರಕಟಿಸಿದ್ದಾರೆ.
ಈ ಅಪಘಾತದ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಸಾರ್ವಜನಿಕ ಭದ್ರತಾ ಸಚಿವ ಪೊರ್ಫಿರಿಯೊ ಜೇವಿಯರ್ ಸ್ಯಾಂಚೆಜ್ ಮೆಂಡೋಜಾ ಸೇರಿದಂತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ..








