ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಶ್ರೀ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ನಂದಿ ಗ್ರಾಮ ಸುಮರು 8 – 9ನೇ ಶತಮಾನದಲ್ಲಿ ಚೋಳರಾಜ ವಂಶಸ್ಥರು ನಿರ್ಮಾಣ ಮಾಡಿರುತ್ತಾರೆ ಎಂದು ಇತಿಹಾಸ ತಜ್ಞರು ತಿಳಿಸಿರುತ್ತಾರೆ, ಈ ದೇವಾಲಯಕ್ಕೆ ಪಂಚಗಿರಿಗಳಾದ ಸ್ಕಂದ ಗಿರಿ, ಚನ್ನಗಿರಿ, ಭ್ರಹ್ಮಗಿರಿ, ಮತ್ತು 5 ನಂದಿಗಳ ಉಗಮಸ್ಥಾನ ಕ್ಷೇತ್ರವಾಗಿದು. ಈ ಕ್ಷೇತ್ರದಲ್ಲಿ ಶ್ರೀ ಯೋಗ ಮತ್ತು ಭೋಗ ನಂದೀಶ್ವರ ಸ್ವಾಮಿ ದೇವಾಲಯವಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮಾನಸಿಕವಾಗಿ ನೆಮ್ಮದಿ,ಶಾಂತಿ, ಯಶಸ್ಸು, ವಿವಾಹ ಯೋಗ,ಕಂಕಣ ಭಾಗ್ಯ, ಸಂತಾನ ಪ್ರಾಪ್ತಿ, ಕಳಸರಪ್ಪ ಯೋಗ ,ಸಿದ್ದಿಸ್ವ ಕೈಗೊಂಡ ಕೆಲಸಗಳು ನೇರವೇರುತ್ತವೆಂಬ ಭಕ್ತರ ನಂಬಿಕೆಯಿಂದ ಶ್ರೀ ಯೋಗ ಮತ್ತು ಭೋಗನಂದೀಶ್ವರ ಸ್ವಾಮಿ ದೇವಾಲಯವು ಪ್ರಸಿದ್ದಿಯಾಗಿರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಪ್ರತಿದಿನ ದೇವರಲ್ಲಿ ಅರ್ಚನೆ ,ಅಭಿಷೇಕ,ಸಹಸ್ರನಾಮ, ಕಲಪೋತ್ತ ಪೂಜೆಗಳು ಭಕ್ತಾರ ಅಭಿಲಾಷೇಯಂತ್ತೇ ನಡೆಯುತ್ತದೆ,ಯಾಗಶಾಲೆಯಲ್ಲಿ ಹೋಮಗಳು, ರುದ್ರಹೋಮಗಳು, ಗಣಹೋಮ, ಇತ್ಯಾದಿಗಳು ನಡೆಯುತ್ತವೆ. ದೇವಾಲಯದಲ್ಲಿ ಪ್ರಸಾದ ಕೇಳಿಕೆ ವಿಶೇಷವಾಗಿ ವಿವಾಹ ನೌಕರಿ ಜಮೀನು ಖರೀದಿ ಹೀಗೇ ವಿವಿಧ ಪ್ರಶ್ನೆಗಳನ್ನು ಮುಂದಿಟ್ಟಿಕೋಂಡು ದೇವರ ದರ್ಶನಕ್ಕೆ ಬರುವ ವಾಡಿಕೆ ಇದೆ.
ಕಾರ್ತೀಕಮಾಸದಲ್ಲಿ ವಿಶೇಷವಾಗಿ 4 ಕಾರ್ತೀಕಮಾಸ ಸೋಮವಾರಗಳಲ್ಲಿ ಸ್ಥಳೀಯ ಸುತ್ತಮುತ್ತ ಗ್ರಾಮಸ್ಥರು ಶ್ರೀಯೋಗ ಮತ್ತು ಭೋಗ ನಂದೀಶ್ವರ ದೇವಾಲದಲ್ಲಿ ವಿಶೇಷವಾಗಿ ಲಕ್ಷದೀಪೋತ್ಸವ ದೀಪ ಹಚ್ಚುವ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತದೆ.
ಶ್ರೀ ಯೋಗ ಮತ್ತು ಭೋಗನಂದೀಶ್ವರ ದೇವಾಲಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಧನಗಳ ಜಾತ್ರೆ,ಹಾಗೂ ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವ ಬಹಳ ವಿಶೇಷವಾಗಿ ಜರುಗುತ್ತದೆ.
ಶ್ರೀ ಯೋಗ ಮತ್ತು ಭೋಗನಂದೀಶ್ವರ ಸ್ವಾಮಿ ದೇವಾಲಯವು ರಾಷ್ಟ್ತೀಯ ಪುರಾತತ್ವ ಇಲಾಖೆಗೆ ಸೇರಿದು ದೇವಾಲಯದ ಒಳಭಾಗದಲ್ಲಿ ಶಿಲ್ಪ ಕಲೆಯ ಚಿತ್ರಗಳು ಬಹಳ ಆಕರ್ಷಕವಾಗಿವೆ.
ದೇವಾಲಯದ ಹೋರ ಪ್ರಕಾರದಲ್ಲಿ ವಿಶಾಲವಾದ ಮೈದಾನವಿದು ಧ್ಯಾನ ಮತ್ತು ಯೋಗಕ್ಕೆ ಬಹಳ ಉತ್ತಮ ಸ್ಥಳವಾಗಿದ್ದು, ದೇವಾಲಯದ ಎಡ ಮತ್ತು ಬಲಭಾಗದಲ್ಲಿ ಉದ್ಯಾನವನ ನಿಮಿಸಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾರಿಗೆ ದ್ಯಾನ ಮತು ಯೋಗಕ್ಕೆ ಈ ಕ್ಷೇತ್ರ ಪ್ರಸಿದ್ದಿಯಾಗಿರುತ್ತದೆ.
ಬಾಗಿಲು ತೆರೆಯುವ ಸಮಯ
07:00 AM IST – IST
IST – 07:30 PM IST
ಬಾಗಿಲು ಮುಚ್ಚುವ ಸಮಯ
07:30 PM IST – 07:00 AM IST