Hijab Controvercy : ‘ಹಿಜಬ್ ನಿಷೇಧ ಮಾಡಿದವರ ಮನೆಯನ ಹಾಳಾಗಿ ಹೋಗಲಿ’ ಎಂದು ಆಕ್ರೋಶ…
ಚಿಕ್ಕಮಗಳೂರು : ಹಿಜಬ್ ನಿಷೇಧ ಮಾಡಿದವರ ಮನೆಯನ ಹಾಳಾಗಿ ಹೋಗಲಿ ಎಂದು ತುಂಬಾ ಕೆಟ್ಟ ಪದಗಳನ್ನ ಬಳಸಿ ಬೈದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ..
ಚಿಕ್ಕಮಗಳೂರಿನ ಬಸವನಹಳ್ಳಿ ಪ್ರೌಢ ಶಾಲೆಯಲ್ಲಿ ಹಿಜಬ್ ಸಂಘರ್ಷ ತಾರಕಕ್ಕೇರಿತ್ತು.. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲೆಗೆ ಅವಕಾಶ ನೀಡಿಲ್ಲ.. ನಂತರ ಫೋಷಕರ ಜೊತೆ ಮಕ್ಕಳು ಸೇರಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿದ್ದಾರೆ…
144 ಸೆಕ್ಷನ್ ಜಾರಿಯಲ್ಲಿದ್ದರೂ ಮಕ್ಕಳು ಬಸವನಹಳ್ಳಿ ಮುಖ್ಯ ರಸ್ತೆ ನಡುವೆ ಕೂತು ಹಿಜಬ್ ಗಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ… ನಂತರ ಪ್ರತಿಭಟಿಸುತ್ತಿದ್ದ ಮಕ್ಕಳನ್ನ ಪೋಷಕರು ದರ್ಗಾದೊಳಗೆ ಕರೆದೊಯ್ದಿದ್ದಾರೆ..