PPE ಕಿಟ್ ಕಳಚಿ ಕೊರೊನಾ ಸೋಂಕಿತನ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದ ಸಲಿಂಗಿ ನರ್ಸ್..!
ಇಂಡೋನೇಷ್ಯಾ : ಒಂದೆಡೆ ಕೊರೊನಾ ಹೆಮ್ಮಾರಿಯಿಂದ ಹೇಗಾದ್ರೂ ಜೀವ ಉಳಿದ್ರೆ ಸಾಕಪ್ಪ ಅಂತ ಹಹೋರಾಡ್ತಿದ್ರೆ ಇಲ್ಲೊಬ್ಬ ನರ್ಸ್ ಎಂಥಹ ಕೆಸಲ ಮಾಡಿದ್ದಾನೆ ಗೊತ್ತಾ…
ಸಲಿಂಗ ಕಾಮಿ ನರ್ಸ್ ಓರ್ವ ಪಿಪಿಯಿ ಕಿಟ್ ಕಳಚಿ ಕೊರೊನಾ ಸೋಂಕಿತನ ಜೊತೆಗೆ ಶೌಚಾಲಯದಲ್ಲೇ ಲೈಂಗಿಕ ಕ್ರಿಯೆ ನೆಡೆಸಿರುವ ಆಘಾತಕಾರಿ ಘಟನೆ ನಡೆದಿರೋದು ಮಧ್ಯ ಇಂಡೋನೇಷ್ಯಾದ ಜಕಾರ್ತಾ ಆಸ್ಪತ್ರೆಯಲ್ಲಿ. ಅಂದ್ಹಾಗೆ ಈ ವಿಚಾರವನ್ನ ಸೋಂಕಿತ ವ್ಯಕ್ತಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನರ್ಸ್ ನ ಕರ್ಮಕಾಂಡ ಬಟಾಬಯಲಾಗಿದೆ. ಈ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈಗ ಏಷ್ಯಾದ ನಂ. 1 ಶ್ರೀಮಂತ ಅಂಬಾನಿಯಲ್ಲ, ಝಾಂಗ್ ಶಾನ್ಷನ್
ಸದ್ಯ ಈ ವಿಚಾರ ಆಸ್ಪತ್ರೆ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಕುರಿತು ಪ್ರಾದೇಶಿಕ ಮಿಲಿಟರಿ ಕಮಾಂಡ್ ಮತ್ತು COVID -19 ತನಿಖೆ ನಡೆಸಲಾಗಿದೆ. ಇನ್ನೂ ನರ್ಸ್ ಹಾಗೂ ರೋಗಿಯನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.
ನರ್ಸ್ ಗೆ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಆದರೆ ರಿಪೋರ್ಟ್ ನೆಗೆಟಿವ್ ಬಂದಿದೆ. ಆದ್ರೆ ರೋಗಿಗೆ ಇನ್ನೂವರೆಗೂ ಪಾಸಿಟಿವ್ ಇರೋ ಹಿನ್ನೆಲೆ ಮತ್ತೆ ನರ್ಸ್ ಗೆ ಪಾಸಿಟಿವ್ ಬರೋ ಅನುಮಾನಗಳಿದ್ದು, ಇಬ್ಬರನ್ನೂ ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಲಾಗಿದೆ. ಇನ್ನೂ ರೋಗಿಯನ್ನ ಪ್ರತ್ಯೇಕ ವಾರ್ಡ್ ನಲ್ಲಿಯೇ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel