ಡಿಸೆಂಬರ್ 2020 ರಲ್ಲಿನ ಬ್ಯಾಂಕ್ ರಜಾದಿನಗಳು Bank Holidays December 2020
ಡಿಸೆಂಬರ್, 01: 2020 ರ ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳು: ದೇಶದ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಭಾನುವಾರ, ಹಾಗೆಯೇ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಕರ್ತವ್ಯ ನಿರ್ವಹಿಸುವುದಿಲ್ಲ. Bank Holidays December 2020
ಇದಲ್ಲದೆ, ವಿವಿಧ ಸಾರ್ವಜನಿಕ ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಾರ್ವಜನಿಕ ರಜಾದಿನಗಳಲ್ಲಿ ಕೂಡ ಬ್ಯಾಂಕುಗಳಿಗೆ ರಜೆ ಇರುತ್ತದೆ. ಹೊಸ ವರ್ಷ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಕ್ರಿಸ್‌ಮಸ್, ಹೋಳಿ, ದೀಪಾವಳಿ, ಈದ್ ಇತ್ಯಾದಿ ಬ್ಯಾಂಕುಗಳು ಮುಚ್ಚಿದ್ದರೆ ಪೊಂಗಲ್, ಓಣಂ ಮತ್ತು ಬಿಸು ವಿಗೆ ಕೂಡ ಕೆಲವು ರಾಜ್ಯಗಳಲ್ಲಿ ರಜಾದಿನವಾಗಿರುತ್ತದೆ.
ಕೇಂದ್ರ ಸರ್ಕಾರದ ರಜಾದಿನಗಳು ಎಲ್ಲಾ ಬ್ಯಾಂಕುಗಳು, ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಅನ್ವಯವಾಗುತ್ತವೆ. ಪ್ರಾದೇಶಿಕ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ ಮತ್ತು ಗ್ರಾಹಕರು ತಮ್ಮ ಪ್ರದೇಶದ ಬ್ಯಾಂಕ್ ರಜಾದಿನಗಳ ಬಗ್ಗೆ ಪರಿಶೀಲಿಸಲು ಆಯಾ ಬ್ಯಾಂಕುಗಳ ಅಧಿಕೃತ ವೆಬ್‌ಸೈಟ್ ಅಥವಾ ಶಾಖೆಗಳಿಗೆ ಭೇಟಿ ನೀಡಬೇಕು.
ರೈಲ್ವೆ ನೌಕರರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ
ಕರ್ನಾಟಕದಲ್ಲಿ ಡಿಸೆಂಬರ್ 2020 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ:
ಡಿಸೆಂಬರ್ 3- ಕನಕದಾಸ ಜಯಂತಿ
ಡಿಸೆಂಬರ್ 6 – ಭಾನುವಾರ
ಡಿಸೆಂಬರ್ 12- ಎರಡನೇ ಶನಿವಾರ
ಡಿಸೆಂಬರ್ 13- ಭಾನುವಾರ
ಡಿಸೆಂಬರ್ 20 – ಭಾನುವಾರ
ಡಿಸೆಂಬರ್ 25- ಕ್ರಿಸ್‌ಮಸ್ ದಿನ- ರಾಷ್ಟ್ರೀಯ ರಜಾದಿನ
ಡಿಸೆಂಬರ್ 26- ನಾಲ್ಕನೇ ಶನಿವಾರ
ಡಿಸೆಂಬರ್ 27- ಭಾನುವಾರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ವಾಯುಮಾಲಿನ್ಯದಿಂದಾಗಿ ಕೆಮ್ಮು ಉಂಟಾಗಿದ್ದರೆ ಇಲ್ಲಿದೆ ಸುಲಭವಾದ ಮನೆಮದ್ದುhttps://t.co/wkmjNg9GhY
— Saaksha TV (@SaakshaTv) November 30, 2020
ಪ್ಯಾಂಟ್ ನ ಹಿಂದಿನ ಕಿಸೆಯಲ್ಲಿ ಪರ್ಸ್ ಇಡುತ್ತಿದ್ದೀರಾ ? ಹಾಗಿದ್ದರೆ ಈ ಮಾಹಿತಿಯನ್ನು ಓದಿhttps://t.co/jEDUT5gzD0
— Saaksha TV (@SaakshaTv) November 30, 2020