Hijab Controvercy : ಉಡುಪಿಯಲ್ಲಿ ಇಂದು ಕಾಲೇಜು ಆವರಣಗಳಲ್ಲಿ ನೆಲೆಸಿದ ಶಾಂತಿ
ಉಡುಪಿ : ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಭುಗಿಲೆದ್ದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಇಂದಿನಿಂದ 3 ದಿನಗಳ ವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷನೆ ಮಾಡಿದೆ.. ಹೀಗಾಗಿ ಇಂದು ಕಾಲೇಜು ಆವರಣಗಳು ಶಾಂತವಾಗಿ ಕಾಣುತ್ತಿವೆ..
Hijab | ಹಿಜಾಬ್ ವಿವಾದ.. ಕಮಲ್ ಹಾಸನ್ ಹೇಳಿದ್ದೇನು..?
ಜಿಲ್ಲೆಯ ಎಲ್ಲಾ ಕಾಲೇಜುಗಳು ಇಂದು ಶಾಂತವಾಗಿದೆ. ನಿನ್ನೆ ಸಂಘರ್ಷ ಏರ್ಪಟಿದ್ದ ಮಣಿಪಾಲದ mgm ಕಾಲೇಜು ಮುಂದೆ ಇಂದು ಖಾಲಿ ಖಾಲಿಯಿದೆ..
Hijab Controvercy : ‘ಅಲ್ಲಾಹು ಅಕ್ಬರ್ ಘೋಷಣೆ’ ಘೋಷಣೆ ಬಗ್ಗೆ ವಿದ್ಯಾರ್ಥಿನಿ ಮಾತು…
ಈಗಾಗಲೇ ಮೂರು ದಿನಗಳ ಕಾಲ ಸರ್ಕಾರ ರಜೆ ಘೋಷಿಸಿದೆ.. ರಜೆ ನೀಡಿದ ಕಾರಣದಿಂದ ಜಿಲ್ಲೆಯ ಕಾಲೇಜ್ ಆವರಣ ಶಾಂತವಾಗಿದೆ. ಹೈಕೋರ್ಟ್ ತೀರ್ಪಿಗಾಗಿ ವಿಧ್ಯಾರ್ಥಿಗಳು ಕಾಯುತ್ತಿದ್ಧಾರೆ..
Job: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ








